ವ್ಯಾಗನಾರ್, ಐ10ಗೆ ಕಂಟಕವಾದ ಮೈಕ್ರಾ ಆಕ್ಟಿವ್ ದರ

Written By:

ಹೆಚ್ಚಿನ ಆಕರ್ಷಕ ಫೀಚರ್‌ಗಳೊಂದಿಗೆ ನೂತನ ಮೈಕ್ರಾ ಫೇಸ್‌ಲಿಫ್ಟ್ ಹಾಗೂ ಮೈಕ್ರಾ ಆಕ್ಟಿವ್ ಲಾಂಚ್ ಮಾಡಿರುವ ನಿಸ್ಸಾನ್ ಕಂಪನಿ, ತನ್ನ ನಿಕಟ ಸ್ಪರ್ಧಿಗಳ ಜತೆ ನೇರ ಪೈಪೋಟಿಗೆ ರಂಗ ಸಜ್ಜು ಮಾಡಿದೆ.

ಆಟೋ ವಿಶ್ಲೇಷಕರನ್ನು ಆಶ್ಚರ್ಯಚಕಿತಗೊಳಿಸುವ ರೀತಿಯಲ್ಲಿ ದರ ನಿಗದಿಗೊಳಿಸಿರುವ ಜಪಾನ್ ಮೂಲದ ನಿಸ್ಸಾನ್ ಕಂಪನಿಯು, ಮೈಕ್ರಾ ಫೇಸ್‌ಲಿಫ್ಟ್ ಹಾಗೂ ಮೈಕ್ರಾ ಆಕ್ಟಿವ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಇದು ವ್ಯಾಗನಾರ್ ಹಾಗೂ ಐ10ಗಳಂತಹ ಆವೃತ್ತಿಗಳಿಗೆ ನಿಕಟ ಸ್ಪರ್ಧೆ ನೀಡುವಲ್ಲಿ ಸಹಕಾರಿಯಾಗಲಿದೆ.

ಆಟೋ ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಮಾರಾಟದಲ್ಲಿ ಭಾರಿ ಪೈಪೋಟಿ ಕಂಡುಬರಲಿದೆ. ನೂತನ ನಿಸ್ಸಾನ್ ಆಕ್ಟಿವ್ ದರ 3.5 ಲಕ್ಷ ರು.ಗಳಿಂದ ಆರಂಭವಾಗುತ್ತಿದ್ದು ಟಾಪ್ ವೆರಿಯಂಟ್ ದರ 4.79 ಲಕ್ಷ ರು.ಗಳಾಗಿವೆ. ಈ ಮೂಲಕ ಬಿ ಹಾಗೂ ಬಿ ಪ್ಲಸ್ ಸೆಗ್ಮೆಂಟ್‌ಗಳಿಗೆ ಸ್ಪರ್ಧೆ ಒಡ್ಡುವುದು ನಿಸ್ಸಾನ್ ಗುರಿಯಾಗಿದೆ.

ಅಂದರೆ ಬಿ ಸಗ್ಮೆಂಟ್‌ಗಳಲ್ಲಿ ಹ್ಯುಂಡೈ ಐ10, ಷೆವರ್ಲೆ ಬೀಟ್, ಫೋರ್ಡ್ ಫಿಗೊ ಹಾಗೂ ಮಾರುತಿ ಸುಜುಕಿ ಹಾಗೆಯೇ ಬಿ ಪ್ಲಸ್ ಸೆಗ್ಮೆಂಟ್‌ಗಳಲ್ಲಿ ಹೋಂಡಾ ಬ್ರಿಯೊ, ಮಾರುತಿ ಸ್ವಿಫ್ಟ್, ಹ್ಯುಂಡೈ ಐ20 ಹಾಗೂ ಫೋಕ್ಸ್‌ವ್ಯಾಗನ್ ಪೊಲೊ ಆವೃತ್ತಿಗಳನ್ನು ನಿಸ್ಸಾನ್ ಟಾರ್ಗೆಟ್ ಮಾಡುತ್ತಿವೆ.

ಹಾಗಿದ್ದರೆ ಬನ್ನಿ ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಇಳಿದಿರುವ ನಿಸ್ಸಾನ್ ಮೈಕ್ರಾ ಆಕ್ಟಿವ್ ಹಾಗೂ ನಿಕಟ ಎದುರಾಳಿಗಳ ಕಾರುಗಳ ನಡುವಣ ಬೆಲೆ ಹೋಲಿಸೋಣವೇ...

To Follow DriveSpark On Facebook, Click The Like Button
ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

* ಬೇಸ್ ವೆರಿಯಂಟ್: 3.5 ಲಕ್ಷ ರು.

* ಟಾಪ್ ವೆರಿಯಂಟ್: 4.71 ಲಕ್ಷರು.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

* ಬೇಸ್ ವೆರಿಯಂಟ್: 3.75 ಲಕ್ಷ ರು.

* ಟಾಪ್ ವೆರಿಯಂಟ್: 4.27 ಲಕ್ಷರು.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

* ಬೇಸ್ ವೆರಿಯಂಟ್: 3.87 ಲಕ್ಷ ರು.

* ಟಾಪ್ ವೆರಿಯಂಟ್: 5.14 ಲಕ್ಷರು.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

* ಬೇಸ್ ವೆರಿಯಂಟ್: 3.57 ಲಕ್ಷ ರು.

* ಟಾಪ್ ವೆರಿಯಂಟ್: 4.48 ಲಕ್ಷರು.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

* ಬೇಸ್ ವೆರಿಯಂಟ್: 3.89 ಲಕ್ಷ ರು.

* ಟಾಪ್ ವೆರಿಯಂಟ್: 5.07 ಲಕ್ಷರು.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

* ಬೇಸ್ ವೆರಿಯಂಟ್: 3.21 ಲಕ್ಷ ರು.

* ಟಾಪ್ ವೆರಿಯಂಟ್: 3.38 ಲಕ್ಷರು.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

* ಬೇಸ್ ವೆರಿಯಂಟ್: 3.33 ಲಕ್ಷ ರು.

* ಟಾಪ್ ವೆರಿಯಂಟ್: 3.89 ಲಕ್ಷರು.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

* ಬೇಸ್ ವೆರಿಯಂಟ್: 4.42 ಲಕ್ಷ ರು.

* ಟಾಪ್ ವೆರಿಯಂಟ್: 5.51 ಲಕ್ಷ ರು.

English summary
Japanese car maker Nissan has launched Micra Active at very competitive price. The Nissna Micra Active is a vehicle that has the potential to completely disrupt the pecking order of cars in B and B+ segmet cars.
Story first published: Thursday, July 11, 2013, 17:47 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark