ದೇಶದ ಹ್ಯಾಚ್‌ಬ್ಯಾಕ್ ಕಾರುಗಳ ಮೈಲೇಜ್ ಹೋಲಿಕೆ
ಭಾರತದಲ್ಲಿ ಪ್ರಮುಖವಾಗಿಯೂ ನೂತನ ಕಾರು ಖರೀದಿ ಗ್ರಾಹಕರು ಬೆಲೆ ಬಳಿಕ ಮೈಲೇಜ್ ಎಷ್ಟು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ತುಂಬಾ ಆತುರಕ್ಕೊಳಗಾಗುತ್ತಾರೆ. ಇದು ಕಾರಿನ ನಿರ್ವಹಣೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ.
ಭಾರತದಲ್ಲಿ ದೇಶದ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ಪ್ರಮುಖವಾಗಿಯೂ ಮೈಲೇಜ್ ಮತ್ತಿತರ ತಂತ್ರಗಾರಿಕೆ ವಿಚಾರಗಳಿಗೆ ಮಾನ್ಯತೆ ನೀಡುತ್ತದೆ. ಹಾಗಾಗಿ ದೇಶದ ರಸ್ತೆಗಳಿಯುವ ಪ್ರತಿಯೊಂದು ನೂತನ ಮಾಡೆಲ್ ಕಾರುಗಳು ಎಆರ್‌ಎಐ ಮಾನ್ಯತೆ ಪಡೆದ ಪ್ರಮಾಣ ಪತ್ರ ಹಾಜರುಪಡಿಸಬೇಕಾಗುತ್ತದೆ.
ಆದರೆ ಪ್ರಾಯೋಗಿಕವಾಗಿಯೂ ಎಆರ್‌ಎಐ ನೀಡಿದ ಮಾನ್ಯತೆಗೂ ಕಾರು ನೀಡುವ ನೈಜ ಮೈಲೇಜ್‌ಗೂ ತುಂಬಾ ವ್ಯತ್ಯಾಸವಿರುತ್ತದೆ ಎಂದು ಗ್ರಾಹಕರು ಪದೇ ಪದೇ ಆರೋಪಿಸುತ್ತಿದ್ದಾರೆ. ಅದು ಏನೇ ಆಗಿರಲಿ ನಮ್ಮ ಇಂದಿನ ಈ ಲೇಖನದಲ್ಲಿ ಎಆರ್‌ಎಐ ಮಾನ್ಯತೆ ಪ್ರಕಾರ ದೇಶದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳು ನೀಡುವ ಮೈಲೇಜ್ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಅಷ್ಟಕ್ಕೂ ನಿಮ್ಮ ಕಾರುಗಳು ಎಷ್ಟು ಮೈಲೇಜ್ ನೀಡುತ್ತಿದೆ ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ಚರ್ಚೆ ಮಾಡಲು ಮಾತ್ರ ಮರೆಯದಿರಿ...

ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್ (ಪೆಟ್ರೋಲ್)
ಮೈಲೇಜ್ (kmpl): 18.6
ಮಾರುತಿ ಸ್ವಿಫ್ಟ್ (ಡೀಸೆಲ್)
ಮೈಲೇಜ್ (kmpl): 22.9

ಹ್ಯುಂಡೈ ಐ10
ಹ್ಯುಂಡೈ ಐ10 (ಪೆಟ್ರೋಲ್)
ಮೈಲೇಜ್: 20.03

ಷೆವರ್ಲೆ ಬೀಟ್
ಷೆವರ್ಲೆ ಬೀಟ್ (ಪೆಟ್ರೋಲ್)
ಮೈಲೇಜ್ (kmpl): 18.61
ಷೆವರ್ಲೆ ಬೀಟ್ (ಡೀಸೆಲ್)
ಮೈಲೇಜ್ (kmpl): 25.44

ಮಾರುತಿ ರಿಟ್ಜ್
ಮಾರುತಿ ರಿಟ್ಜ್ (ಪೆಟ್ರೋಲ್)
ಮೈಲೇಜ್ (kmpl): 18.5
ಮಾರುತಿ ರಿಟ್ಜ್ (ಡೀಸೆಲ್)
ಮೈಲೇಜ್ (kmpl): 23.2

ಹ್ಯುಂಡೈ ಐ20
ಹ್ಯುಂಡೈ ಐ20 (ಪೆಟ್ರೋಲ್)
ಮೈಲೇಜ್ (kmpl): 18.5
ಹ್ಯುಂಡೈ ಐ20 (ಡೀಸೆಲ್)
ಮೈಲೇಜ್ (kmpl): 21.9

ಹೋಂಡಾ ಬ್ರಿಯೊ
ಹೋಂಡಾ ಬ್ರಿಯೊ (ಪೆಟ್ರೋಲ್)
ಮೈಲೇಜ್ (kmpl): 18.4

ನಿಸ್ಸಾನ್ ಮೈಕ್ರಾ
ನಿಸ್ಸಾನ್ ಮೈಕ್ರಾ (ಪೆಟ್ರೋಲ್)
ಮೈಲೇಜ್ (kmpl): 18.4
ನಿಸ್ಸಾನ್ ಮೈಕ್ರಾ (ಡೀಸೆಲ್)
ಮೈಲೇಜ್ (kmpl): 23.08

ಷೆವರ್ಲೆ ಸೈಲ್ ಯು-ವಿಎ
ಷೆವರ್ಲೆ ಸೈಲ್ ಯು-ವಿಎ (ಪೆಟ್ರೋಲ್)
ಮೈಲೇಜ್ (kmpl): 18.2
ಷೆವರ್ಲೆ ಸೈಲ್ ಯು-ವಿಎ (ಡೀಸೆಲ್)
ಮೈಲೇಜ್ (kmpl): 22.1

ಫೋಕ್ಸ್‌ವ್ಯಾಗನ್ ಪೊಲೊ
ಫೋಕ್ಸ್‌ವ್ಯಾಗನ್ ಪೊಲೊ (ಪೆಟ್ರೋಲ್)
ಮೈಲೇಜ್ (kmpl): 17.2
ಫೋಕ್ಸ್‌ವ್ಯಾಗನ್ ಪೊಲೊ (ಡೀಸೆಲ್)
ಮೈಲೇಜ್ (kmpl): 22.07

ಟಾಟಾ ವಿಸ್ಟಾ
ಟಾಟಾ ವಿಸ್ಟಾ (ಪೆಟ್ರೋಲ್)
ಮೈಲೇಜ್ (kmpl): 16.7
ಟಾಟಾ ವಿಸ್ಟಾ (ಡೀಸೆಲ್)
ಮೈಲೇಜ್ (kmpl): 22.3

ಫೋರ್ಡ್ ಫಿಗೊ
ಫೋರ್ಡ್ ಫಿಗೊ (ಪೆಟ್ರೋಲ್)
ಮೈಲೇಜ್ (kmpl): 15.6
ಫೋರ್ಡ್ ಫಿಗೊ (ಡೀಸೆಲ್)
ಮೈಲೇಜ್ (kmpl): 20

ಫಿಯೆಟ್ ಪುಂಟೊ
ಫಿಯೆಟ್ ಪುಂಟೊ (ಪೆಟ್ರೋಲ್)
ಮೈಲೇಜ್ (kmpl): 15.2
ಫಿಯೆಟ್ ಪುಂಟೊ (ಡೀಸೆಲ್)
ಮೈಲೇಜ್ (kmpl): 20.3

ಟೊಯೊಟಾ ಎಟಿಯೋಸ್ ಲಿವಾ
ಟೊಯೊಟಾ ಎಟಿಯೋಸ್ ಲಿವಾ (ಡೀಸೆಲ್)
ಮೈಲೇಜ್ (kmpl): 23.59


Click it and Unblock the Notifications








