ಡಸ್ಟರ್ ಸೇರಿದಂತೆ ವಿಶೇಷ ಬೆಲೆಗಳಲ್ಲಿ ರೆನೊ ಕಾರುಗಳನ್ನು ನಿಮ್ಮದಾಗಿಸಿ

By Nagaraja

ಡಸ್ಟರ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನದ (ಎಸ್‌ಯುವಿ) ಮೂಲಕ ದೇಶದ ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಯಶಸ್ಸು ಗಳಿಸಿರುವ ಫ್ರಾನ್ಸ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ, ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಮುಂದಿರಿಸಿದೆ.

ಹಬ್ಬದ ಆವೃತ್ತಿಯಲ್ಲಿ ರಿಯಾಯಿತಿ ದರ ನೀಡುವುದು ವಾಡಿಕೆ. ಆದರೆ ರೆನೊ ಸಂಸ್ಥೆಯು ಇನ್ನು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಬ್ಬದ ಸಂಭ್ರಮ ಮುಕ್ತಾಯವಾದ ಮೇಲೂ ಆಫರ್‌ಗಳನ್ನು ಕಾಯ್ದುಕೊಂಡಿದೆ. ಈ ಎಲ್ಲ ಆಫರುಗಳು ಸೀಮಿತ ಅವಧಿಯ ವರೆಗೆ ಮಾತ್ರ ಲಭ್ಯವಿರುತ್ತದೆ.

ಯಾವೆಲ್ಲ ಮಾದರಿಗಳಿಗೆ ಆಫರುಗಳು ಅನ್ವಯ?

ಯಾವೆಲ್ಲ ಮಾದರಿಗಳಿಗೆ ಆಫರುಗಳು ಅನ್ವಯ?

ರೆನೊ ಡಸ್ಟರ್,

ರೆನೊ ಪಲ್ಸ್,

ರೆನೊ ಸ್ಕಾಲಾ,

ರೆನೊ ಫ್ಲೂಯನ್ಸ್ ಮತ್ತು

ರೆನೊ ಕೊಲಿಯೊಸ್

ರೆನೊ ಡಸ್ಟರ್

ರೆನೊ ಡಸ್ಟರ್

ವಿಶೇಷ ದರದಲ್ಲಿ ಆರ್‌ಎಕ್ಸ್‌ಎಲ್ ಡೀಸೆಲ್ ಮಾದರಿ - 9.29 ಲಕ್ಷ ರು.

ವಿಶೇಷ ದರದಲ್ಲಿ ಡಸ್ಟರ್ ಆರ್‌ಎಕ್ಸ್‌ಎಲ್ ಆಲ್ ವೀಲ್ ಡ್ರೈವ್ (4x4) - 11.29 ಲಕ್ಷ ರು.

ಎರಡು ವರ್ಷಗಳ ಹೆಚ್ಚುವರಿ ವಾರಂಟಿ

4 ವರ್ಷಗಳ ಉಚಿತ ರೋಡ್ ಸೈಡ್ ಸೇವೆ.

ರೆನೊ ಪಲ್ಸ್

ರೆನೊ ಪಲ್ಸ್

ವಿಶೇಷ ದರದಲ್ಲಿ ರೆನೊ ಪಲ್ಸ್ ಆರ್xಎಲ್ ಡೀಸೆಲ್ - 5.19 ಲಕ್ಷ ರು.

ಎರಡು ವರ್ಷಗಳ ಹೆಚ್ಚುವರಿ ವಾರಂಟಿ

4 ವರ್ಷಗಳ ಉಚಿತ ರೋಡ್ ಸೈಡ್ ಸಹಾಯ

ರೆನೊ ಸ್ಕಾಲಾ

ರೆನೊ ಸ್ಕಾಲಾ

ವಿಶೇಷ ದರದಲ್ಲಿ ಸ್ಕಾಲಾ ಆರ್xಎಲ್ ಡೀಸೆಲ್ - 8.01 ಲಕ್ಷ ರು.

ಎರಡು ವರ್ಷಗಳ ಹೆಚ್ಚುವರಿ ವಾರಂಟಿ

ನಾಲ್ಕು ವರ್ಷಗಳ ಉಚಿತ ರೋಡ್ ಸೈಡ್ ಅಸಿಸ್ಟನ್ಸ್

ರೆನೊ ಫ್ಲೂಯನ್ಸ್

ರೆನೊ ಫ್ಲೂಯನ್ಸ್

ವಿಶೇಷ ಕಾರ್ಪೋರೇಟ್ ಪ್ರಯೋಜನ ಲಭ್ಯ.

ಎರಡು ವರ್ಷಗಳ ಹೆಚ್ಚುವರಿ ವಾರಂಟಿ

ನಾಲ್ಕು ವರ್ಷಗಳ ರೋಡ್ ಸೈಡ್ ಸಹಾಯ

ರೆನೊ ಕೊಲಿಯೊಸ್

ರೆನೊ ಕೊಲಿಯೊಸ್

ಎರಡು ವರ್ಷಗಳ ಹೆಚ್ಚುವರಿ ವಾರಂಟಿ

4 ವರ್ಷಗಳ ಉಚಿತ ರೋಡ್ ಸೈಡ್ ಸೇವೆ.

More from DriveSpark

Article Published On: Thursday, November 13, 2014, 9:28 [IST]
English summary
Renault India has now opted to provide offers on selected models. There are offers on Duster, Pulse, Scala, Fluence and Koleos models.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+