ಬೇಸಿಗೆ ರಜೆಯಲ್ಲಿ ರೆನೊ ಸ್ಕಾಲಾ ವಿಶೇಷ ಆವೃತ್ತಿಯ ಜಲಕ್

By Nagaraja

ರೆನೊ ಇಂಡಿಯಾ ಅತಿ ನೂತನ ಲಿಮಿಟೆಡ್ ಅಡಿಷನ್ ಸ್ಕಾಲಾ ಸೆಡಾನ್ ಕಾರನ್ನು ಲಾಂಚ್ ಮಾಡಿದೆ. ಇದು ಟ್ರಾವೆಲಾಗ್ ಎಂಬ ಹೆಸರಿನಿಂದ ಅರಿಯಲ್ಪಡಲಿದ್ದು, ಕೆಲವು ಕಾಸ್ಮೆಟಿಕ್ ಬದಲಾವಣೆ ಜತೆಗೆ ಆಕ್ಸೆಸರಿ ಆಯ್ಕೆಗಳು ಲಭ್ಯವಾಗಲಿದೆ.

ರೆನೊ ಸ್ಕಾಲಾದಲ್ಲಿರುವ ಅದೇ ಎಂಜಿನ್ ಆಯ್ಕೆಗಳನ್ನು ಟ್ರಾವೆಲಾಗ್‌ ಆವೃತ್ತಿಗೆ ಆಳವಡಿಸಲಾಗಿದೆ. ಲಿಮೆಟೆಡ್ ಅಡಿಷನ್ ಕೇವಲ ಆರ್‌ಎಕ್ಸ್‌ಝಡ್ ಡೀಸೆಲ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಾಗಿದ್ದು, ಇದಕ್ಕಾಗಿ ಹೆಚ್ಚುವರಿ 10,000 ರುಪಾಯಿ ಪಾವತಿಸಬೇಕಾಗಿದೆ. ಆರ್‌ಎಕ್ಸ್‌ಝಡ್‌ ಏಕ್ಸ್ ಶೋ ರೂಂ ದರ 9,78,500 ರು.ಗಳಾಗಿವೆ.

ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳು ಪ್ರಮುಖ ಪೀಚರ್ಸ್ ಆಗಿದೆ. ರಿಯರ್ ವ್ಯೂ ಕ್ಯಾಮೆರಾ ಹಾಗೂ ರಿಯರ್ ಸನ್‌ಶೇಡ್ ಇದರಲ್ಲಿ ಪ್ರಮುಖವಾಗಿದೆ.

ಎಲೆಕ್ಟ್ರಾನಿಕ್ ಅಪ್‌ಗ್ರೇಡ್ ಇಂತಿದೆ:
ನ್ಯೂ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ
ಟಚ್‌ಸ್ಕ್ರೀನ್ ಡಿಸ್‌ಪ್ಲೇ
ಡಿವಿಡಿ ಪ್ಲೇಯರ್,
ಬ್ಲೂಟೂತ್
ಯುಎಸ್‌ಬಿ, ಐಪಾಡ್ ಕನೆಕ್ಟಿವಿಟಿ
ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಹಾಗೂ
ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್

ರೆನೊ ಸ್ಕಾಲಾ ವಿಶೇಷ ಆವೃತ್ತಿ

ರೆನೊ ಇಂಡಿಯಾ ಪ್ರಸ್ತುತಪಡಿಸಿರುವ ಸ್ಕಾಲಾ ಸೆಡಾನ್ ಟ್ರಾವೆಲಾಗ್ ಸ್ಪೆಷಲ್ ಅಡಿಷನ್ ಆವೃತ್ತಿಯ ದೆಹಲಿ ಎಕ್ಸ್ ಶೋ ರೂಂ ದರ 9.78 ಲಕ್ಷ ರು.ಗಳಾಗಿವೆ.

ರೆನೊ ಸ್ಕಾಲಾ ವಿಶೇಷ ಆವೃತ್ತಿ

ಈ ಬೇಸಿಗೆ ಕಾಲಘಟ್ಟದಲ್ಲಿ ಚಾಲಕರಿಗೆ ಅತ್ಯುತ್ತಮ ಡ್ರೈವಿಂಗ್ ಅನುಭವ ರೆನೊ ಸ್ಕಾಲಾ ಪ್ರದಾನ ಮಾಡಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

ರೆನೊ ಸ್ಕಾಲಾ ವಿಶೇಷ ಆವೃತ್ತಿ

ಸ್ಕಾಲಾ ಟ್ರಾವೆಲಾಗ್ ಸ್ಪೆಷಲ್ ಅಡಿಷನ್ 2013 ಮೇ 31ರ ವರೆಗೆ ಮಾತ್ರ ಲಭ್ಯವಾಗಿರಲಿದೆ. ಹಾಗಾಗಿ ಆಸಕ್ತ ಗ್ರಾಹಕರು ಆದಷ್ಟು ಬೇಗನೇ ಸ್ಪೆಷಲ್ ಅಡಿಷನ್ ತಮ್ಮದಾಗಿಸಿಕೊಳ್ಳಬಹುದಾಗಿದೆ.

ರೆನೊ ಸ್ಕಾಲಾ ವಿಶೇಷ ಆವೃತ್ತಿ

2012ನೇ ಇಸವಿಯಲ್ಲಿ ಸ್ಕಾಲಾ ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ವಿಶೇಷ ಆವೃತ್ತಿ ಪರಿಚಯಿಸಿದೆ.

ರೆನೊ ಸ್ಕಾಲಾ ವಿಶೇಷ ಆವೃತ್ತಿ
ರೆನೊ ಸ್ಕಾಲಾ ವಿಶೇಷ ಆವೃತ್ತಿ
ರೆನೊ ಸ್ಕಾಲಾ ವಿಶೇಷ ಆವೃತ್ತಿ
ರೆನೊ ಸ್ಕಾಲಾ ವಿಶೇಷ ಆವೃತ್ತಿ
ರೆನೊ ಸ್ಕಾಲಾ ವಿಶೇಷ ಆವೃತ್ತಿ
ರೆನೊ ಸ್ಕಾಲಾ ವಿಶೇಷ ಆವೃತ್ತಿ
ರೆನೊ ಸ್ಕಾಲಾ ವಿಶೇಷ ಆವೃತ್ತಿ

More from DriveSpark

Article Published On: Monday, April 8, 2013, 17:38 [IST]
English summary
Renault India has launched a limited edition version of its Scala sedan called Travelogue Edition. This limited edition model has been provided with several accessories and cosmetic changes, but powertrain remains the same. Renault Scala Travelogue Edition will only be available till the end of May.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+