ಕಾನ್ ಚಿತ್ಸೋತ್ಸವದಲ್ಲಿ ರೆನೊ ಕಾಪ್ಚರ್ ಜಲಕ್
ಈ ಬಾರಿಯ ಕಾನ್ ಚಲನ ಚಿತ್ಸೋತ್ಸವ ಹಲವು ಕಾರಣಗಳಿಂದಾಗಿ ಆಟೋ ಮೊಬೈಲ್ ಜಗತ್ತಿಗೆ ಅತಿ ಪ್ರಾಮುಖ್ಯವೆನಿಸಿತ್ತು. ಈ ಸಂದರ್ಭದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿಲಾದ ರೆನೊ ಕಾಪ್ಚರ್ ಪ್ರದರ್ಶನಗೊಂಡಿತ್ತು.
ನಿಮ್ಮ ಮಾಹಿತಿಗಾಗಿ ಕಳೆದ 30 ವರ್ಷಗಳಿಂದ ಕಾನ್ ಚಲನ ಚಿತ್ಸೋತ್ಸವಕ್ಕೆ ರೆನೊ ಕಾರುಗಳನ್ನು ಪೂರೈಸುತ್ತಿದೆ. ಈ ನಡುವೆ ಇಂಟರ್-ಕಂಟ್ರಿ ಸ್ಪರ್ಧೆಯಲ್ಲಿ ವಿಜೇತ ರೆನೊ ಕಾಪ್ಚರ್ ಕಾರನ್ನು ಪ್ರದರ್ಶಿಸಲಾಗಿತ್ತು.
ವರ್ಷಾರಂಭದಲ್ಲಿ ರೆನೊ ಇಂಟರ್-ಕಂಟ್ರಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಮುಖವಾಗಿಯೂ ನೂತನ ಕಾಪ್ಚರ್ ಆವೃತ್ತಿಯನ್ನು ಉತ್ತೇಜಿಸುವ ಸಲುವಾಗಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದರಂತೆ ಜಗತ್ತಿನ ಎಲ್ಲ ದೇಶಗಳಲ್ಲಿರುವ ರೆನೊ ಕಾಪ್ಚರ್ ಆವೃತ್ತಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು.
ರೆನೊ ಅಭಿಮಾನಿಗಳ ಮತದಾನದ ಆಧಾರದಲ್ಲಿ ವಿಜೇತರನ್ನು ಘೋಷಿಸಲಾಗಿತು. ಭಾರತದಿಂದಲೂ ರೆನೊ ಕಾಪ್ಚರ್ ಭಾಗವಹಿಸಿತ್ತು. ಅಂತಿಮವಾಗಿ ಆಲ್ಜೀರಿಯಾದ ರೆನೊ ಕಾಪ್ಚರ್ ಅತ್ಯುತ್ತಮ ಕ್ರಾಸೋವರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಷ್ಟೇ ಅಲ್ಲದೆ ಎರಡು ಅದೃಷ್ಟ ವಿಜೇತರು 2013 ಕಾನ್ ಚಲನ ಚಿತ್ಸೋತ್ಸವದಲ್ಲಿ ಭಾಗವಹಿಸುವುದಕ್ಕೆ ವಿಐಪಿ ಪಾಸ್ ಗಿಟ್ಟಿಸಿಕೊಂಡಿದ್ದರು.

2013 ಮೇ 15ರಿಂದ ಆರಂಭವಾಗಿದ್ದ ಕಾನ್ ಚಲನ ಚಿತ್ಸೋತ್ಸವ ಹಬ್ಬ ಮೇ 26ರ ವರೆಗೆ ಮುಂದುವರಿದಿತ್ತು.

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ

ರೆನೊ ಕಾಪ್ಚರ್ ಆಲ್ಜೀರಿಯಾ



Click it and Unblock the Notifications








