ಸಿಂಪ್ಲಿ ಬ್ಯೂಟಿ ರೆನೊ ಸ್ಕಾಲಾ ಟ್ರಾವೆಲಾಗ್ ಎಡಿಷನ್

By Nagaraja

ರೆನೊದ ಅತ್ಯಂತ ಜನಪ್ರಿಯ ಆವೃತ್ತಿಗಳಲ್ಲಿ ಒಂದಾಗಿರುವ ಸ್ಕಾಲಾ ಟ್ರಾವೆಲಾಗ್, ಇದೀಗ ಇನ್ನಷ್ಟು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಈ ವಿಶೇಷ ರೆನೊ ಸ್ಕಾಲಾ ಟ್ರಾವೆಲಾಗ್ ಎಡಿಷನ್ ಲಾಂಚ್ ಆಗಿತ್ತು.

ಇದುವರೆಗೆ ಟಾಪ್ ಎಂಡ್ ಡೀಸೆಲ್ ಆರ್‌ಎಕ್ಸ್‌ಝಡ್‌ ವರ್ಷನ್‌ನಲ್ಲಿ ಮಾತ್ರ ಲಭ್ಯವಾಗಿದ್ದ ರೆನೊ ಸ್ಕಾಲಾ ಟ್ರಾವೆಲಾಗ್ ಎಡಿಷನ್ 9.78 ಲಕ್ಷ ರು.ಗಳಷ್ಟು ದುಬಾರಿಯಾಗಿತ್ತು. ಇದೀಗ ಕಮ್‌ಬ್ಯಾಕ್ ಮಾಡಿರುವ ಹೆಚ್ಚು ಸ್ಥಳಾವಕಾಶಯುಕ್ತ ಟ್ರಾವೆಲಾಗ್ ಎಡಿಷನ್, ಸ್ಕಾಲಾದ ಎಲ್ಲ ವೆರಿಯಂಟ್‌ಗಳಲ್ಲೂ ಲಭ್ಯವಾಗಲಿದೆ.

ಸಿಂಪ್ಲಿ ಬ್ಯೂಟಿ ರೆನೊ ಸ್ಕಾಲಾ ಟ್ರಾವೆಲಾಗ್ ಎಡಿಷನ್

ರೆನೊ ಸ್ಕಾಲಾ ಟ್ರಾವೆಲಾಗ್ ಎಡಿಷನ್ ಈ ಬೆಲೆ ರೇಂಜ್‌ನಲ್ಲಿ ನೇವಿಗೇಷನ್ ಸಿಸ್ಟಂ ಒದಗಿಸುತ್ತಿರುವ ಏಕಮಾತ್ರ ವೆರಿಯಂಟ್ ಆಗಿರಲಿದೆ. ಇದರ ಜೊತೆಗೆ ಬ್ಲ್ಯೂಟೂತ್ ಕನೆಕ್ಟಿವಿಟಿ, ಹಿಂದುಗಡೆ ಗಾಜಿಗೆ ಸನ್‌ಶೇಡ್ ಮತ್ತು ಇಲ್ಯೂಮಿನೇಟಡ್ ಸ್ಕಪ್ ಪ್ಲೇಟ್ ಇರಲಿದೆ.

ಸಿಂಪ್ಲಿ ಬ್ಯೂಟಿ ರೆನೊ ಸ್ಕಾಲಾ ಟ್ರಾವೆಲಾಗ್ ಎಡಿಷನ್

ರೆನೊ ಸ್ಕಾಲಾ ಟ್ರಾವೆಲಾಗ್ ಆವೃತ್ತಿಯ ಬಾಹ್ಯ ಭಾಗದ ಎರಡು ಬದಿಗಳಲ್ಲಿ ಗಾಜಿನ ಕೆಳಭಾಗದಿಂದ ಹಾದು ಹೋಗುವ ಪಟ್ಟಿಯಿಂದ ಇದನ್ನು ಬಹುಬೇಗನೇ ಪ್ರತ್ಯೇಕಿಸಬಹುದಾಗಿದೆ.

ಸಿಂಪ್ಲಿ ಬ್ಯೂಟಿ ರೆನೊ ಸ್ಕಾಲಾ ಟ್ರಾವೆಲಾಗ್ ಎಡಿಷನ್

ಇವೆಲ್ಲದರ ಜತೆಗೆ ಆಕರ್ಷಕ ಇಎಂಐ (ರು. 7999) ಸೌಲಭ್ಯವನ್ನು ಸಂಸ್ಥೆ ಒದಗಿಸುತ್ತಿದೆ. ಹಾಗೆಯೇ ಎರಡು ವರ್ಷಗಳ ವಾರಂಟಿ ಹಾಗೂ ನಾಲ್ಕು ವರ್ಷಗಳ ವರೆಗೆ ಉಚಿತ ರೋಡ್ ಸೈಡ್ ಅಸಿಸ್ಟಂಟ್ ಸೇವೆ ಲಭ್ಯವಾಗಲಿದೆ.

ರೆನೊ ಸ್ಕಾಲಾ ಟ್ರಾವೆಲಾಗ್ ಎಡಿಷನ್ ದರಗಳು (ದೆಹಲಿ ಎಕ್ಸ್ ‌ಶೋ ರೂಂ)

ರೆನೊ ಸ್ಕಾಲಾ ಟ್ರಾವೆಲಾಗ್ ಎಡಿಷನ್ ದರಗಳು (ದೆಹಲಿ ಎಕ್ಸ್ ‌ಶೋ ರೂಂ)

ಆರ್‌ಎಕ್ಸ್‌ಎಲ್ ಪೆಟ್ರೋಲ್: 8.48 ಲಕ್ಷ ರು.

ಆರ್‌ಎಕ್ಸ್‌ಎಲ್ ಸಿವಿಟಿ ಪೆಟ್ರೋಲ್: 9.61 ಲಕ್ಷ ರು.

ಆರ್‌ಎಕ್ಸ್‌ಝಡ್ ಸಿವಿಟಿ ಪೆಟ್ರೋಲ್: 10.51 ಲಕ್ಷ ರು.

ಆರ್‌ಎಕ್ಸ್‌ಎಲ್ ಡೀಸೆಲ್: 9.31 ಲಕ್ಷ ರು.

ಆರ್‌ಎಕ್ಸ್‌ಎಲ್ ಡೀಸೆಲ್: 10.20 ಲಕ್ಷ ರು.

ಸಿಂಪ್ಲಿ ಬ್ಯೂಟಿ ರೆನೊ ಸ್ಕಾಲಾ ಟ್ರಾವೆಲಾಗ್ ಎಡಿಷನ್

ಡಸ್ಟರ್ ಅಡ್ವೆಂಚರ್ ಎಡಿಷನ್ ಬಿಡುಗಡೆಯ ಬೆನ್ನಲ್ಲೇ ರೆನೊದಿಂದ ಇಂತಹದೊಂದು ಘೋಷಣೆ ಹೊರಬಂದಿದೆ. ಇವೆಲ್ಲವೂ ದೇಶದಲ್ಲಿ ಇನ್ನಷ್ಟು ಗ್ರಾಹಕರನ್ನು ಆಕರ್ಷಿಸಲು ರೆನೊಗೆ ಸಾಧ್ಯವಾಗುವ ನಿರೀಕ್ಷೆಯಿದೆ.

More from DriveSpark

Article Published On: Thursday, June 12, 2014, 8:01 [IST]
English summary
In April last year, renault had launched a special edition version of the Scala sedan called the Travelogue Edition. This edition was made available only with the top-end diesel RXZ variant INR 9.78 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+