ಸ್ಕೋಡಾ ಅಭಿಮಾನಿಗಳಿಗೆ ಒಕ್ಟಾವಿಯಾ ಉಡುಗೊರೆ

By Nagaraja

ದೇಶದ ಸ್ಕೋಡಾ ಪ್ರೇಮಿಗಳಿಗೆ ಖುಷಿ ಸುದ್ದಿ ಬಂದಿದೆ. ಚೆಕ್ ಗಣರಾಜ್ಯದ ಕಾರು ತಯಾರಕ ಸಂಸ್ಥೆಯಾದ ಸ್ಕೋಡಾದ ನೂತನ ಒಕ್ಟಾವಿಯಾ ಪ್ರೀಮಿಯಂ ಕಾರು ಮುಂಬರುವ ಆಗಸ್ಟ್ 9ರಂದು ಭಾರತ ಪ್ರವೇಶ ಪಡೆಯಲಿದೆ.

ಇದನ್ನು ಕಂಪನಿ ಸ್ಪಷ್ಟಪಡಿಸಿದ್ದು, ಇದರ ಜತೆಗೆ ಟೀಸರ್ ಇಮೇಜ್ ಕೂಡಾ ಬಿಡುಗಡೆಗೊಳಿಸಲಾಗಿದೆ. ನಿರ್ವಹಣಾ ವೆಚ್ಚ ದುಬಾರಿಯಾಗಿರುವುದು ದೇಶದಲ್ಲಿ ಸ್ಕೋಡಾ ಬ್ರಾಂಡ್‌ಗಳ ಹಿನ್ನಡೆಗೆ ಕಾರಣವಾಗಿತ್ತು. ಹಾಗಿದ್ದರೂ ಕೆಲವು ಉದ್ಯಮಿಗಳಿಗೆ ಸ್ಕೋಡಾ ಫೇವರಿಟ್ ಎನಿಸಿಕೊಂಡಿತ್ತು.

ಹೊಸ ಸ್ಕೋಡಾ ಒಕ್ಟಾವಿಯಾ

ಹೊಸ ಸ್ಕೋಡಾ ಒಕ್ಟಾವಿಯಾ

ಫೋಕ್ಸ್‌ವ್ಯಾಗನ್‌ನ ನೂತನ ಎಂಕ್ಯೂಬಿ ಮಲ್ಟಿ ವೆಹಿಕಲ್ ಫ್ಲ್ಯಾಟ್ ಫಾರ್ಮ್‌ನಲ್ಲಿ ನೂತನ ಸ್ಕೋಡಾ ಒಕ್ಟಾವಿಯಾ ತಯಾರಾಗುತ್ತಿದೆ.

ಹೊಸ ಸ್ಕೋಡಾ ಒಕ್ಟಾವಿಯಾ

ಹೊಸ ಸ್ಕೋಡಾ ಒಕ್ಟಾವಿಯಾ

ಇನ್ನು ಲೌರಾ ಆೃವೃತ್ತಿಗೆ ಹೋಲಿಸಿದರೆ ನೂತನ ಒಕ್ಟಾವಿಯಾ 90 ಎಂಎಂ ಉದ್ದ, 45 ಎಂಎಂ ಅಗಲ ಹಾಗೂ 2686 ಎಂಎಂ ವೀಲ್ ಬೇಸ್ ಹೊಂದಿರಲಿದೆ.

ಹೊಸ ಸ್ಕೋಡಾ ಒಕ್ಟಾವಿಯಾ

ಹೊಸ ಸ್ಕೋಡಾ ಒಕ್ಟಾವಿಯಾ

ಹೆಚ್ಚಿನ ಸ್ಥಳಾವಕಾಶವನ್ನು ನೂತನ ಸ್ಕೋಡಾ ಒಕ್ಟಾವಿಯಾ ಹೊಂದಿರಲಿದ್ದು, ಇದರ ಬೂಟ್ ಸ್ಪೇಸ್ 590 ಲೀಟರ್ ಆಗಿದೆ.

ಸುರಕ್ಷಾ ಮಾನದಂಡ

ಸುರಕ್ಷಾ ಮಾನದಂಡ

ಒಂಬತ್ತು ಏರ್ ಬ್ಯಾಗ್‌ಗಳ ಹೊರತಾಗಿ ನೂತನ ಆವೃತ್ತಿಯಲ್ಲಿ ಆಟೋಮ್ಯಾಟಿಕ್ ಬ್ರೇಕಿಂಗ್ ಸಿಸ್ಟಂಗಳಂತಹ ಆಧುನಿಕ ಫೀಚರ್‌ಗಳಿರಲಿದೆ.

ಹೊಸ ಸ್ಕೋಡಾ ಒಕ್ಟಾವಿಯಾ

ಹೊಸ ಸ್ಕೋಡಾ ಒಕ್ಟಾವಿಯಾ

ಇದರ ಜತೆಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಇಂಟೆಲಿಜೆಂಟ್ ಲೈಟ್ ಅಸಿಸ್ಟಂಟ್ ಸಿಸ್ಟಂಗಳಂತಹ ವೈಶಿಷ್ಟ್ಯಗಳು ಇರಲಿದೆ.

ಎಂಜಿನ್

ಎಂಜಿನ್

ಹಲವು ಎಂಜಿನ್ ಆಯ್ಕೆಗಳು ಲಭ್ಯವಾಗುವ ನಿರೀಕ್ಷೆಯಿದ್ದು, ಇದರಲ್ಲಿ 1.8 ಲೀಟರ್ ಟಿಎಸ್‌ಐ ಹಾಗೂ 1.4 ಲೀಟರ್ ಪೆಟ್ರೋಲ್ ಯುನಿಟ್ ಇರಲಿದೆ.

ಹೊಸ ಸ್ಕೋಡಾ ಒಕ್ಟಾವಿಯಾ

ಹೊಸ ಸ್ಕೋಡಾ ಒಕ್ಟಾವಿಯಾ

ನೂತನ ಒಕ್ಟಾವಿಯಾ ಹಬ್ಬದ ಆವೃತ್ತಿ ವೇಳೆ ಮಾರುಕಟ್ಟೆ ಪ್ರವೇಶಿಸಲಿದೆ.

More from DriveSpark

Article Published On: Friday, July 26, 2013, 10:33 [IST]
English summary
Here is a welcome news for all Skoda admirers in India. The Czech automaker has confirmed that the all new Octavia premium sedan will be unveiled in India on August 9th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+