ಸದ್ಯದಲ್ಲೇ ಟಾಟಾ ಇಂಡಿಕಾಗೆ ಕತ್ತರಿ ಪ್ರಯೋಗ?

By Nagaraja

ದೇಶದ ಅತಿ ದೊಡ್ಡು ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್‌ನ ಪ್ರಮುಖ ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿ ಒಂದಾಗಿರುವ ವಿಸ್ಟಾ ಡಿ90 ಉತ್ಪಾದನೆಗೆ ಸದ್ಯದಲ್ಲೇ ಕತ್ತರಿ ಪ್ರಯೋಗವಾಗಲಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ

ಹೌದು, ಕೇವಲ ಒಂದು ವರ್ಷದ ಹಿಂದೆಯಷ್ಟೇ ಮಾರುಕಟ್ಟೆ ಪ್ರವೇಶ ಪಡೆದಿದ್ದ ವಿಸ್ಟಾ ಡಿ90 ಪ್ರೀಮಿಯಂ ಡೀಸೆಲ್ ಹ್ಯಾಚ್‌ಬ್ಯಾಕ್ ಮಾಡೆಲ್ ಹೆಚ್ಚು ಕ್ರೀಡಾತ್ಮಕ ಸ್ವರೂಪದಲ್ಲಿ ಪರಿಚಯಿಸಲಾಗಿತ್ತು.

ಸದ್ಯದಲ್ಲೇ ಟಾಟಾ ಇಂಡಿಕಾಗೆ ಕತ್ತರಿ ಪ್ರಯೋಗ?

ವರದಿಗಳ ಪ್ರಕಾರ ಡೀಲರುಗಳಿಂದ ಬಳಿರುವ ಇಂಡಿಕಾ ವಿ90 ವಿಸ್ಟಾ ಮಾಡೆಲ್ ಶೇಖರಣೆಯನ್ನು ತ್ವರಿತ ಗತಿಯಲ್ಲಿ ಖಾಲಿ ಮಾಡಲಾಗುತ್ತಿದೆ.

ಸದ್ಯದಲ್ಲೇ ಟಾಟಾ ಇಂಡಿಕಾಗೆ ಕತ್ತರಿ ಪ್ರಯೋಗ?

ಅಲ್ಲದೆ 2014ನೇ ಇಂಡಿಯಾ ಆಟೋ ಶೋದಲ್ಲಿ ಪ್ರದರ್ಶನ ಕಾಣಲಿರುವ ವಿಸ್ಟಾ ವಿ90 ಬದಲಿ ಕಾರನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.

ಸದ್ಯದಲ್ಲೇ ಟಾಟಾ ಇಂಡಿಕಾಗೆ ಕತ್ತರಿ ಪ್ರಯೋಗ?

ಮೂಲಗಳ ಪ್ರಕಾರ 2014ನೇ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅವಾವರಣದ ಬೆನ್ನಲ್ಲೇ ನೂತನ ಟಾಟಾ ಕಾರು ಲಾಂಚ್ ಆಗಲಿದೆ.

ಸದ್ಯದಲ್ಲೇ ಟಾಟಾ ಇಂಡಿಕಾಗೆ ಕತ್ತರಿ ಪ್ರಯೋಗ?

ನಾವು ಈ ಹಿಂದೆ ತಿಳಿಸಿರುವಂತೆಯೇ ಎರಡು ನೂತನ ವಾಹನಗಳನ್ನು ಉತ್ಪಾದಿಸುವುದರತ್ತ ಟಾಟಾ ಮೋಟಾರ್ಸ್ ಕಾರ್ಯಮಗ್ನವಾಗಿದೆ. ಈ ಪೈಕಿ ಫಾಲ್ಕನ್ 4 ಕೋಡ್ ಪಡೆದುಕೊಂಡಿರುವ ನೂತನ ಮಾದರಿ ವಿಸ್ಟಾ ಡಿ90 ಉತ್ತರಾಧಿಕಾರಿಯಾಗಿರಲಿದೆ.

ಸದ್ಯದಲ್ಲೇ ಟಾಟಾ ಇಂಡಿಕಾಗೆ ಕತ್ತರಿ ಪ್ರಯೋಗ?

ಅದೇ ಹೊತ್ತಿಗೆ ಫಾಲ್ಕನ್ 5 ಹೆಸರು ಪಡೆದುಕೊಂಡಿರುವ ಆವೃತ್ತಿ ಮಾಂಝಾಗೆ ಬದಲಿ ಕಾರಾಗಿರಲಿದೆ. ಅಂದ ಹಾಗೆ ಟಾಟಾದ ಯುರೋಪಿಯನ ವಿನ್ಯಾಸ ಕೇಂದ್ರದಲ್ಲಿ ನೂತನ ವಿಸ್ಟಾ ಡಿ90 ಬದಲಿ ಕಾರನ್ನು ವಿನ್ಯಾಸಗೊಳಿಸಲಾಗಿದೆ.

ಸದ್ಯದಲ್ಲೇ ಟಾಟಾ ಇಂಡಿಕಾಗೆ ಕತ್ತರಿ ಪ್ರಯೋಗ?

ಪರಿಷ್ಕೃತ ಫ್ರಂಟ್ ಗ್ರಿಲ್ ಸೇರಿದಂತೆ ಹಲವಾರು ಬದಲಾವಣೆಗಳು ಕಂಡುಬರುವ ಸಾಧ್ಯತೆಯಿದೆ. ಟಾಟಾ ಮೋಟಾರ್ಸ್ ಪೈಕಿ ಅತ್ಯಂತ ಶಕ್ತಿಶಾಲಿ ಹ್ಯಾಚ್‌ಬ್ಯಾಕ್ ಕಾರೆನಿಸಿಕೊಂಡಿರುವ ವಿಸ್ಟಾ ವಿ90 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 90 ಅಶ್ವಶಕ್ತಿ (200 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

More from DriveSpark

Article Published On: Friday, December 13, 2013, 10:15 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+