ಟಾಟಾ ಭವಿಷ್ಯದ ಕಾರು - ನೆಕ್ಸನ್ ಮಿನಿ ಎಸ್‌ಯುವಿ

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ನವದೆಹಲಿಯಲ್ಲಿ ಸಾಗುತ್ತಿರುವ 2014 ಆಟೋ ಎಕ್ಸ್ ಪೋದಲ್ಲಿ ನೂತನ ನೆಕ್ಸನ್ ಕಾಂಪಾಕ್ಟ್ ಎಸ್‌ಯುವಿ ಕಾನ್ಸೆಪ್ಟ್ ಪ್ರದರ್ಶಿಸಿದೆ.

2014 ಆಟೋ ಎಕ್ಸ್ ಪೋ

ಟಾಟಾದ ಭವಿಷ್ಯದ ತಂತ್ರಗಾರಿಕೆಯ ಆಧಾರದಲ್ಲಿ ನೂತನ ಕಾರು ಆಗಮನವಾಗಲಿದೆ. ಸಂಸ್ಥೆಯಿಂದ ಪ್ರದರ್ಶನಗೊಂಡಿರುವ 18 ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ಪೈಕಿ ನೆಕ್ಸನ್ ಸಹ ಸೇರಿಕೊಂಡಿದೆ.

ಟಾಟಾ ಭವಿಷ್ಯದ ಕಾರು - ನೆಕ್ಸನ್ ಮಿನಿ ಎಸ್‌ಯುವಿ

ಇದಕ್ಕೂ ಮೊದಲ ಟಾಟಾ ಸಂಸ್ಥೆಯು ಜೆಸ್ಟ್ ಕಾಂಪಾಕ್ಟ್ ಸೆಡಾನ್ ಮತ್ತು ಬೋಲ್ಡ್ ಹ್ಯಾಚ್‌ಬ್ಯಾಕ್ ಕಾರನ್ನು ಪ್ರದರ್ಶಿಸಿತ್ತು.

ಟಾಟಾ ಭವಿಷ್ಯದ ಕಾರು - ನೆಕ್ಸನ್ ಮಿನಿ ಎಸ್‌ಯುವಿ

ಆಧುನಿಕ ಕಾನ್ಸೆಪ್ಟ್ ಮಾದರಿಯಾಗಿರುವ ನೆಕ್ಸನ್ ಮಿನಿ ಎಸ್‌ಯುವಿ, ಹೊಸ ಜನಾಂಗಕ್ಕೆ ಅನುಗುಣವಾಗಿ ತಾಜಾ ವಿನ್ಯಾಸವನ್ನು ಪಡೆದುಕೊಂಡಿದೆ.

ಟಾಟಾ ಭವಿಷ್ಯದ ಕಾರು - ನೆಕ್ಸನ್ ಮಿನಿ ಎಸ್‌ಯುವಿ

ಇದು 1.2 ಲೀಟರ್ ಟರ್ಬೊ ಚಾರ್ಜ್ಡ್ ಗ್ಯಾಸೋಲೈನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 110 ಪಿಎಸ್ ಪವರ್ ಉತ್ಪಾದಿಸುವ (170 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ.

ಟಾಟಾ ಭವಿಷ್ಯದ ಕಾರು - ನೆಕ್ಸನ್ ಮಿನಿ ಎಸ್‌ಯುವಿ

ಪ್ರಸ್ತುತ ಕಾರು ಪ್ರತಿ ಲೀಟರ್‌ಗೆ 17.6 ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 5 ಸ್ಪೀಡನ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಟಾಟಾ ಭವಿಷ್ಯದ ಕಾರು - ನೆಕ್ಸನ್ ಮಿನಿ ಎಸ್‌ಯುವಿ

ಇನ್ನು ಗ್ರಾಹಕರು ಬಯಸಿದ ರೀತಿಯಲ್ಲಿ ಕಸ್ಟಮೈಸ್ಡ್ ಮಾಡುವ ಅವಕಾಶವೂ ನೆಕ್ಸನ್ ಮಿನಿ ಎಸ್‌ಯುವಿ ಕಾರಿನಲ್ಲಿ ಲಭ್ಯವಿರಲಿದೆ ಎಂದು ಟಾಟಾ ತಿಳಿಸಿದೆ.

ಟಾಟಾ ಭವಿಷ್ಯದ ಕಾರು - ನೆಕ್ಸನ್ ಮಿನಿ ಎಸ್‌ಯುವಿ

ಇದು ಗಂಟೆಗೆ ಗರಿಷ್ಠ 180 ಕೀ.ಮೀ. ವೇಗದಲ್ಲಿ ಸಂಚರಿಸಲಾಗಿದೆ. ಇನ್ನುಳಿದಂತೆ 17 ಇಂಚು ಅಲಾಯ್ ವೀಲ್ ಪಡೆದುಕೊಂಡಿದೆ.

Article Published On: Thursday, February 6, 2014, 18:33 [IST]
English summary
Tata Motors unveils Mini SUV Nexon at 2014 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+