ರಾಷ್ಟ್ರ ರಾಜಧಾನಿಯಲ್ಲಿ ನ್ಯಾನೋ ವರ್ಣ ಚಿತ್ತಾರ

ದೇಶಕ್ಕೆ ಅತಿ ಅಗ್ಗದ ಕಾರು ಪರಿಚಯಿಸಿದ್ದ ಟಾಟಾ ಮೋಟಾರ್ಸ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿನೂತನ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು. ಅಂದ ಹಾಗೆ ಇದು ನ್ಯಾನೋ ಆಯೋಜಿಸುತ್ತಿರುವ ಮೊದಲ ವರ್ಣರಂಜಿತ ಕಾರ್ಯಕ್ರಮ ಅಲ್ಲ. ಹಾಗಿದ್ದರೂ ನ್ಯಾನೋ ಉತ್ಸಾಹಿಗಳನ್ನು ಗಮನಸೆಳೆದಿರುವುದು ಅಷ್ಟೇ ಸತ್ಯ.

ದೇಶದ ಮೂವರು ಪ್ರಖ್ಯಾತ ವರ್ಣ ಕಲಾಚಿತ್ರಗಾರರು ನ್ಯಾನೋಗೆ ವರ್ಣರಂಜಿತ ಚಿತ್ರ ಬಳೆದಿದ್ದರು. ದೇಶದ ಸಂಸ್ಕೃತಿ ಎತ್ತಿ ಹಿಡಿಯುವ ಇಂತಹ ಕಲಾಕೃತಿಗಳು ಹೆಚ್ಚಿನ ಗಮನ ಸೆಳೆದಿದ್ದವು.

ಇದೀಗ ನ್ಯಾನೋ ಪ್ರಿಯರು ಈ ಕಲಾಕೃತಿ ಹೊಂದಿರುವ ಕಾರುಗಳನ್ನು ತಮ್ಮದಾಗಿಸಬಹುದಾಗಿದೆ. ಎಪ್ರಿಲ್ 4 ಹಾಗೂ 5ರಂದು ಈ ಯೂತ್ ನೆಕ್ಸಾಸ್ 2013 ಕಾರ್ಯಕ್ರಮ ಆಯೋಜನೆಯಾಗಿತ್ತು. ನೀವೊಂದು ವೇಳೆ ನ್ಯಾನೋ ಕಲೆಯನ್ನು ನೋಡುವುದನ್ನು ಮಿಸ್ ಮಾಡಿದ್ರೆ ಡ್ರೈವ್ ಸ್ಪಾರ್ಕ್ ನಿಮಗಾಗಿ ಸ್ಪೆಷಲ್ ಫೋಟೊ ಫೀಚರ್ ತರುತ್ತಿದೆ. ನೋಡಿ ಆನಂದಿಸಿರಿ..!

ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

More from DriveSpark

Article Published On: Saturday, April 6, 2013, 12:35 [IST]
English summary
Youth Nexus, held on April 4th and 5th in New Delhi's Ramlal Anand College witnessed graffiti artists showcasing their talent, not on walls, but on Tata Nano cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+