ಧೂಳೆಬ್ಬಿಸಿದ ಟಾಟಾ ಸಫಾರಿ ಸ್ಟ್ರೋಮ್ ಲಡಾಕ್ ವರ್ಷನ್

Written By:

ಕೆಲವು ದಶಕಗಳ ಹಿಂದಿನ ವರೆಗೂ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ವಾಣಿಜ್ಯ ವಾಹನಗಳನ್ನು ಉತ್ಪಾದಿಸುವದರಲ್ಲಿ ಗಮನ ಕೇಂದ್ರಿತವಾಗಿತ್ತು. ಆದರೆ ಬರ ಬರುತ್ತಾ ಪ್ರಯಾಣಿಕ ಕಾರುಗಳನ್ನು ನಿರ್ಮಿಸುವುದರತ್ತವೂ ಚಿತ್ತ ಹಾಯಿಸಿತ್ತು.

2014 ಆಟೋ ಎಕ್ಸ್ ಪೋ

ಆದರೆ ಗುಣಮಟ್ಟದ ಕೊರತೆಯು ಟಾಟಾ ಕಾರುಗಳನ್ನು ಹಿನ್ನಡೆಗೆ ತಳ್ಳುವಂತಾಗಿತ್ತು. ಹಾಗಿದ್ದರೂ ಟಾಟಾ ಸಫಾರಿ ಸ್ಟ್ರೋಮ್‌ಗಳಂತಹ ವಾಹನಗಳನ್ನು ಬಿಡುಗಡೆಗೊಳಿಸಿದ ಟಾಟಾ ಸಂಸ್ಥೆಯು ಮಾರುಕಟ್ಟೆಯಲ್ಲಿ ತನ್ನ ಸಾನಿಧ್ಯವನ್ನು ಇನ್ನಷ್ಟು ಬಲಪಡಿಸಲು ಪ್ರಯತ್ನಿಸಿತ್ತು. ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ 12ನೇ ಆಟೋ ಎಕ್ಸ್ ಪೋದಲ್ಲಿ ಹೊಚ್ಚ ಹೊಸತೊಂದು ಆಫ್ ರೋಡ್ ಕಾರನ್ನು ಟಾಟಾ ಪರಿಚಿಯಿಸಿದೆ. ಅದುವೇ ಟಾಟಾ ಸಫಾರಿ ಸ್ಟ್ರೋಮ್ ಲಡಾಕ್ ಎಡಿಷನ್.

ಧೂಳೆಬ್ಬಿಸಿದ ಟಾಟಾ ಸಫಾರಿ ಸ್ಟ್ರೋಮ್ ಲಡಾಕ್ ವರ್ಷನ್

ಟಾಟಾ ಸಫಾರಿ ಸ್ಟ್ರೋಮ್ ಲಡಾಕ್ ಸೀಮಿತ ಆವೃತ್ತಿಯು ಮುಂದುಗಡೆಯಿಂದ ಪವರ್‌ಫುಲ್ ವಿನ್ಯಾಸ ಪಡೆದುಕೊಂಡಿದೆ. ಇದರ ಹೆಡ್ ಲ್ಯಾಂಪ್ ಮತ್ತು ಎಲ್‌ಇಡಿ ಫಾಗ್ ಆಕರ್ಷಕವಾಗಿದೆ.

ಧೂಳೆಬ್ಬಿಸಿದ ಟಾಟಾ ಸಫಾರಿ ಸ್ಟ್ರೋಮ್ ಲಡಾಕ್ ವರ್ಷನ್

ಇನ್ನು ಕಾರಿನಲ್ಲಿ ವಿಶೇಷ ಸಫಾರಿ ಸ್ಟ್ರೋಮ್ ಲಡಾಕ್ ಗ್ರಾಫಿಕ್ಸ್ ಅನ್ನು ಕಾಣಬಹುದಾಗಿದೆ.

ಧೂಳೆಬ್ಬಿಸಿದ ಟಾಟಾ ಸಫಾರಿ ಸ್ಟ್ರೋಮ್ ಲಡಾಕ್ ವರ್ಷನ್

ಆಧುನಿಕ ಎಸ್‌ಯುವಿಗೆ ತಕ್ಕ ಎಲ್ಲ ಫೀಚರುಗಳನ್ನು ಆಳವಡಿಸುವಲ್ಲಿ ಟಾಟಾ ಯಶಸ್ಸನ್ನು ಕಂಡಿದೆ.

ಧೂಳೆಬ್ಬಿಸಿದ ಟಾಟಾ ಸಫಾರಿ ಸ್ಟ್ರೋಮ್ ಲಡಾಕ್ ವರ್ಷನ್

ಹಿಂದುಗಡೆ ನೀವು ನೋಡುತ್ತಿರುವಂತೆಯೇ ಟ್ವಿನ್ ಎಕ್ಸಾಸ್ಟ್ ಹಾಗೂ ಬಂಪರ್ ಟ್ರಿಮ್ ಹೌಸಿಂಗ್ ನೀಡಲಾಗಿದೆ.

ಧೂಳೆಬ್ಬಿಸಿದ ಟಾಟಾ ಸಫಾರಿ ಸ್ಟ್ರೋಮ್ ಲಡಾಕ್ ವರ್ಷನ್

ಒಟ್ಟಾರೆಯಾಗಿ ಟಾಟಾ ಸಫಾರಿ ಸ್ಟ್ರೋಮ್ ಲಡಾಕ್ ವರ್ಷನ್ ನಿರ್ಮಾಣ ವರ್ಷನ್ ಪಡೆದುಕೊಳ್ಳುವುದು ಅನುಮಾನವಾಗಿದೆ.

English summary
At the Auto Expo 2014, Tata showcased the Safari Ladakh limited edition off-roader. Do you love a muscular off-roader? Click through the below [photo slides] to get a closer look at the modified Safari Storme Ladakh limited edition
Story first published: Monday, February 10, 2014, 11:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark