ಟೊಯೊಟಾ ಇನ್ನೋವಾ ಸೀಮಿತ ಆವೃತ್ತಿ ಬಿಡುಗಡೆ; ವಿಶಿಷ್ಟತೆಗಳೇನು?

By Nagaraja

ದೇಶದ ಮೂಂಚೂಣಿಯ ಬಹು ಬಳಕೆಯ ವಾಹನ (ಎಂಪಿವಿ) ನಿರ್ಮಾಣ ಸಂಸ್ಥೆಯಾಗಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರು ಸಂಸ್ಥೆಯು ಭಾರತದಲ್ಲಿ ತನ್ನ ಜನಪ್ರಿಯ ಇನ್ನೋವಾ ಆವೃತ್ತಿಯ ವಿಶೇಷ ಎಡಿಷನ್ ಬಿಡುಗಡೆಗೊಳಿಸಿದೆ.

ಹೊಸತಾದ 2014 ಇನ್ನೋವಾ ಎಂಪಿವಿ ಕಾರು ಕೇವಲ 1,500 ಯುನಿಟ್‌ಗಳಷ್ಟೇ ಮಾರಾಟಕ್ಕೆ ಲಭ್ಯವಾಗಲಿದೆ. ಅಲ್ಲದೆ ಹೊಸತಾದ ಬೆಳ್ಳಿ ಮೈಕಾ ಮೆಟ್ಯಾಲಿಕ್ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.

ದರ ಮಾಹಿತಿ

ದರ ಮಾಹಿತಿ

2014 ಇನ್ನೋವಾ ವಿಶೇಷ ಆವೃತ್ತಿಯು ದೆಹಲಿ ಎಕ್ಸ್ ಶೋ ರೂಂ 12.90 ಲಕ್ಷ ರು.ಗಳಿಂದ 13.00 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ವರದಿಗಳ ಪ್ರಕಾರ ಮುಂಬರುವ ನವೆಂಬರ್ ವರೆಗೆ 1,500ರಷ್ಟು ಇನ್ನೋವಾ ಸ್ಪೆಷಲ್ ಎಡಿಷನ್ ಮಾರಾಟವಾಗಲಿದೆ.

ಹೊರಮೈ

ಹೊರಮೈ

'ಲಿಮಿಟೆಡ್ ಎಡಿಷನ್' ಲಾಂಛನ,

ಕ್ರೋಮ್ ರೇಖೆಯ ಹೆಡ್ ಲ್ಯಾಂಪ್, ಸ್ಟೈಲಿಷ್ ರಿಯರ್ ಕಾಂಬಿನೇಷನ್ ಲ್ಯಾಂಪ್,

ಹೊಸ ಬಾಡಿ ಗ್ರಾಫಿಕ್ಸ್

ಇಂಟಿರಿಯರ್

ಇಂಟಿರಿಯರ್

ಟಚ್ ಸ್ಕ್ರೀನ್ ಪರದೆ ಆಡಿಯೋ ಜೊತೆ ಡಿವಿಡಿ, ಸಿಡಿ, ಯುಎಸ್‌ಬಿ, ಆಕ್ಸ್-ಇನ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ.

ಐಷಾರಾಮಿ ಅನುಭವಕ್ಕೆ ಡ್ಯುಯಲ್ ಟೋನ್ ಫ್ಯಾಬ್ರಿಕ್ ಸೀಟು,

ಬ್ರಾಂಡ್ ನ್ಯೂ ಮತ್ತು ಕಲಾತ್ಮಕ ಡೋರ್ ಟ್ರಿಮ್

ಸುರಕ್ಷತೆ

ಸುರಕ್ಷತೆ

ಇನ್ನುಳಿದಂತೆ ಚಾಲಕ ಬದಿಯ ಏರ್ ಬ್ಯಾಗ್ ಜೊತೆಗೆ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಲಭ್ಯವಿರಲಿದೆ.

ಟೊಯೊಟಾ ಇನ್ನೋವಾ ಸೀಮಿತ ಆವೃತ್ತಿ ಬಿಡುಗಡೆ

ಒಟ್ಟಾರೆಯಾಗಿ ಸ್ಟೈಲಿಷ್, ಹೆಚ್ಚು ಸ್ಥಳಾವಕಾಶಯುಕ್ತ ಇನ್ನೋವಾ ವಿಶೇಷ ಆವೃತ್ತಿಯು ಮುಂಬರುವ ಹಬ್ಬದ ಆವೃತ್ತಿಯಲ್ಲಿ ಸಂಸ್ಥೆಯ ಮಾರಾಟವನ್ನು ಇನ್ನಷ್ಟು ಉತ್ತೇಜಿಸುವ ನಿರೀಕ್ಷೆಯಿದೆ.

More from DriveSpark

Article Published On: Wednesday, September 3, 2014, 16:00 [IST]
English summary
Toyota Kirloskar Motor Launches the All New ‘Toyota Innova Limited Edition 2014’
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+