ವೋಲ್ವೋ ಲಗ್ಷುರಿ ಹ್ಯಾಚ್‌ಬ್ಯಾಕ್ ಲಾಂಚ್; ದರ 28.5 ಲಕ್ಷ
ಬೆಳೆದು ಬರುತ್ತಿರುವ ಭಾರತ ಕಾರು ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿರುವ ವೋಲ್ವೋ ಕಂಪನಿಯು, ದೇಶಕ್ಕೆ ನೂತನ ವಿ40 ಕ್ರಾಸ್ ಕಂಟ್ರಿ ಲಗ್ಷುರಿ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಿದೆ. ಈ ಕಾರಿನ ದೆಹಲಿ ಎಕ್ಸ್ ಶೋ ರೂಂ ದರ 28.5 ಲಕ್ಷ ರುಗಳಾಗಿವೆ.
ಈ ಮುಖಾಂತರ ತನ್ನ ಜರ್ಮನ್ ಎದುರಾಳಿಗಿಂತ ವಿಭಿನ್ನವಾಗಿ ಯೋಚಿಸಿರುವ ವೋಲ್ವೋ ಎಂಟ್ರಿ ಲೆವೆಲ್ ಲಗ್ಷುರಿ ಕಾರುಗಳನ್ನು ಲಾಂಚ್ ಮಾಡುವುದಕ್ಕಿಂತಲೂ ಸಂಪೂರ್ಣ ಸೌಲಭ್ಯಗಳುಳ್ಳ ಪ್ರೀಮಿಯಂ ಕಾರು ಮಾರುಕಟ್ಟೆಗೆ ಪರಿಯಚಿಸಲು ಹೆಚ್ಚಿನ ಆದ್ಯತೆ ನೀಡಿದೆ.
ವೋಲ್ವೋ ವಿ40 ಕಾರು 2.0 ಲೀಟರ್ ಫೈವ್ ಸಿಲಿಂಡರ್ ಡಿ3 ಡೀಸಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 350 ಎನ್‌ಎಂ ಟರ್ಕ್ಯೂ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಸಿಕ್ಸ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ ಸಿಕ್ಸ್ ಸ್ಪೀಡ್ ಆಟೋಬಾಕ್ಸ್ ಹೊಂದಿದೆ.
ಅಂತರಾಷ್ಟ್ರೀಯವಾಗಿ ವಿ40 ಕ್ರಾಸ್ ಕಂಟ್ರಿ ಟಿ4 ಹಾಗೂ ಟಿ5 ಪೆಟ್ರೋಲ್ ಎಂಜಿನ್‌ಗಳಲ್ಲಿ ಲಭ್ಯವಿದೆ. ಆದರೆ ಭಾರತದಲ್ಲಿ ಸಿಂಗಲ್ ಡೀಸೆಲ್ ಎಂಜಿನ್ ವೆರಿಯಂಟ್ ಮಾತ್ರ ಲಭ್ಯವಿರಲಿದೆ. ಇದು ಕಂಪ್ಲೀಟ್ ಬಿಲ್ಟ್ ಯುನಿಟ್ ಮೂಲಕ ಭಾರತ ತಲುಪಲಿದೆ. ಕಂಪನಿಯ ಪ್ರಕಾರ ಈ ಲಗ್ಷುರಿ ಹ್ಯಾಚ್ ಬ್ಯಾಕ್ ಪ್ರತಿ ಲೀಟರ್‌ಗೆ 16.81 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ವೋಲ್ವೋ ವಿ40 ವೈಶಿಷ್ಟ್ಯಗಳೇನು?
ಇಂಟಿರಿಯರ್ ಏರ್ ಕ್ವಾಲಿಟಿ ಸಿಸ್ಟಂ (ಐಎಕ್ಯೂಎಸ್)
ಹೊಂದಾಣಿಸಬಹುದಾದ ಎಲೆಕ್ಟ್ರಿಕ್ ಫ್ರಂಟ್ ಸೀಟ್
ಹೀಟಡ್ ಫ್ರಂಟ್ ಆಂಡ್ ರಿಯರ್ ಸೀಟ್
ಲೆಥರ್ ಅಪ್‌ಹೋಲ್‌ಸ್ಟೆರಿ
ಎಲೆಕ್ಟ್ರಾನಿಕ್ ಕ್ಲೈಮೇಟ್ ಕಂಟ್ರೋಲ್

ವೋಲ್ವೋ ವಿ40 ವೈಶಿಷ್ಟ್ಯಗಳೇನು?
ಪನೋರಾಮಿಕ್ ಸನ್‌ರೂಫ್
ಅಡಾಪ್ಟಿವ್ ಕ್ರೂಸ್ ಕಂಟ್ರೋಲ್
ಅಡಾಪ್ಟಿವ್ ಹೆಡ್ ಲ್ಯಾಂಪ್
ರೈನ್ ಸೆನ್ಸಾರ್
ಡೇಲೈಟ್ ಸೆನ್ಸಿಂಗ್ ಡೇಟೈಮ್ ರನ್ನಿಂಗ್ ಎಲ್‌ಇಡಿ
ಪಾರ್ಕ್ ಅಸಿಸ್ಟ್

ವೋಲ್ವೋ ವಿ40 ವೈಶಿಷ್ಟ್ಯಗಳೇನು?
ಬ್ಲೈಂಡ್ ಸ್ಪಾಟ್ ಅಸಿಸ್ಟ್ ಸಿಸ್ಟಂ
ಕ್ರಾಸ್ ಟ್ರಾಫಿಕ್ ಅಲರ್ಟ್
ಬ್ಲೂಟೂತ್ ಹ್ಯಾಂಡ್ಸ್ ಫ್ರೀ ಸಿಸ್ಟಂ
ಕೀಲೆಸ್ ಎಂಟ್ರಿ,
ಸ್ಟಾರ್ಟ್ ಸ್ಟಾಪ್ ಬಟನ್
ಡಿಜಿಟಲ್ ಟಿ.ವಿ

ಸೇಫ್ಟಿ ಫೀಚರ್ಸ್
ಎಬಿಎಸ್ ಜತೆ ಇಬಿಟಿ
ಹಿಲ್ ಡಿಸೆಂಟ್ ಕಂಟ್ರೋಲ್
ಟ್ರಾಕ್ಷನ್ ಕಂಟ್ರೋಲ್
ಸ್ಟೆಬಿಲಿಟಿ ಕಂಟ್ರೋಲ್
ಆಂಟಿ ಲಾಕ್ ಬ್ರೇಕ್ಸ್

ಸೇಫ್ಟಿ ಫೀಚರ್ಸ್
ಡ್ಯುಯಲ್ ಸ್ಟೇಜ್ ಏರ್‌ಬ್ಯಾಗ್
ಪ್ಯಾಸೆಂಜರ್ ಏರ್‌ಬ್ಯಾಗ್ ಡಿ ಆಕ್ಟಿವೇಷನ್ ಸ್ವಿಚ್
ಸೈಡ್ ಏರ್ ಬ್ಯಾಗ್
ಪಾದಚಾರಿ ಏರ್ ಬ್ಯಾಗ್
ಆಂಟಿ ಸಬ್ ಮರೈನ್ ಪ್ರೊಟೆಕ್ಷನ್
ವಿಪ್ಲಾಶ್ ಪ್ರೊಟೆಕ್ಷನ್

ಪ್ರಸ್ತುತ ವೋಲ್ವೋ ವಿ40 ಕಾರು ತನ್ನ ಸಮೀಪದ ಎದುರಾಳಿ ಬಿಎಂಡಬ್ಲ್ಯು ಎಕ್ಸ್1 ಆವೃತ್ತಿಗೆ ಕಠಿಣ ಪೈಪೋಟಿ ನೀಡಲಿದೆ. ಹಾಗೆಯೇ ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಡೀಸೆಲ್ ಆವೃತ್ತಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರಲಿದೆ.

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ



Click it and Unblock the Notifications