ವಿಶ್ವಶ್ರೇಷ್ಠ ಕಾರು ನೋಡಬೇಕೇ? ಇಲ್ಲಿದೆ ಸಂಪೂರ್ಣ ಪಟ್ಟಿ

By Nagaraja

ಜಗತ್ತಿನ ಅತ್ಯಂತ ಶ್ರೇಷ್ಠ ಕಾರು ಯಾವುದು ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲಿದೆಯೇ? ಚಿಂತೆ ಯಾಕೆ ಈ ಲೇಖನವನ್ನು ಓದಿದರೆ ನಿಮಗೆ ಉತ್ತರ ದೊರಕಲಿದೆ.

ಯಾಕೆಂದರೆ 2003ನೇ ಇಸವಿಯಿಂದ ಪ್ರಾರಂಭವಾಗಿರುವ ವಿಶ್ವ ಶ್ರೇಷ್ಠ ಕಾರು ಪ್ರಶಸ್ತಿಯನ್ನು ಪ್ರತಿ ವರ್ಷವೂ ನೀಡಲಾಗುತ್ತಿದೆ. ವಿಶ್ವದ್ಯಾಂತದ 62 ಪ್ರಖ್ಯಾತ ಆಟೋಮೊಬೈಲ್ ತೀರ್ಪುಗಾರರು ವಿಜೇತ ಕಾರು ಬ್ರಾಂಡನ್ನು ನಿರ್ಧರಿಸಲಿದ್ದಾರೆ.

ಅಂದ ಹಾಗೆ 2013ನೇ ಸಾಲಿನ ವರ್ಷದ ಶ್ರೇಷ್ಠ ಕಾರು ಪ್ರಶಸ್ತಿ ಪಟ್ಟಿಯು ಈಗಾಗಲೇ ಬಿಡುಗಡೆಗೊಂಡಿದ್ದು, ವಿಜೇತರನ್ನು ಮಾರ್ಚ್ 28ರಂದು ನ್ಯೂಯಾರ್ಕ್‌ನಲ್ಲಿ ಸಾಗಲಿರುವ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಘೋಷಿಸಲಾಗುವುದು.

ವಿಶ್ವಶ್ರೇಷ್ಠ ವರ್ಷದ ಕಾರು, ಅತ್ಯುತ್ತಮ ನಿರ್ವಹಣಾ ಕಾರು, ವಿಶ್ವದ ಹಸಿರು ಕಾರು ಹಾಗೂ ಅತ್ಯುತ್ತಮ ವಿನ್ಯಾಸ ಹೊಂದಿದ ಕಾರೆಂಬ ವಿಭಾಗಗಳಲ್ಲಿ ಸ್ಪರ್ದೆ ನಡೆಸಲಾಗುತ್ತಿದೆ. ಹಾಗಿದ್ದರೆ ಬನ್ನಿ ಫೈನಲ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿರುವ ಕಾರುಗಳ ಬಗ್ಗೆ ಸಚಿತ್ರ ಮಾಹಿತಿ ಪಡೆಯೋಣ...

World Car of the Year Finalists

World Car of the Year Finalists

ಆರಂಭದಲ್ಲಿ ಪ್ರವೇಶಾತಿ ಪಡೆದಿರುವ 42 ಕಾರುಗಳ ಪೈಕಿ 10 ಕಾರಗಳನ್ನು ಅಂತಿಮಗೊಳಿಸಲಾಗಿತ್ತು. ಇದೀಗ ಅಂತಿಮ ನಾಲ್ಕು ಕಾರುಗಳನ್ನು ಆಯ್ಕೆ ಮಾಡಲಾಗಿದೆ.

World Car of the Year Finalists

World Car of the Year Finalists

Mercedes-Benz A-Class

World Car of the Year Finalists

World Car of the Year Finalists

Porsche Boxster / Cayman

World Car of the Year Finalists

World Car of the Year Finalists

The combined entry Scion FR-S / Subaru BRZ / Toyota 86 / GT 86

World Car of the Year Finalists

World Car of the Year Finalists

Volkswagen Golf

World Performance Car

World Performance Car

ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಯ ಹೊರತಾಗಿ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ ಕೂಡಾ ನೀಡಲಾಗುತ್ತಿದೆ.

Ferrari F12 Berlinetta

Ferrari F12 Berlinetta

Ferrari F12 Berlinetta

Ferrari F12 Berlinetta

Ferrari F12 Berlinetta

Porsche Boxster / Cayman

Ferrari F12 Berlinetta

Ferrari F12 Berlinetta

The combined entry Scion FR-S / Subaru BRZ / Toyota 86 / GT 86

World Green Car

World Green Car

ಹಾಗೆಯೇ ವಿಶ್ವದ ಅತ್ಯುತ್ತಮ ಪರಿಸರ ಸ್ನೇಹಿ ಕಾರುಗಳಿಗೆ, ವರ್ಲ್ಡ್ ಗ್ರೀನ್ ಕಾರು ಪ್ರಶಸ್ತಿ ನೀಡಲಾಗುತ್ತಿದೆ.

World Green Car

World Green Car

Renault Zoe

World Green Car

World Green Car

Tesla Model S

World Green Car

World Green Car

Volvo V60 Plug-in Hybrid

World Car Design of the Year

World Car Design of the Year

ಹಸಿರು ಕಾರಿನ ಬಳಿಕ ಅತ್ಯುತ್ತಮ ವಿನ್ಯಾಸ ಹೊಂದಿದ ಕಾರನ್ನು ಆಯ್ಕೆ ಮಾಡಲಾಗುತ್ತದೆ. ಈ ವಿಭಾಗದಲ್ಲೂ ಕಠಿಣ ಪೈಪೋಟಿ ಕಂಡುಬಂದಿದೆ.

World Car Design of the Year

World Car Design of the Year

Aston Martin Vanquish

World Car Design of the Year

World Car Design of the Year

Jaguar F-Type

World Car Design of the Year

World Car Design of the Year

Mazda6

ವಿಜೇತರನ್ನು ತಿಳಿಯಲು ಮಾರ್ಚ್ 28ರ ವರೆಗೆ ಕಾದಿರಬೇಕಾಗುತ್ತದೆ. ಇದಕ್ಕಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

More from DriveSpark

Article Published On: Thursday, March 14, 2013, 17:24 [IST]
English summary
World Car Awards was started in the 2003 and has been giving out World Car Of the Year Awards annually since 2004. Judges panel consist of 62 renowned automotive journalists from all over the world, who are tasked with the tough job selecting the best cars from different categories.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+