ಚೀನಾದಲ್ಲಿ ವಿಶ್ವದ ಅತಿದೊಡ್ಡ ರೋಲ್ಸ್ ರಾಯ್ಸ್ ಶೋ ರೂಂ

By Nagaraja

ಪ್ರತಿಷ್ಠಿತ ಕಾರು ಕಂಪನಿಗಳೆಲ್ಲ ಆಧುನಿಕ ಸೌಲಭ್ಯಗಳುಳ್ಳ ವಿಸ್ತಾರವಾದ ಶೋ ರೂಂಗಳನ್ನು ಹೊಂದಿರುತ್ತದೆ. ಇದು ಆ ನಿರ್ದಿಷ್ಟ ಕಾರು ಬ್ರಾಂಡ್‌ ಮೌಲ್ಯವನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಅಂದ ಹಾಗೆ ವಿಶ್ವದ್ಯಾಂತ ಅನೇಕ ಅತಿಶ್ರೇಷ್ಠ ಕಾರು ಶೋ ರೂಂಗಳಿವೆ. ಈ ಪೈಕಿ ರೋಲ್ಸ್ ರಾಯ್ಸ್ ನೂತನ ಶೋ ರೂಂ ಗಮನ ಸೆಳೆಯುತ್ತಿದೆ. ಚೀನಾದಲ್ಲಿ ರೋಲ್ಸ್ ರಾಯ್ಸ್ ನೂತನ ಶೋ ರೂಂ ಈಗಾಗಲೇ ತಲೆಯೆತ್ತಿದೆ.

ಇದು ವಿಶ್ವದ ಅತಿದೊಡ್ಡ ರೋಲ್ಸ್ ರಾಯ್ಸ್‌‌ ಶೋ ರೂಂ ಆಗಿದೆ. ಈ ಮೂಲಕ ಚೀನಾದಲ್ಲಿ ತನ್ನ 16ನೇ ಪ್ರದರ್ಶನ ಅಂಗಣ ತೆರೆದುಕೊಂಡಿದೆ.

ವಿಶ್ವದ ಅತಿದೊಡ್ಡ ರೋಲ್ಸ್ ರಾಯ್ಸ್ ಶೋ ರೂಂ

ಚೀನಾದ ಶೇನ್‌ಯಾಂಗ್ ಪ್ರಾಂತ್ಯದಲ್ಲಿ ರೋಲ್ಸ್ ರಾಯ್ಸ್‌ನ ಅತಿದೊಡ್ಡ ಶೋ ರೂಂ ಸ್ಥಿತಗೊಂಡಿದೆ.

ವಿಶ್ವದ ಅತಿದೊಡ್ಡ ರೋಲ್ಸ್ ರಾಯ್ಸ್ ಶೋ ರೂಂ

ಜಾಗತಿಕ ಕಾರು ಮಾರುಕಟ್ಟೆಯಲ್ಲಿ ಚೀನಾ ಪಾಲು ಬಹುದೊಡ್ಡವಾಗಿರುವುದರಿಂದ ಹಾಗೂ ಭವಿಷ್ಯದಲ್ಲಿ ಚೀನಾ ಪಾತ್ರ ನಿರ್ಣಾಯಕವಾಗಿರುವುದರಿಂದ ರೋಲ್ಸ್ ರಾಯ್ಸ್ ಚೀನಾದತ್ತ ಹೆಚ್ಚು ಗಮನಕೇಂದ್ರಿತವಾಗಿದೆ.

ವಿಶ್ವದ ಅತಿದೊಡ್ಡ ರೋಲ್ಸ್ ರಾಯ್ಸ್ ಶೋ ರೂಂ

ಇನ್ನು ಶೋ ರೂಂ ಒಳಭಾಗದಲ್ಲೂ ಕಾರು ಪ್ರದರ್ಶನಕ್ಕೆ ಐಷಾರಾಮಿ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.

ವಿಶ್ವದ ಅತಿದೊಡ್ಡ ರೋಲ್ಸ್ ರಾಯ್ಸ್ ಶೋ ರೂಂ

ಎರಡು ಮಹಡಿ ಹೊಂದಿರುವ ರೋಲ್ಸ್ ರಾಯ್ಸ್ ಚೀನಾ ಶೋ ರೂಂ 1,200 ಸ್ಕ್ವೇರ್ ಮೀಟರ್‌ಗಳಷ್ಟು ವಿಸ್ತಾರವಾಗಿ ಚಾಚಿದೆ.

ವಿಶ್ವದ ಅತಿದೊಡ್ಡ ರೋಲ್ಸ್ ರಾಯ್ಸ್ ಶೋ ರೂಂ

107 ವರ್ಷಗಳ ಇತಿಹಾಸ ಹೊಂದಿರುವ ರೋಲ್ಸ್ ರಾಯ್ಸ್ ಈಗಲೂ ಜಗತ್ತಿನಾದ್ಯಂತ ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ.

More from DriveSpark

Article Published On: Friday, April 19, 2013, 11:51 [IST]
English summary
The iconic British car brand Rolls Royce has benefitted immensely in China, which is at present its third largest market. Rolls Royce recently opened its 16th showroom in China, which happens to the largest Rolls Royce showroom in the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+