ವಿಶ್ವದ ಟಾಪ್ 10 ಜನಪ್ರಿಯ ಕಾರುಗಳು
ವಿಶ್ವದ ಮುಂಚೂಣಿಯ ನಿಯತಕಾಲಿಕಗಳಲ್ಲಿ ಒಂದಾಗಿರುವ ಫೋರ್ಬ್ಸ್, ಈ ಸಾಲಿನ ಜಗತ್ತಿನ ಅತ್ಯಂತ ಜನಪ್ರಿಯ ಟಾಪ್ 10 ಕಾರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಆಕರ್ಷಕ ವಿನ್ಯಾಸ, ಉತ್ತಮ ಇಂಧನ ಕ್ಷಮತೆ ಹಾಗೂ ಅತಿ ವೇಗದ ಜತೆ ಅನೇಕ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ವಿಶ್ವದ ಆಟೋಮೊಬೈಲ್ ಜಗತ್ತಿನಲ್ಲಿ ಟಾಪ್ 10 ಕಾರುಗಳ ಪಟ್ಟಿ ಬಿಡುಗಡೆಗೊಳಿಸುವುದರಲ್ಲಿ ಹಲವು ಪ್ರಮುಖ ಕಾರುಗಳ ನಡುವೆ ನಿಕಟ ಪೈಪೋಟಿ ಕಂಡುಬಂದಿತ್ತು.
ಹಾಗಿದ್ದರೆ ಬನ್ನಿ ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವದ 10 ಜನಪ್ರಿಯ ಕಾರುಗಳ ಪಟ್ಟಿಯನ್ನು ಫೋಟೊ ಫೀಚರ್ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ...

ಫೋರ್ಬ್ಸ್ ಟಾಪ್ 10 ಜನಪ್ರಿಯ ಕಾರುಗಳ ಪಟ್ಟಿ

ವಿಶ್ವದ ಟಾಪ್ 10 ಜನಪ್ರಿಯ ಕಾರುಗಳು
ಫೋರ್ಡ್ ಫೋಕಸ್ (Focus ST)

ವಿಶ್ವದ ಟಾಪ್ 10 ಜನಪ್ರಿಯ ಕಾರುಗಳು
ಟೊಯೊಟಾ ಕರೊಲ್ಲಾ (Toyota Corolla)

ವಿಶ್ವದ ಟಾಪ್ 10 ಜನಪ್ರಿಯ ಕಾರುಗಳು
ಫೋಕ್ಸ್‌ವ್ಯಾಗನ್ ಜೆಟ್ಟಾ (volkswagen jetta)

ವಿಶ್ವದ ಟಾಪ್ 10 ಜನಪ್ರಿಯ ಕಾರುಗಳು
ಹ್ಯುಂಡೈ ಎಲಂಟ್ರಾ (hyundai elantra)

ವಿಶ್ವದ ಟಾಪ್ 10 ಜನಪ್ರಿಯ ಕಾರುಗಳು
ಫೋರ್ಡ್ ಫಿಯೆಸ್ಟಾ (ford fiesta)

ವಿಶ್ವದ ಟಾಪ್ 10 ಜನಪ್ರಿಯ ಕಾರುಗಳು
ಫೋಕ್ಸ್‌ವ್ಯಾಗನ್ ಗಾಲ್ಫ್ (volkswagen golf)

ವಿಶ್ವದ ಟಾಪ್ 10 ಜನಪ್ರಿಯ ಕಾರುಗಳು
ಟೊಯೊಟಾ ಕ್ಯಾಮ್ರಿ (toyota camry)

ವಿಶ್ವದ ಟಾಪ್ 10 ಜನಪ್ರಿಯ ಕಾರುಗಳು
ಫೋಕ್ಸ್‌ವ್ಯಾಗನ್ ಪೊಲೊ (volkswagen polo)

ವಿಶ್ವದ ಟಾಪ್ 10 ಜನಪ್ರಿಯ ಕಾರುಗಳು
ಷೆವರ್ಲೆ ಕ್ರೂಜ್ (chevrolet cruze)

ವಿಶ್ವದ ಟಾಪ್ 10 ಜನಪ್ರಿಯ ಕಾರುಗಳು
ಹೊಂಡಾ ಸಿವಿಕ್ (honda civic)


Click it and Unblock the Notifications








