ಜಾಸ್ತಿ ದಂಡ ವಸೂಲಿಯೇ? ಮೊದಲು ಟ್ರಾಫಿಕ್ ನಿಯಮ ತಿಳ್ಕೊಳ್ಳಿ

ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ಕರ್ತವ್ಯ ನಿರತರಾಗಿದ್ದ ಪೊಲೀಸರು ಜಾಸ್ತಿ ದುಡ್ಡು ವಸೂಲಿ ಮಾಡುತ್ತಿದ್ದಾರೆಂಬ ಸಾರ್ವಜನಿಕರ ದೂರು ಬಹಳ ಹಿಂದಿನಿಂದಲೇ ಕೇಳಿಬರುತ್ತಿವೆ. ಇಂತಹ ಘಟನೆಗಳು ಟ್ರಾಫಿಕ್ ಪೊಲೀಸ್ ಬದ್ಧತೆಯನ್ನು ಪ್ರಶ್ನೆ ಮಾಡುವಂತಿದೆ. ಒಂದೆರಡು ಇಂತಹ ಘಟನೆಗಳು ನಡೆಯುತ್ತಿದ್ದರೂ ಇದರಿಂದಾಗಿ ಸಂಪೂರ್ಣ ಟ್ರಾಫಿಕ್ ಪೊಲೀಸ್ ವ್ಯವಸ್ಥೆಯೇ ಕೆಟ್ಟು ಹೋಗಿದೆ ಎಂದು ಬೊಟ್ಟು ಮಾಡಿ ತೋರಿಸಿದರೆ ಹೇಗೆ? ಎಂದು ಮರು ಪ್ರಶ್ನೆ ಹಾಕುತ್ತಾರೆ ಅಧಿಕಾರಿಗಳು.

ಅದು ಏನೆ ಆಗಿರಲಿ. ಸಾಮಾನ್ಯ ಪ್ರಯಾಣಿಕನೊಬ್ಬ ಟ್ರಾಫಿಕ್ ಬಗ್ಗೆ ಸರಿಯಾಗಿ ತಿಳಿದುಕೊಂಡಿದ್ದಲ್ಲಿ ಲಂಚ ಕೊಡಬೇಕಾದ ಇಂತಹ ಪರಿಸ್ಥಿತಿಗಳನ್ನು ತಪ್ಪಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಟ್ರಾಫಿಕ್ ನಿಯಮಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿರಬೇಕು.

ಬೆಂಗಳೂರು ಸಂಚಾರ ಪೊಲೀಸ್ ಈ ನಿಟ್ಟಿನಲ್ಲಿ ಚಾಲಕರನ್ನು ಎಚ್ಚರಿಸವನ್ನು ಸದಾ ಮಾಡುತ್ತಲೇ ಇವೆ. ಇದರಂತೆ ಕಾರ್ಯ ಪ್ರವೃತ್ತವಾಗಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡ ಕೂಡಾ ನಿಮಗಾಗಿ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತಿದ್ದು, ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ ತೆರಬೇಕಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆಯ ಫೋಟೊ ಫೀಚರ್‌ನಲ್ಲಿ ಕೊಡಲಾಗಿದೆ.

ಸರಿಯಾದ ಡ್ರೈವಿಂಗ್ ಲೈಸನ್ ಇಲ್ಲದೆ ಚಾಲನೆ: ದಂಡ ರು. 300

ಡ್ರೈವಿಂಗ್ ಲೈಸನ್ಸ್ ಹೊಂದಿರದ ಇನ್ನೊಬ್ಬನಿಗೆ ಚಾಲನೆ ಮಾಡಲು ಅವಕಾಶ ಮಾಡಿಕೊಡುವುದು: ದಂಡ ರು. 300

ಒಂದಕ್ಕಿಂತ ಹೆಚ್ಚು ಹಿಂಬದಿ ಸವಾರರೊಂದಿಗೆ ಬೈಕ್ ರೈಡಿಂಗ್: ದಂಡ ರು. 100

ಟ್ರಾಫಿಕ್‌ನಲ್ಲಿ ಸಂಚಾರಕ್ಕೆ ಅಡಚಣೆ ಸೃಷ್ಟಿ: ದಂಡ ರು. 100

ಡ್ರೈವಿಂಗ್ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಕೆ: ದಂಡ ರು. 100

ಡ್ರೈವಿಂಗ್ ಹಾಗೂ ಇತರ ಅಗತ್ಯ ದಾಖಲೆಗಳಿಲ್ಲದೆ ಚಾಲನೆ: ದಂಡ ರು. 100

ಪಾರ್ಕಿಂಗ್ ರಹಿತ ವಲಯಗಳಲ್ಲಿ ಪಾರ್ಕಿಂಗ್ ಮಾಡುವುದು: ದಂಡ ರು. 100

ತಪ್ಪು ಬದಿ ಬಳಸಿಕೊಂಡು ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ: ದಂಡ ರು. 100

ಒಂದು ಕೈಯಲ್ಲೇ ಆತುರದ (rash) ಡ್ರೈವ್ ಮಾಡುವುದು: ದಂಡ ರು. 500

ಆಟೋ ಚಾಲಕ ಮೀಟರ್ ಮೌಲ್ಯಕ್ಕಿಂತ ಜಾಸ್ತಿ ಹಣ ವಸೂಲಿ ಮಾಡುವುದು: ದಂಡ ರು. 50

ಲರ್ನರ್ ಲೈಸನ್ಸ್ ಹೊಂದಿರುವ ಚಾಲಕ 'L' ಬೋರ್ಡ್ ಬಳಕೆ ಮಾಡದಿರುವುದು: ದಂಡ ರು. 100

ಹೆಲ್ಮೆಟ್ ರಹಿತ ಚಾಲನೆ: ದಂಡ ರು. 100

ಹೆಲ್ಮೆಟ್ ರಹಿತ ಚಾಲನೆ: ದಂಡ ರು. 100

ಸೇಫ್ಟಿ ಬೆಲ್ಟ್ ಆಳವಡಿಸದಿರುವುದು: ದಂಡ ರು. 100

ನಿಶಬ್ದ ವಲಯದಲ್ಲಿ ಹಾರ್ನ್ ಬಳಕೆ: ದಂಡ ರು. 100

ವಾಹನಗಳಿಗೆ ಕಡು ಕಪ್ಪು ಬಣ್ಣದ ಗ್ಲಾಸ್ ಆಳವಡಿಸುವುದು: ದಂಡ ರು. 100

ಪಾರ್ಕಿಂಗ್ ಲೈಟ್ ರಹಿತ ವಾಹನ: ದಂಡ ರು. 100, ಆಟೋ ರಿಕ್ಷಾಗಳಿಗೆ ದಂಡ ರು. 50

ಪಾನಮತ್ತರಾಗಿ ಡ್ರೈವಿಂಗ್: ದಂಡ ರು. 2000

ಪಾನಮತ್ತರಾಗಿ ಡ್ರೈವಿಂಗ್: ದಂಡ ರು. 2000

ಪ್ರೆಶರ್ ಹಾರ್ನ್ ಬಳಸಿ ಲೇನ್ ಕಟ್ಟಿಂಗ್ ಹಾಗೂ ನೊ ಎಂಟ್ರಿ ವಲಯಗಳಿಗೆ ವಾಹನಗಳ ಪ್ರವೇಶ ಮಾಡುವುದು: ದಂಡ ರು. 100

ಶಬ್ದ ವಿಚಿತ್ರ ಹಾರ್ನ್ ಬಳಸಿ ಆತುರದ (rash) ಡ್ರೈವಿಂಗ್ ಮಾಡುವುದು: ದಂಡ ರು. 500

ಪೊಲೀಸ್ ಅಧಿಕಾರಿಯ ಸೂಚನೆಯನ್ನು ಉಲ್ಲಂಘಿಸುವುದು: ದಂಡ ರು. 200

ಪೊಲೀಸ್ ಅಧಿಕಾರಿಗೆ ತಪ್ಪಾದ ಮಾಹಿತಿ ರವಾನಿಸುವುದು: ದಂಡ ರು. 200

ಬೇಜವಾಬ್ದಾರಿಯಿಂದ ರಿವರ್ಸ್ ತಿರುಗುವುದು: ದಂಡ ರು. 100

ಸರಿಯಿಲ್ಲದ ನಂಬರ್ ಪ್ಲೇಟ್: ದಂಡ ರು. 100, ಆಟೋ ರಿಕ್ಷಾಗಳಿಗೆ ದಂಡ ರು. 50

ಅಪರಿಮಿತ ವೇಗದಲ್ಲಿ ವಾಹನ ಚಾಲನೆ: ದಂಡ ರು. 200

ದೈಹಿಕ ಅಥವಾ ಮಾನಸಿಕವಾಗಿ ಆರೋಗ್ಯವಿಲ್ಲದಿರುವಾಗ ಡ್ರೈವಿಂಗ್ ಮಾಡುವುದು: ದಂಡ ರು. 100

ಅನುಮಿತಿಯಿಲ್ಲದೆ ರೇಸಿಂಗ್: ದಂಡ ರು. 300

ಅನುಮಿತಿಯಿಲ್ಲದೆ ರೇಸಿಂಗ್: ದಂಡ ರು. 300

ಒನೇ ವೇ ವಿರುದ್ಧ ಡ್ರೈವಿಂಗ್: ದಂಡ ರು. 100, ಆಟೋ ರಿಕ್ಷಾಗಳಿಗೆ ದಂಡ ರು. 50

ಯೂ ಟರ್ನ್ ರಹಿತ ಪ್ರದೇಶದಲ್ಲಿ ಯೂ ಟರ್ನ್ ತೆಗೆದುಕೊಳ್ಳುವುದು: ದಂಡ ರು. 100, ಆಟೋ ರಿಕ್ಷಾಗಳಿಗೆ ದಂಡ ರು. 50

ಕರ್ತವ್ಯ ನಿರತ ಪೊಲೀಸ್ ನೀಡಿದ ಸಿಗ್ನಲ್ ಉಲ್ಲಂಘನೆ ಮಾಡುವುದು: ದಂಡ ರು. 100, ಆಟೋ ರಿಕ್ಷಾಗಳಿಗೆ ದಂಡ ರು. 50

ಲೇನ್ ಉಲ್ಲಂಘನೆ: ದಂಡ ರು. 100, ಆಟೋ ರಿಕ್ಷಾಗಳಿಗೆ ದಂಡ ರು. 50

ಜಾಸ್ತಿ ದಂಡ ವಸೂಲಿಯೇ? ಮೊದಲು ಟ್ರಾಫಿಕ್ ನಿಯಮ ತಿಳ್ಕೋಳ್ಳಿ

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ

More from DriveSpark

Article Published On: Friday, May 17, 2013, 13:05 [IST]
English summary
Correct fine amounts for traffic violations needs to be known. The exact fine money to be paid for breaking traffic rules is as follows. Traffic fines list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+