ಅಬ್ಬಬ್ಬಾ...1953ರ ಫೆರಾರಿ ಕಾರು 67 ಕೋಟಿಗೆ ಹರಾಜು

Posted By:

ವಿಶ್ವದಲ್ಲೆ ಅತಿ ವಿರಳವಾಗಿ ಕಾಣಸಿಗುವ ವಿಂಟೇಜ್ ಕಾರುಗಳಿಗೆ ಭಾರಿ ಬೇಡಿಕೆಯಿದೆ ಎಂಬುದು ಮತ್ತೊಂದು ಸಾಬೀತಾಗಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ 60 ವರ್ಷಗಳ ಹಿಂದಿನ ಫೆರಾರಿ ಕಾರೊಂದು ಬರೋಬ್ಬರಿ 67 ಕೋಟಿ ರುಪಾಯಿಗಳಿಗೆ ಹರಾಜಾಗಿದೆ.

2013 Concorso d'Eleganza Villa d'este ಈವೆಂಟ್‌ನಲ್ಲಿ ಹಲವಾರು ಪುರಾತನ ವೀಟೆಂಜ್ ಕಾರುಗಳನ್ನು ಹರಾಜು ಮಾಡಲಾಗಿತ್ತು. ಇದರಲ್ಲಿ 275 ಜಿಟಿಬಿ, 288 ಜಿಟಿಒ, ಎಫ್40, ಎನ್ಜೊ, 599ಎಕ್ಸ್‌ಎಕ್ಸ್ ಹಾಗೂ 1967 ಲಂಬೋರ್ಗಿನಿ ಮಿಯುರಾ ಪಿ400 ಪ್ರಮುಖವಾಗಿತ್ತು.

ಈ ಪೈಕಿ ಫೆರಾರಿ ಬರ್ಲಿನ್ನೆಟ್ಟಾ ಕಾರು ಬರೋಬ್ಬರಿ 67.47 ಕೋಟಿ ರುಪಾಯಿಗಳಿಗೆ ಹರಾಜಾಗಿವೆ. Ferrari 340/375 MM Berlinetta Competizione ಸದ್ಯ ಉಳಿದಿರುವ ಲಿಮ್ಯಾನ್ ಕಾರಾಗಿದೆ. ಅಲ್ಲದೆ ಮೂವರು ವಿಶ್ವ ವಿಖ್ಯಾತ ಡ್ರೈವರುಗಳಾದ ಅಲ್ಬರ್ಟೊ ಅಸ್ಕಾರಿ, ನಿನೊ ಫಾರಿನಾ ಹಾಗೂ ಮೈಕ್ ಹಾವ್ಥಾರ್ನ್ ಚಲಾಯಿಸಿದ್ದ ಕಾರಾಗಿತ್ತು.

ಕಾರುನಲ್ಲಿ ಹಳೆಯ 4.5 ಲೀಟರ್ ವಿ12 ಎಂಜಿನ್ ಎಂಜಿನ್ ಹೊಂದಿದ್ದು, 340 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಫೋರ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕೂಡಾ ಹೊಂದಿದೆ. ಪೈನಿನ್‌ಫಾರಿನಾ (Pininfarina) ಎಂಬವರು ವಿನ್ಯಾಸಗೊಳಿಸಿದ್ದರು. ಫೆರಾರಿ ನೂತನ ಮಾಲಿಕ ಲಂಡನ್ ಮೂಲದವರಾಗಿದ್ದು ಅವರ ಬಳಿ ಫೆರಾರಿ 250 ಜಿಟಿಒ ಕಾರು ಕೂಡಾ ಇದೆ.

English summary
The 2013 Concorso d'Eleganza Villa d'este event saw many old and rare cars being auctioned, including many Ferrari models such as 275 GTB, 288 GTO, F40, F50, Enzo, 599XX and a 1967 Lamborghini Miura P400. But one Ferrari left every other car behind when it went for a staggering 9,865,000 Euros (~12 million or INR 67.47 crores) at the RM Auctions' Villa Erba

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more