ಎಪ್ರಿಲಿಯಾ ಖರೀದಿಸಲು 5 ಕಾರಣಗಳು; 1000 ರು. ಕ್ಯಾಶ್ ಬ್ಯಾಕ್ ಪಡೆಯಿರಿ
ಈಗಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ನೂತನ ಎಪ್ರಿಲಿಯಾ ಬ್ರಾಂಡ್‌ನ ಎಸ್‌ಆರ್150 ಸ್ಕೂಟರನ್ನು ಖರೀದಿಸಬೇಕೋ ಬೇಡವೋ ಎಂಬ ಗೊಂದಲ ನಿಮ್ಮಲ್ಲಿ ಮೂಡಬಹುದು. ಇದಕ್ಕುತ್ತರ ಇಲ್ಲಿದೆ ನೋಡಿ.
ಎಪ್ರಿಲಿಯಾ ಖರೀದಿಸಲು 5 ಕಾರಣಗಳು
1. ಡಿಸ್ಕ್ ಬ್ರೇಕ್ ಸೌಲಭ್ಯ
2. ಕ್ರೀಡಾತ್ಮಕ ಲೈಟ್
3. 150 ಸಿಸಿ ಎಂಜಿನ್
4. ಸ್ಟೋರೆಜ್ ಮತ್ತು ಯುಎಸ್ ಬಿ ಚಾರ್ಜಿಂಗ್
5. 14 ಇಂಚುಗಳ ಚಕ್ರಗಳು

ಕ್ಯಾಶ್ ಬ್ಯಾಕ್ ಆಫರ್
ಪೇಟಿಎಂ ಎಪ್ರಿಲಿಯಾ ಎಸ್ ಆರ್150 ಆನ್ ಲೈನ್ ಬುಕ್ಕಿಂಗ್ ವೇಳೆಯಲ್ಲಿ ಶೇಕಡಾ 50ರಷ್ಟು ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶ

ಮಹೀಂದ್ರ ಕ್ಯಾಶ್ ಬ್ಯಾಕ್ ಆಫರ್
ಮಹೀಂದ್ರ ಬೈಕ್ ಹಾಗೂ ಸ್ಕೂಟರ್ ಖರೀದಿ ವೇಳೆಯಲ್ಲಿ 4,000 ರು.ಗಳ ವರೆಗೆ ಕ್ಯಾಶ್ ಬ್ಯಾಕ್

ವೆಸ್ಪಾ ಕ್ಯಾಶ್ ಬ್ಯಾಕ್ ಆಫರ್
ವೆಸ್ಪಾ ಸ್ಕೂಟರ್ ಪೂರಕ ಬಿಡಿ ಭಾಗಗಳ ಖರೀದಿಯಲ್ಲಿ 6,000 ರುಪಾಯಿಗಳ ವರೆಗೆ ಕ್ಯಾಶ್ ಬ್ಯಾಕ್

ರೆನೊ ಕ್ವಿಡ್
ಈಗ ಕೇವಲ 10,000 ರು.ಗಳಿಗೆ ರೆನೊ ಕ್ವಿಡ್ ಬುಕ್ ಮಾಡಿಕೊಳ್ಳಿರಿ.
ವಾಹನ ಬುಕ್ಕಿಂಗ್ ವೇಳೆಯಲ್ಲಿ ಡೌನ್ ಪೇಮೆಂಟ್ ಮೇಲಿನ ಕ್ಯಾಶ್ ಬ್ಯಾಕ್ ಆಫರ್ ಗಳು ಲಭ್ಯವಾಗಲಿದೆ. ಒನ್ ಇಂಡಿಯಾ ಕೂಪನ್ ಸೇವೆಯು ಶೇಕಡಾ 100ರಷ್ಟು ವಿಶ್ವಸಾರ್ಹವೆನಿಸಿದೆ.


Click it and Unblock the Notifications








