ಪೆಟ್ರೋಲ್‌ಗೆ ಮುಕ್ತಿ; ಇಗೊ ಬಂದಿದೆ ಬರಿ ನೀರಿನಿಂದ ಚಲಿಸುವ ಬೈಕ್!

By Nagaraja

ಇನ್ನು ಮುಂದೆ ಪೆಟ್ರೋಲ್‌ಗೆ ಪದೇ ಪದೇ ಬೆಲೆ ಜಾಸ್ತಿಯಾಗುತ್ತಿದೆಯೆಂಬ ಕೊರಗು ಬೇಡ. ಯಾಕೆಂದರೆ ಬ್ರೆಜಿಲ್‌ನ ವ್ಯಕ್ತಿಯೊರ್ವರು ನೀರಿನ ಬಲದಿಂದ ಚಲಿಸುವ ಬೈಕ್ ಅನ್ನು ಕಂಡುಹುಡುಕಿದ್ದಾರೆ.

ಇಂಧನಗಳಿಗೆ ಬದಲಿ ವ್ಯವಸ್ಥೆ ಕಂಡುಹುಡುಕುವ ಪ್ರಯತ್ನ ನಿರಂತರ ಜಾರಿಯಾಗುತ್ತಲೇ ಇದೆ. ಈ ನಡುವೆ ಬ್ರೆಜಿಲ್‌ ಸಾರ್ವಜನಕ ಅಧಿಕಾರಿ ರಿಕಾರ್ಡೊ ಅಜೆವೆಡೊ ಎಂಬವರೇ ಇಂತಹದೊಂದು ನಾವೀನ್ಯ ತಂತ್ರಗಾರಿಕೆಯನ್ನು ಕಂಡು ಹುಡುಕಿದ್ದಾರೆ. ಈ ಬಗೆಗಿನ ಆಸಕ್ತಿದಾಯಕ ಮಾಹಿತಿಗಾಗಿ ಚಿತ್ರ ಪುಟದತ್ತ ಮುಂದುವರಿಯಿರಿ.

ಪೆಟ್ರೋಲ್‌ಗೆ ಮುಕ್ತಿ; ಇಗೊ ಬಂದಿದೆ ಬರಿ ನೀರಿನಿಂದ ಚಲಿಸುವ ಬೈಕ್!

ಇಡೀ ವಾಹನೋದ್ಯಮದಲ್ಲಿ ಕ್ರಾಂತಿಕಾರಿ ಬೆಳವಣಿಗೆಯೆಂದೇ ವಿಶ್ಲೇಷಿಸಬಹುದಾದ ಈ ತಂತ್ರಜ್ಞಾನದ ಬೈಕ್‌ಗೆ 'ಟಿ ಪವರ್ ಎಚ್‌2ಒ' (‘T Power H2O) ಎಂಬ ನಾಮಕರಣ ಮಾಡಲಾಗಿದೆ.

ಪೆಟ್ರೋಲ್‌ಗೆ ಮುಕ್ತಿ; ಇಗೊ ಬಂದಿದೆ ಬರಿ ನೀರಿನಿಂದ ಚಲಿಸುವ ಬೈಕ್!

ಅಷ್ಟಕ್ಕೂ ಪ್ರತಿ ಲೀಟರ್‌ಗೆ ಇದು ಕೊಡುವ ಮೈಲೇಜ್ ಎಷ್ಟು ಗೊತ್ತೇ? 500 ಕೀ.ಮೀ. ಅಂದರೆ ನಿಮ್ಮಿಂದ ನಂಬಲಾರ್ಹವೇ?

ಪೆಟ್ರೋಲ್‌ಗೆ ಮುಕ್ತಿ; ಇಗೊ ಬಂದಿದೆ ಬರಿ ನೀರಿನಿಂದ ಚಲಿಸುವ ಬೈಕ್!

ಈ ಸಂಬಂಧ ವಿಡಿಯೋವನ್ನು ಬಿಡುಗಡೆ ಮಾಡಿರುವ ರಿಕಾರ್ಡೊ ಮಾಲಿನ್ಯ ನೀರಲ್ಲೂ ತನ್ನ ಗಾಡಿ ಸಂಚರಿಸಲು ಯೋಗ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಂದರೆ ಸ್ವಚ್ಛ ನೀರು ಐಚ್ಛಿಕ ಆಯ್ಕೆ ಮಾತ್ರವಾಗಿರುತ್ತದೆ.

ಪೆಟ್ರೋಲ್‌ಗೆ ಮುಕ್ತಿ; ಇಗೊ ಬಂದಿದೆ ಬರಿ ನೀರಿನಿಂದ ಚಲಿಸುವ ಬೈಕ್!

ಈ ವಿನೂತನ ಬೈಕ್‌ಗೆ ವಿದ್ಯುತ್ ಉತ್ಪಾದಿಬಲ್ಲ ಬಾಹ್ಯ ಕಾರು ಬ್ಯಾಟರಿ ಸಂಯೋಜಿಸಲಾಗಿದೆ. ಅಲ್ಲದೆ ನೀರಿನ ಕಣಗಳಿಂದ ಜಲಜನಕವನ್ನು ಬೇರ್ಪಡಿಸಲಾಗುತ್ತದೆ.

ಪೆಟ್ರೋಲ್‌ಗೆ ಮುಕ್ತಿ; ಇಗೊ ಬಂದಿದೆ ಬರಿ ನೀರಿನಿಂದ ಚಲಿಸುವ ಬೈಕ್!

ಇದರ ಪರಿಣಾಮ ಉಂಟಾಗುವ ದಹನ ಕ್ರಿಯೆಯಲ್ಲಿ ಬೈಕ್ ಗೆ ಬೇಕಾದ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. ಅಂತಿಮವಾಗಿ ನೀರಾವಿ ಎಕ್ಸಾಸ್ಟ್ ಕೊಳವೆ ಮೂಲಕ ಹೊರಹೋಗುತ್ತದೆ.

ಪೆಟ್ರೋಲ್‌ಗೆ ಮುಕ್ತಿ; ಇಗೊ ಬಂದಿದೆ ಬರಿ ನೀರಿನಿಂದ ಚಲಿಸುವ ಬೈಕ್!

ಹಾಗಿದ್ದರೂ ವಿಮರ್ಶಕರ ಪ್ರಕಾರ ಬರಿ ನೀರಿನಿಂದ ಇಷ್ಟೊಂದು ದೊಡ್ಡ ಪ್ರಮಾಣದ ಶಕ್ತಿ ಉತ್ಪಾದಿಸಲು ಸಾಧ್ಯವಿಲ್ಲ. ಇನ್ನು ಸುರಕ್ಷತೆಯ ನಿಖರತೆ ಬಗ್ಗೆಯೂ ಸಂದೇಹವೆದ್ದಿದೆ.

ಪೆಟ್ರೋಲ್‌ಗೆ ಮುಕ್ತಿ; ಇಗೊ ಬಂದಿದೆ ಬರಿ ನೀರಿನಿಂದ ಚಲಿಸುವ ಬೈಕ್!

ಒಟ್ಟಿನಲ್ಲಿ ತಮ್ಮ ಹೆಸರಲ್ಲೇ ಸೂಚಿಸಿರುವಂತೆಯೇ ನಿಜಕ್ಕೂ ರೆಕಾರ್ಡ್ ಮಾಡಿ ತೋರಿಸಿರುವ ರಿಕಾರ್ಡೊ ಅವರ ಈ ನೂತನ ತಂತ್ರಜ್ಞಾನವು ಪ್ರಾಥಮಿಕ ಹಂತದಲ್ಲಿದ್ದು, "ಬೃಹತ್ ಹೂಡಿಕೆ ಮಾಡಲು ಯಾರೇ ಮುಂದೆ ಬಂದ್ದಲ್ಲಿ ತಮ್ಮ ಈ ಕನಸನ್ನು ನನಸಾಗಲಿದ್ದೇನೆ" ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ.

ಪೆಟ್ರೋಲ್‌ಗೆ ಮುಕ್ತಿ; ಇಗೊ ಬಂದಿದೆ ಬರಿ ನೀರಿನಿಂದ ಚಲಿಸುವ ಬೈಕ್!

ಇದರೊಂದಿಗೆ ವರ್ಷಗಳಿಂದ ವಾಹನ ಜಗತ್ತು ಎದುರಿಸಿಕೊಂಡು ಬರುತ್ತಿರುವ ಸಮಸ್ಯೆಗೆ ಪರಿಹಾರವೂ ಸಿಗಲಿದೆ.

ಪೆಟ್ರೋಲ್‌ಗೆ ಮುಕ್ತಿ; ಇಗೊ ಬಂದಿದೆ ಬರಿ ನೀರಿನಿಂದ ಚಲಿಸುವ ಬೈಕ್!

ವಾಟರ್ ಬೈಕ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

More from DriveSpark

Article Published On: Monday, August 10, 2015, 14:58 [IST]
English summary
A motorcycle that runs on water
Read more on ಬೈಕ್ motorcycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+