ಕಾರುಗಳನ್ನೇ ನುಂಗಿದ ಅಪಾಯಕಾರಿ ರಸ್ತೆ
By Nagaraja
ಕೆಳಗಡೆ ಕೊಟ್ಟಿರುವ ವೀಡಿಯೋವನ್ನೊಮ್ಮೆ ಬಹಳ ಸೂಕ್ಷ್ಮವಾಗಿ ವೀಕ್ಷಿಸಿ. ಮಳೆಯಿಂದಾಗಿ ಒದ್ದೆಯಾಗಿರುವ ರಸ್ತೆ ಬದಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿರುವುದು ನಿಮ್ಮ ಗಮನಕ್ಕೆ ಬರಬಹುದು.
ಆರಂಭದಲ್ಲಿ ಇದರಲ್ಲೇನಿದೆ ಎಂಬ ಅನುಮಾನ ನಿಮ್ಮಲ್ಲಿ ಕಾಡಬಹುದು. ಆದರೆ ಕ್ಷಣಾರ್ಧದಲ್ಲಿ ರಸ್ತೆಯು ಸರದಿ ಸಾಲಾಗಿ ನಿಂತಿರುವ ವಾಹನಗಳನ್ನು ನುಂಗಿ ಬಿಡುತ್ತದೆ.
ಹ್ಹಾಂ! ಅದೇಗೆ ಸಾಧ್ಯ? ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು. ನಿಜ ಸಂಗತಿ ಏನೆಂದರೆ ಇಂದೊಂದು ಮಣ್ಣುಜರಿತದ ವೀಡಿಯೋವಾಗಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿರುವ ವಾಹನಗಳು ಏಕಾಏಕಿ ಭೂತಾಯಿಯ ಪಾಲಾಗುತ್ತದೆ. ಈ ಸಂದರ್ಭದಲ್ಲಿ ವಾಹನಗಳಲ್ಲಿದ್ದವರ ಆರ್ತನಾದ ಮುಗಿಲು ಮುಟ್ಟುತ್ತದೆ.
ಅಷ್ಟಕ್ಕೂ ಈ ಘಟನೆ ಅಮೆರಿಕದ ಬಾಲ್ಟಿಮೋರ್ ಎಂಬ ಪ್ರದೇಶದಲ್ಲಿ ಸಂಭವಿಸಿದೆ. ಈ ರೋಚಕ ವೀಡಿಯೋ ವೀಕ್ಷಣೆಗಾಗಿ ನಮ್ಮ ಇಂದಿನ ಫೇಸ್‌ಬುಕ್ ವೀಡಿಯೋದತ್ತ ತೆರಳಿರಿ...
ಇಂದಿನ ಫೇಸ್‌ಬುಕ್ ವೀಡಿಯೋ
Post by DriveSpark.
More from DriveSpark
Article Published On: Saturday, May 3, 2014, 14:15 [IST]
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+