ಕಾರು ಅಥವಾ ಬೈಕ್ ರೇಸಿಂಗ್ ನೋಡಲು ತುಂಬಾನೇ ಅಂದವಾಗಿರುತ್ತದೆ. ಇದರಂತೆ ಸೈಕಲ್‌ಗಳಿಗೂ ವಿಶೇಷ ರೀತಿಯ ರೇಸಿಂಗ್ ಹಮ್ಮಿಕೊಳ್ಳಲಾಗುತ್ತದೆ. ಇವುಗಳಲ್ಲಿ ಮೌಂಟೆನ್ ಬೈಕ್ ರೈಡ್ ತುಂಬಾನೇ ಜನಪ್ರಿಯ ಹಾಗೂ ಅಷ್ಟೇ ಅಪಾಯಕಾರಿ ಎನಿಸಿಕೊಂಡಿದೆ.
ಕೆಲವೊಂದು ಬಾರಿ ನುರಿತ ತರಬೇತಿ ಪಡೆದ ಮೌಂಟೆನ್ ಸೈಕಲ್ ರೈಡರುಗಳು ಸಹ ಅಪಘಾತಕ್ಕೊಳಗಾಗುತ್ತಾರೆ. ಹೀಗೆ ಸಾವು ಗೆದ್ದು ಬಂದ ಕೆಲವು ರೇಸಿಂಗ್ ಚಾಲಕರನ್ನು ನಾವಿಂದು ಪರಿಚಯಿಸಲಿದ್ದೇವೆ.
ರೇಸಿಂಗ್ ಪ್ರತಿ ಬಾರಿಯೂ ಪರಿಪೂರ್ಣವೆನಿಸುವುದಿಲ್ಲ. ಆದರೆ ಛಲ ಬಿಡದ ಇಂತಹ ಚಾಲಕರು ಅವಿರತ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಾಗಿದ್ದರೆ ಈ ಅಪಾಯಕಾರಿ ರೇಸರುಗಳತ್ತ ಒಮ್ಮೆ ಕಣ್ಣಾಯಿಸಿರಿ...
ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.