ಬಾಲಿವುಡ್ ತಾರೆ ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ನೋಡಿ..

ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದಿಂದ ಚಲನಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತನ್ನ ನಟೆನಯಿಂದ ಮಾತ್ರವಲ್ಲದೆ, ತನ್ನ ಕಂಠದಿಂದಲೂ ಸಹ ಹೆಚ್ಚು ಜನಪ್ರಿಯತೆಯನ್ನು ಪಡೆದ ನಟಿ ಆಲಿಯಾ ಭಟ್ ಹಲವಾರು ಐಷರಾಮಿ ಸೆಡಾನ್ ಹಾಗು ಎಸ್‍‍ಯುವಿ ಕಾರುಗಳನ್ನು ತಮ್ಮ

By Rahul Ts

ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದಿಂದ ಚಲನಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತನ್ನ ನಟೆನಯಿಂದ ಮಾತ್ರವಲ್ಲದೆ, ತನ್ನ ಕಂಠದಿಂದಲೂ ಸಹ ಹೆಚ್ಚು ಜನಪ್ರಿಯತೆಯನ್ನು ಪಡೆದ ನಟಿ ಆಲಿಯಾ ಭಟ್ ಹಲವಾರು ಐಷರಾಮಿ ಸೆಡಾನ್ ಹಾಗು ಎಸ್‍‍ಯುವಿ ಕಾರುಗಳನ್ನು ತಮ್ಮದಾಗಿಸಿಕೊಂಡಿದ್ದರೆ.

ಬಾಲಿವುಡ್ ತಾರೆ ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ನೋಡಿ..

ಬಾಲಿವುಡ್‍‍ನ ಈ ತಾರೆಗೆ ಕಾರುಗಳ ಬಗ್ಗೆ ಹೆಚ್ಚು ಆಸಕ್ತಿಯಿದ್ದು, ಹಲವಾರು ಡೀಸೆಲ್ ಎಂಜಿನ್ ಆಧಾರಿತ ಕಾರುಗಳನ್ನು ತಮ್ಮ ಕಾರ್ ಕಲೆಕ್ಷನ್‍‍ನಲ್ಲಿ ತುಂಬಿಸಿಕೊಂಡಿದ್ದರೆ. ನಟಿ ಆಲಿಯಾ ಭಟ್ ಅವರ ಗ್ಯಾರೇಜ್‍‍ನಲ್ಲಿರುವ ಕಾರ್ ಕಲೆಕ್ಷನ್‍‍ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಬಾಲಿವುಡ್ ತಾರೆ ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ನೋಡಿ..

ಲ್ಯಾಂಡ್ ರೋವರ್ ರೇಂಜ್ ರೋವರ್ ಇವೌಗ್

ನಟಿ ಆಲಿಯಾ ಭಟ್‍‍ರವರು ಕೆಲದಿಗಳ ಹಿಂದಷ್ಟೆ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೌಗ್ ಕಾರನ್ನು ಖರೀದಿಸಿದ್ದು, ಹಲವಾರು ಬಾರಿ ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾದೆ. ಲ್ಯಾಂಡ್ ರೋವರ್ ರೇಂಜ್ ರೋವರ್ ಇವೌಗ್ ಎಕ್ಸ್ ಶೋರಂ ಪ್ರಕಾರ ರೂ 1.6 ಕೋಟಿಗೆ ಮಾರಾಟಗೊಳ್ಳುತ್ತಿದ್ದು, ಇದು ಆಲಿಯಾ ಭಟ್‍‍ರವರ ಕಾರ್ ಕಲೆಕ್ಷನ್‍‍ನಲ್ಲಿನ ದುಬಾರಿ ಕಾರಾಗಿದೆ.

ಬಾಲಿವುಡ್ ತಾರೆ ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ನೋಡಿ..

ಲ್ಯಾಂಡ್ ರೋವರ್ ರೇಂಜ್ ರೋವರ್ ಇವೌಗ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ನಲ್ಲಿ ದೊರೆತುತಿದ್ದು, ಆಲಿಯಾ ಭಟ್ ಹತ್ತಿರ ಇರುವ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೌಗ್ ಕಾರು 240ಬಿಹೆಚ್‍‍ಪಿ ಮತ್ತು 600ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದ 3.0 ಲೀಟರ್ ವಿ6 ಡೀಸೆಲ್ ಎಂಜಿನ್ ಅನ್ನು ಪಡೆದಿದೆ.

ಬಾಲಿವುಡ್ ತಾರೆ ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ನೋಡಿ..

ಆಡಿ ಕ್ಯೂ7

ಆಡಿ ಕ್ಯೂ7 ನಟಿ ಆಲಿಯಾ ಭಟ್‍‍ರವರ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೌಗ್ ನಂತರ ಪ್ರಮುಖ ಕಾರಾಗಿದ್ದು, ಲ್ಯಾಂಡ್ ರೋವರ್ ರೇಂಜ್ ರೋವರ್ ಇವೌಗ್ ಕಾರನ್ನು ಖರೀದಿಸುವ ಮುನ್ನ ರೂ. 68 ಲಕ್ಷಕ್ಕೆ ಬೆಲೆಬಾಳುವ ಆಡಿ ಕ್ಯೂ7 ಕಾರನ್ನು ಬಳಸುತ್ತಿದ್ದರು.

ಬಾಲಿವುಡ್ ತಾರೆ ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ನೋಡಿ..

ಆಲಿಯಾ ಭಟ್ ಅವರ ಹತ್ತಿರ ಇರುವ ನೀಲಿ ಬಣ್ಣದ ಆಡಿ ಕ್ಯೂ7 ಕಾರು 3.0 ಲೀಟರ್ ವಿ6 ಡೀಸೆಲ್ ಎಂಜಿನ್ ಸಹಾಯದಿಂದ 241ಬಿಹೆಚ್‍‍ಪಿ ಮತ್ತು 550ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಾಲಿವುಡ್ ತಾರೆ ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ನೋಡಿ..

ಆಡಿ ಕ್ಯೂ5

ಆಲಿಯಾ ಭಟ್ ಬಾಲಿವುಡ್‍‍ನಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದಾಗ ಆಡಿ ಕ್ಯೂ5 ಕಾರನ್ನು ಖರೀದಿಸಿದ್ದರಂತೆ. ಈ ಕಾರು ಇನ್ನಿತ್ತರೆ ಕಾರುಗಳಂತೆಯೆ ಹಿಂಭಾಗದಲ್ಲಿ ಕಡಿಮೆ ಸ್ಥಳವನ್ನು ಪಡೆದಿದ್ದು, ಈಗಲು ಕೆಲವು ಸಮಾರಂಭಗಳಿಗೆ ಆಲಿಯಾ ಭಟ್ ಇದರಲ್ಲಿಯೆ ಪ್ರಯಾಣಿಸುತ್ತಾರೆ.

ಬಾಲಿವುಡ್ ತಾರೆ ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ನೋಡಿ..

ಹಿಂದಿನ ತಲೆಮಾರಿನ ಆಡಿ ಕ್ಯೂ5 ಐಷಾರಾಮಿ ಎಸ್‍‍ಯುವಿ ಕಾರು 2.0 ಲೀಟರ್ ಟಿಡಿಎಲ್ ಡೀಸೆಲ್ ಎಂಜಿನ್ ಸಹಾಯದಿಂದ 170ಬಿಹೆಚ್‍‍ಪಿ ಮತ್ತು 350 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಬಾಲಿವುಡ್ ತಾರೆ ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ನೋಡಿ..

ಆಡಿ ಎ6

ಆಡಿ ಎ6 ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟಗೊಂಡ ಐಷಾರಾಮಿ ಸೆಡಾನ್ ಕಾರಾಗಿದ್ದು, ಎಸ್‍‍ಯುವಿ ಕಾರನ್ನು ಬಳಸದಿರುವ ವೇಳೆ ಆಲಿಯಾ ಭಟ್ ಈ ಐಷಾರಾಮಿ ಸೆಡಾನ್ ಕಾರನ್ನು ಬಳಸುತ್ತಿದ್ದರು.

ಬಾಲಿವುಡ್ ತಾರೆ ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ನೋಡಿ..

ಆಡಿ ಎ6 ಐಷಾರಾಮಿ ಸೆಡಾನ್ ಕಾರು 2.0 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 187ಬಿಹೆಚ್‍‍ಪಿ ಮತ್ತು 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಬಾಲಿವುಡ್ ತಾರೆ ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ನೋಡಿ..

ಬಿಎಮ್‍‍‍‍ಡಬ್ಲ್ಯೂ 7 ಸಿರೀಸ್

ಭಾರತದಲ್ಲಿನ ಹಲವಾರು ಸಿನಿಮಾ ತಾರೆಯರು ಮತ್ತು ಕೈಗಾರಿಕೋದ್ಯಮಿಗಳು ಬಿಎಮ್‍‍‍‍ಡಬ್ಲ್ಯೂ 7 ಸಿರೀಸ್ ಕಾರನ್ನು ತಮ್ಮದಾಗಿಸಿಕೊಂಡಿದ್ದು, ಈ ಕಾರಿನ ಹಿಂಭಾಗದಲ್ಲಿ ವಿಶಾಲವಾದ ಸ್ಥಳವನ್ನು ಪಡೆದುಕೊಂಡಿದೆ.

ಬಾಲಿವುಡ್ ತಾರೆ ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ನೋಡಿ..

ಆಲಿಯಾ ಭಟ್ ಅವರು ಬಿಎಮ್‍‍‍‍ಡಬ್ಲ್ಯೂ 7 ಸಿರೀಸ್ ಕಾರಿನ 740 ಎಲ್‍ಡಿ ವೇರಿಯಂಟ್ ಅನ್ನು ಬಳಸುತ್ತಿದ್ದು, ಈ ಕಾರು ಟ್ವಿನ್ ಪವರ್ ಟರ್ಬೋಚಾರ್ಜ್ಡ್ ಎಂಜಿನ್ ಸಹಾಯದಿಂದ 261ಬಿಹೆಚ್‍‍ಪಿ ಮತ್ತು 620ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

More from DriveSpark

Article Published On: Friday, June 8, 2018, 15:05 [IST]
English summary
Alia bhatt and her car collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+