ಲಾಕ್‌ಡೌನ್ ಉಲ್ಲಂಘನೆ- ಜಪ್ತಿಯಾದ ವಾಹನಗಳ ಸಂಖ್ಯೆಯೇ ಎರಡು ಲಕ್ಷ

ಕರೋನಾ ವೈರಸ್ ತಡೆಯುವುದಕ್ಕಾಗಿ ಹಲವಾರು ಕಠಿಣ ಕ್ರಮಗಳ ನಡುವೆಯೂ ಲಾಕ್‌ಡೌನ್ ಉಲ್ಲಂಘನೆ ಮಾಡಿದ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ದಾಖಲಾಗಿದ್ದು, ತಮಿಳುನಾಡು ಒಂದರಲ್ಲೇ ಇದುವರೆಗೂ ಬರೋಬ್ಬರಿ 2 ಲಕ್ಷ ವಾಹನಗಳನ್ನು ಸೀಜ್ ಮಾಡಲಾಗಿದೆ.

ಲಾಕ್‌ಡೌನ್ ಉಲ್ಲಂಘನೆ- ಜಪ್ತಿಯಾದ ವಾಹನಗಳ ಸಂಖ್ಯೆಯೇ ಎರಡು ಲಕ್ಷ

ಜಪ್ತಿ ಮಾಡಲಾದ ವಾಹನಗಳಿಗೆ ದಂಡ ಸಹ ವಿಧಿಸಿರುವ ಚೆನ್ನೈ ಪೊಲೀಸರು ಸೀಜ್ ಆದ ವಾಹನಗಳ ಮುಂಭಾಗಕ್ಕೆ ಬಿಳಿ ಬಣ್ಣವನ್ನು ಸಹ ಬಳಿಯಲಾಗುತ್ತಿದ್ದು, ಪದೇ ಪದೇ ಲಾಕ್‌ಡೌನ್ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೇಶದ ಇತರೆ ರಾಜ್ಯಗಳಿಂತಲೂ ತಮಿಳುನಾಡಿದ ಕರೋನಾ ವೈರಸ್ ಹರಡುವಿಕೆ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನದಟ್ಟಣೆ ತಡೆಯುವುದಕ್ಕಾಗಿ ಅಲ್ಲಿನ ಸ್ಥಳೀಯ ಆಡಳಿತ ಸಂಸ್ಥೆಗಳು ಹಲವಾರು ಕಠಿಣಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

MOST READ: ಲಾಕ್‌ಡೌನ್‌ನಿಂದ ಸಂಕಷ್ಟ: ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5,000..!

ಲಾಕ್‌ಡೌನ್ ಉಲ್ಲಂಘನೆ- ಜಪ್ತಿಯಾದ ವಾಹನಗಳ ಸಂಖ್ಯೆಯೇ ಎರಡು ಲಕ್ಷ

ಅಗತ್ಯ ಸೇವೆಯ ವಾಹನಗಳನ್ನು ಹೊರತುಪಡಿಸಿ ಲಾಕ್‌ಡೌನ್ ಉಲ್ಲಂಘಿಸುವ ವಾಹನ ಸವಾರರ ವಿರುದ್ದ ಕೇಸ್ ದಾಖಲಿಸುತ್ತಿರುವುದಲ್ಲದೆ ಭರ್ಜರಿ ದಂಡವನ್ನು ವಿಧಿಸಲಾಗುತ್ತಿದ್ದು, ಜೊತೆಗೆ ಮಾಸ್ಕ್ ಧರಿಸದೆ ಹೊರಗೆ ತಿರುಗುವವರ ವಿರುದ್ಧವೂ ದಂಡ ಜಡಿಯಲಾಗುತ್ತಿದೆ.

ಲಾಕ್‌ಡೌನ್ ಉಲ್ಲಂಘನೆ- ಜಪ್ತಿಯಾದ ವಾಹನಗಳ ಸಂಖ್ಯೆಯೇ ಎರಡು ಲಕ್ಷ

ಲಾಕ್‌ಡೌನ್ ಉಲ್ಲಂಘಿಸಿ ಮಾಸ್ಕ್ ಧರಿಸದೇ ಹೊರಗೆ ಬರುವ ಜನರಿಗೂ ರೂ.500 ದಂಡ ವಿಧಿಸಲಾಗುತ್ತಿದ್ದು, ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲೂ ಹಲವು ಮುಂಜಾಗ್ರತ ಕ್ರಮಗಳ ಬಗೆಗೆ ಅರಿವು ಮೂಡಿಸುತ್ತಿರುವ ಚೆನ್ನೈ ಪೋಲಿಸರು ಸಾಮಾಜಿಕ ಅಂತರದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಲಾಕ್‌ಡೌನ್ ಉಲ್ಲಂಘನೆ- ಜಪ್ತಿಯಾದ ವಾಹನಗಳ ಸಂಖ್ಯೆಯೇ ಎರಡು ಲಕ್ಷ

ಇದರಿಂದ ಸೋಂಕು ಹರಡುವಿಕೆಯನ್ನು ಪರಿಣಾಮ ತಡೆಯಬಹುದು ಎನ್ನುವುದರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದ್ದು, ಮಾಸ್ಕ್ ಧರಿಸದೇ ಹೊರಗೆ ಬರುವವರಿಗೆ ದಂಡ ವಿಧಿಸುತ್ತಿರುವುದು ಸೋಂಕು ಹರಡುವಿಕೆಯನ್ನು ತಡೆಯಲು ಸಾಕಷ್ಟು ಸಹಕಾರಿಯಾಗುತ್ತಿದೆ.

ಲಾಕ್‌ಡೌನ್ ಉಲ್ಲಂಘನೆ- ಜಪ್ತಿಯಾದ ವಾಹನಗಳ ಸಂಖ್ಯೆಯೇ ಎರಡು ಲಕ್ಷ

ಇನ್ನು ಸೋಂಕು ಹರಡುವುದನ್ನ ತಡೆಯಲು ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಗಳು ಪ್ರಾಣದ ಹಂಗು ತೊರೆದು ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಶ್ರಮಿಸುತ್ತಿದ್ದರೆ ಸೋಂಕಿತರ ಪ್ರಾಣ ರಕ್ಷಣೆಗೆ ವೈದ್ಯರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಯು ಹಗಲಿರಳು ದುಡಿಯುತ್ತಿದ್ದಾರೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್ ಉಲ್ಲಂಘನೆ- ಜಪ್ತಿಯಾದ ವಾಹನಗಳ ಸಂಖ್ಯೆಯೇ ಎರಡು ಲಕ್ಷ

ಹೀಗಿರುವಾಗ ಲಾಕ್‌ಡೌನ್ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳೊಂದಿಗೆ ಲಾಠಿ ರುಚಿ ಸಹ ತೋರಿಸುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘನೆ- ಜಪ್ತಿಯಾದ ವಾಹನಗಳ ಸಂಖ್ಯೆಯೇ ಎರಡು ಲಕ್ಷ

ಹೀಗಿರುವಾಗ ಲಾಕ್‌ಡೌನ್ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳೊಂದಿಗೆ ಲಾಠಿ ರುಚಿ ಸಹ ತೋರಿಸುತ್ತಿದ್ದಾರೆ.

More from DriveSpark

Article Published On: Wednesday, April 22, 2020, 8:45 [IST]
English summary
Around 2 Lakh Vehicles Seized By Tamil Nadu Police So Far For Violating Covid-19 Lockdown. Read in Kannada.
Read more on ಪೊಲೀಸ್ police
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+