ಹಾಲಿವುಡ್ ಚಿತ್ರದಲ್ಲಿ ಆಡಿ ಕಾರಿನ ಜಲಕ್

By Nagaraja

ಹಲವು ಜನಪ್ರಿಯ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಆಡಿ ಆರ್8 ಹಾಲಿವುಡ್ ಚಿತ್ರರಂಗದ ಜನಪ್ರಿಯ ಕಾರೆನಿಸಿಕೊಳ್ಳುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಆಸ್ಟ್ರೇಲಿಯಾ ನಟ ಹ್ಯೂ ಜಾಕ್ಮನ್ ನಟಿಸುತ್ತಿರುವ ಸಾಹಸ ಚಿತ್ರ ವೋಲ್ವೆರೈನ್‌ನಲ್ಲೂ ತನ್ನ ಸಾನಿಧ್ಯವನ್ನು ಸಾಬೀತುಪಡಿಸಿದೆ.

ಐರಾನ್ ಮ್ಯಾನ್ 3 ಚಿತ್ರದಲ್ಲಿ ಆಡಿ ಆರ್8 ಕಾರನ್ನು ಮೊದಲ ಬಾರಿಗೆ ಬಳಸಲಾಗಿತ್ತು. ವೋಲ್ವೆರೈನ್ ಚಿತ್ರದಲ್ಲಿ ಆಡಿ ಆರ್8 ವಿ10 ಸ್ಪೈಡರ್ ಸ್ಪೋರ್ಟ್ಸ್ ಕಾರನ್ನು ಬಳಸಲಾಗಿದೆ. ಇದರಂತೆ ಚಿತ್ರದ ಪ್ರೀಮಿಯಂ ವೇಳೆಯೂ ಆಡಿ ವಿಶೇಷ ಆಕರ್ಷಣೆಯಾಗಿತ್ತು. ಪ್ರಸ್ತುತ ಚಿತ್ರ ಜುಲೈ 12ರಂದು ಬಿಡುಗಡೆ ಕಂಡಿದೆ.

ನಿಮ್ಮ ಮಾಹಿತಿಗಾಗಿ ನಮ್ಮ ಬಾಲಿವುಡ್ ಜಗತ್ತು ಕೂಡಾ ಆಡಿ ಕಾರುಗಳ ಬಗ್ಗೆ ಅತೀವ ಕ್ರೇಜ್ ಹೊಂದಿದೆ. ಅಷ್ಟೇ ಯಾಕೆ ಅನೇಕ ನಟ ನಟಿಯರು ಕೂಡಾ ಆಡಿ ಐಷಾರಾಮಿ ಕಾರಿನ ಹೆಮ್ಮೆಯ ಮಾಲಿಕರೆನಿಸಿದ್ದಾರೆ.

ಹಾಲಿವುಡ್ ಚಿತ್ರದಲ್ಲಿ ಆಡಿ ಕಾರಿನ ಜಲಕ್

ಹಾಲಿವುಡ್ ಚಿತ್ರದಲ್ಲಿ ಆಡಿ ಕಾರಿನ ಜಲಕ್

ವೋಲ್ವೆರೈನ್ ಚಿತ್ರದ ಯುಕೆ ಪ್ರೀಮಿಯಂ ವೇಳೆ ಫೋಸ್ ನೀಡುತ್ತಿರುವ ಚಿತ್ರದ ನಟ ಹ್ಯೂ ಜಾಕ್ಮನ್ ಹಾಗೂ ನಟಿಯರಾದ ಟಾವೊ ಒಕಾಟಮೊ ಮತ್ತು ರಿಲಾ ಫುಕೊಶಿಮ

ಹಾಲಿವುಡ್ ಚಿತ್ರದಲ್ಲಿ ಆಡಿ ಕಾರಿನ ಜಲಕ್

ಹಾಲಿವುಡ್ ಚಿತ್ರದಲ್ಲಿ ಆಡಿ ಕಾರಿನ ಜಲಕ್

ಲಂಡನ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ನಿರ್ದೇಶಕ ಜೇಮ್ಸ್ ಮ್ಯಾನ್‌ಗೋಲ್ಡ್ ಆಡಿ ಕಾರಿನಲ್ಲಿ ಆಗಮಿಸಿದ್ದರು.

ಹಾಲಿವುಡ್ ಚಿತ್ರದಲ್ಲಿ ಆಡಿ ಕಾರಿನ ಜಲಕ್

ಹಾಲಿವುಡ್ ಚಿತ್ರದಲ್ಲಿ ಆಡಿ ಕಾರಿನ ಜಲಕ್

ಅಂದ ಹಾಗೆ ಆಸೀಸ್ ನಟ ಹ್ಯೂ ಜಾಕ್ಮನ್, ಕಾರಿ ಕಾರಿನ ಪ್ರಮುಖ ರಾಯಭಾರಿ ಕೂಡಾ ಆಗಿದ್ದಾರೆ.

ಹಾಲಿವುಡ್ ಚಿತ್ರದಲ್ಲಿ ಆಡಿ ಕಾರಿನ ಜಲಕ್

ಹಾಲಿವುಡ್ ಚಿತ್ರದಲ್ಲಿ ಆಡಿ ಕಾರಿನ ಜಲಕ್

ಪ್ರಸ್ತುತ ಚಿತ್ರದಲ್ಲಿ ಕಪ್ಪು ಬಣ್ಣದ ಡುಕಾಟಿ ಡೇವಿಯಲ್ ಕ್ಲೂಸರ್ ಬೈಕ್ ಕೂಡಾ ಬಳಸಲಾಗಿದೆ. ನೆನಪಿರಲಿ ಡುಕಾಟಿ ಕೂಡಾ ಆಡಿ ಮಾಲಿಕತ್ವದ ಬೈಕ್ ಬ್ರಾಂಡ್ ಆಗಿದೆ.

ಹಾಲಿವುಡ್ ಚಿತ್ರದಲ್ಲಿ ಆಡಿ ಕಾರಿನ ಜಲಕ್

ವೀಡಿಯೋ ವೀಕ್ಷಿಸಿ

More from DriveSpark

Article Published On: Friday, July 19, 2013, 11:20 [IST]
English summary
Audi and its association with superhero movies apparently did not end with Iron Man as the German automaker has teamed up with yet another Marvel superhero movie The Wolverine, starring Australian actor Hugh Jackman.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+