ಬೆಂಗ್ಳೂಗರಿಗರೇ ಎಚ್ಚರ; ನಿಮ್ಮ ಡಿಎಲ್ ರದ್ದು ಆದಿತು?

By Nagaraja

ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುವ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮಕ್ಕೆ ಬೆಂಗಳೂರು ನಗರ ಹಾಗೂ ಟ್ರಾಫಿಕ್ ಪೊಲೀಸ್ (Bengaluru City Police) ಮುಂದಾಗಿದೆ. ಇದರಂತೆ ಈ ಕೆಳಗಿನ ಎಂಟು ಪ್ರಕರಣಗಳಲ್ಲಿ ದೂರು ದಾಖಲಾದ್ದಲ್ಲಿ ನಿಮ್ಮ ಚಾಲನಾ ಪರವಾನಗಿ ರದ್ದುಗೊಳಿಸಲಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಅಕೌಂಟ್ ನಲ್ಲಿ ಟ್ವೀಟಿಸಿರುವ ಬೆಂಗಳೂರು ಸಿಟಿ ಪೊಲೀಸ್, ಈ ಕೆಳಗಿನ ಎಂಟು ಸಂಚಾರ ನಿಯಮ ಉಲ್ಲಂಘನೆಯಲ್ಲಿ ದೂರು ದಾಖಲಾದ್ದಲ್ಲಿ ಯಾವುದೇ ಮುನ್ಸೂಚನೆಯಲ್ಲದೆ ಚಾಲನಾ ಪರವಾನಗಿ ಮುಟ್ಟಗೋಲುಗೊಳಿಸುವುದಾಗಿ ಎಚ್ಚರಿಸಿದೆ.

01. ಮದ್ಯ ಸೇವಿಸಿ ವಾಹನ ಚಾಲನೆ

01. ಮದ್ಯ ಸೇವಿಸಿ ವಾಹನ ಚಾಲನೆ

1988 ಮೋಟಾರ್ ವಾಹನ ಕಾಯ್ದೆ ಪರಿಚ್ಛೇದ್ಧ 185 ಪ್ರಕಾರ ಪಾನಮತ್ತರಾಗಿ ಚಾಲನೆ ಮಾಡುವುದು ಅಪರಾಧವಾಗಿದೆ.

02. ಚಾಲನೆ ವೇಳೆ ಮೊಬೈಲ್ ಬಳಕೆ

02. ಚಾಲನೆ ವೇಳೆ ಮೊಬೈಲ್ ಬಳಕೆ

ಸಂಚಾರದ ವೇಳೆ ಮೊಬೈಲ್ ಬಳಕೆ ಕೂಡಾ ಅಪರಾಧ, ಇಂತಹ ಪ್ರಕರಣ ಕಂಡುಬಂದ್ದಲ್ಲಿ ಡಿಎಲ್ ರದ್ದುಗೊಳಿಸಲಾಗುವುದು.

03. ಪ್ರಯಾಣಿಕರನ್ನು ಹತ್ತಿಸಲು ನಿರಾಕರಣೆ

03. ಪ್ರಯಾಣಿಕರನ್ನು ಹತ್ತಿಸಲು ನಿರಾಕರಣೆ

ಪ್ರಯಾಣಿಕರನ್ನು ಹತ್ತಿಸಲು ಆಟೋ ರಿಕ್ಷಾ ಚಾಲಕರು ನಿರಾಕರಿಸುತ್ತಿದ್ದಾರೆಯೇ? ಈ ಕೂಡಲೇ ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ.

04. ಜಾಸ್ತಿ ಶುಲ್ಕ

04. ಜಾಸ್ತಿ ಶುಲ್ಕ

ಆಟೋ ರಿಕ್ಷಾ ಚಾಲಕರು ನಿಮ್ಮಿಂದ ನಿಗದಿತ ಮೀಟರ್ ಚಾರ್ಜ್ ಗಿಂತ ಜಾಸ್ತಿ ಶುಲ್ಕ ಈಡು ಮಾಡುತ್ತಿದ್ದಾರೆಯೇ? ಈ ಕೂಡಲೇ ದೂರು ದಾಖಲಿಸಿ.

05. ಸರಕು ಸಾಗಾಣಿಕೆ ಬಂಡಿಯಲ್ಲಿ ಪ್ರಯಾಣಿಕರ ಪಯಣ

05. ಸರಕು ಸಾಗಾಣಿಕೆ ಬಂಡಿಯಲ್ಲಿ ಪ್ರಯಾಣಿಕರ ಪಯಣ

1988ರ ಭಾರತೀಯ ಮೋಟಾರು ವಾಹನ ಕಾಯಿದೆ ಪರಿಚ್ಛೇದ 66ರ ಪ್ರಕಾರ ಸರಕು ಸಾಗಾಣಿಕಾ ಬಂಡಿಯಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಸಹ ಅಪರಾಧವಾಗಿದೆ.

06. ಹಿಟ್ ಆ್ಯಂಡ್ ರನ್ ಅಪಘಾತ ಪ್ರಕರಣ

06. ಹಿಟ್ ಆ್ಯಂಡ್ ರನ್ ಅಪಘಾತ ಪ್ರಕರಣ

ಹಿಟ್ ಆ್ಯಂಡ್ ರನ್ ಗಳಂತದ ಅಪಾಯಕಾರಿ ಅಪಘಾತ ಪ್ರಕರಣಗಳಲ್ಲೂ ಲೈಸನ್ಸ್ ಸೀಸ್ ಮಾಡಲಾಗುವುದು.

07. ಪಾದಚಾರಿ ರಸ್ತೆಯಲ್ಲಿ ಪಯಣ ಮತ್ತು ಅಪಾಯಕಾರಿ ಚಾಲನೆ

07. ಪಾದಚಾರಿ ರಸ್ತೆಯಲ್ಲಿ ಪಯಣ ಮತ್ತು ಅಪಾಯಕಾರಿ ಚಾಲನೆ

ಪಾದಚಾರಿ ರಸ್ತೆಯಲ್ಲಿ ವಾಹನ ಚಾಲನೆ ಮತ್ತು ಅಪಾಯಕಾರಿ ಚಾಲನೆಗಳಂತಹ ಪ್ರಕರಣಗಳಲ್ಲೂ ಪರವಾನಗಿ ರದ್ದುಗೊಳಿಸಲಾಗುವುದು.

08. ವೀಲಿಂಗ್ ಮತ್ತು ಡ್ರಾಗ್ ರೇಸಿಂಗ್

08. ವೀಲಿಂಗ್ ಮತ್ತು ಡ್ರಾಗ್ ರೇಸಿಂಗ್

ಯುವಕರೇ ಎಚ್ಚರ, ನಗರದಲ್ಲಿ ನೀವು ಎಲ್ಲಿಯಾದರೂ ವೀಲಿಂಗ್ ಮಾಡುವುದು ಕಂಡುಬಂದ್ದಲ್ಲಿ ನಗರ ಅಥವಾ ಟ್ರಾಫಿಕ್ ಪೊಲೀಸರು ನಿಮ್ಮ ಪರವಾನಗಿಯನ್ನು ಮುಟ್ಟಗೋಲುಗೊಳಿಸಲಿದ್ದಾರೆ.

More from DriveSpark

Article Published On: Friday, July 24, 2015, 11:35 [IST]
English summary
Driving Licence will be sent for suspension in the following violations at first INSTANCE. CPBlr addlcptraffic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+