ಸೈಕಲ್ ಸವಾರಿ ವೇಳೆ ಮೊಬೈಲ್ ಬಳಸುತ್ತಾ ಮಿನಿ ವ್ಯಾನ್'ಗೆ ಗುದ್ದಿದ ಸೈಕಲ್ ಸವಾರ

ಊಟ, ಬಟ್ಟೆ, ವಸತಿ ಜನರ ಜೀವನಕ್ಕೆ ಅಗತ್ಯವಿರುವ ಸಂಗತಿಗಳಾಗಿವೆ. ಆದರೆ ಈಗಿನ ಯುವಕರಿಗೆ ಮೊಬೈಲ್ ಫೋನ್ ಸಹ ಅಗತ್ಯ ವಸ್ತುವಾಗಿದೆ. ಮೊಬೈಲ್ ಇಲ್ಲದಿದ್ದರೇ ಜೀವನವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಯುವ ಜನರು ಮೊಬೈಲ್ ಫೋನ್'ಗೆ ಒಗ್ಗಿಕೊಂಡಿದ್ದಾರೆ.

ಸೈಕಲ್ ಸವಾರಿ ವೇಳೆ ಮೊಬೈಲ್ ಬಳಸುತ್ತಾ ಮಿನಿ ವ್ಯಾನ್'ಗೆ ಗುದ್ದಿದ ಸೈಕಲ್ ಸವಾರ

ಯುವ ಜನರು ನಡೆಯುವಾಗ, ಊಟ ಮಾಡುವಾಗ, ಸ್ನಾನ ಮಾಡುವಾಗಲೂ ಸಹ ಮೊಬೈಲ್ ಬಳಸುವ ಗೀಳು ಅಂಟಿಸಿಕೊಂಡಿದ್ದಾರೆ. ಈ ಪರಿಸ್ಥಿತಿಗಳಲ್ಲಿ ಮೊಬೈಲ್ ಫೋನ್ ಬಳಸಿದರೆ ಯಾವ ಅಪಾಯವು ಸಂಭವಿಸುವ ಸಾಧ್ಯತೆಗಳಿಲ್ಲವಾದರೂ ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ ಅಪಾಯವಾಗುವುದು ಖಚಿತ.

ಸೈಕಲ್ ಸವಾರಿ ವೇಳೆ ಮೊಬೈಲ್ ಬಳಸುತ್ತಾ ಮಿನಿ ವ್ಯಾನ್'ಗೆ ಗುದ್ದಿದ ಸೈಕಲ್ ಸವಾರ

ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ ಏನಾಗುತ್ತದೆ ಎಂಬುದನ್ನು ವಿವರಿಸುವ ಮತ್ತೊಂದು ಘಟನೆ ಇತ್ತೀಚಿಗೆ ನಡೆದಿದೆ. ವಾಹನ ಚಾಲನೆ ವೇಳೆ ಮೊಬೈಲ್ ಫೋನ್‌ನಲ್ಲಿ ಮುಳುಗಿರುವ ಯುವಕನೊಬ್ಬ ತನ್ನ ಮುಂದೆ ವಾಹನ ನಿಲುಗಡೆಯಾಗಿರುವುದನ್ನು ಗಮನಿಸದೆ ತನ್ನ ಸೈಕಲ್‌ನಿಂದ ಡಿಕ್ಕಿ ಹೊಡೆಯುತ್ತಾನೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸೈಕಲ್ ಸವಾರಿ ವೇಳೆ ಮೊಬೈಲ್ ಬಳಸುತ್ತಾ ಮಿನಿ ವ್ಯಾನ್'ಗೆ ಗುದ್ದಿದ ಸೈಕಲ್ ಸವಾರ

ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಾಲನೆ ಮಾಡುವಾಗ ಮೊಬೈಲ್ ಬಳಸುವುದು ಎಷ್ಟು ಅಪಾಯಕಾರಿ ಎಂಬುದನ್ನು ವಿವರಿಸಲು ಈ ವೀಡಿಯೊವನ್ನು ಅಪ್ ಲೋಡ್ ಮಾಡಲಾಗಿದೆ.

ಸೈಕಲ್ ಸವಾರಿ ವೇಳೆ ಮೊಬೈಲ್ ಬಳಸುತ್ತಾ ಮಿನಿ ವ್ಯಾನ್'ಗೆ ಗುದ್ದಿದ ಸೈಕಲ್ ಸವಾರ

ಈ ವೀಡಿಯೊವನ್ನು ಅಮೆರಿಕಾದ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ ಚಾಪ್ಮನ್ ತಮ್ಮ ಟ್ವಿಟರ್ ಪೇಜ್'ನಲ್ಲಿ ಶೇರ್ ಮಾಡಿದ್ದಾರೆ. ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ ಎಂಬ ಶೀರ್ಷಿಕೆಯೊಂದಿಗೆ ಅವರು ಈ ವೀಡಿಯೊವನ್ನು ಶೇರ್ ಮಾಡಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸೈಕಲ್ ಸವಾರಿ ವೇಳೆ ಮೊಬೈಲ್ ಬಳಸುತ್ತಾ ಮಿನಿ ವ್ಯಾನ್'ಗೆ ಗುದ್ದಿದ ಸೈಕಲ್ ಸವಾರ

ಇದುವರೆಗೂ ಈ ವೀಡಿಯೊವನ್ನು 1.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ವೀಡಿಯೊ ವೀಕ್ಷಿಸಿರುವ ಹಲವಾರು ಜನರು ಈ ವೀಡಿಯೊದಲ್ಲಿರುವ ಯುವಕನನ್ನು ನಿಂದಿಸಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್ ಹಾಗೂ ಅತಿ ವೇಗದಂತೆಯೇ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯು ಸಹ ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತದೆ.

ಸೈಕಲ್ ಸವಾರಿ ವೇಳೆ ಮೊಬೈಲ್ ಬಳಸುತ್ತಾ ಮಿನಿ ವ್ಯಾನ್'ಗೆ ಗುದ್ದಿದ ಸೈಕಲ್ ಸವಾರ

ವಾಹನ ಸವಾರರು ವಾಹನ ಚಾಲನೆ ಮಾಡುವಾಗ ಮೊಬೈಲ್'ನಲ್ಲಿಯೇ ಮುಳುಗಿ ಹೋಗುವ ಕಾರಣಕ್ಕೆ ಮುಂದೆ ಬರುತ್ತಿರುವ ವಾಹನಗಳನ್ನು ಗಮನಿಸುವಲ್ಲಿ ವಿಫಲರಾಗುತ್ತಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸೈಕಲ್ ಸವಾರಿ ವೇಳೆ ಮೊಬೈಲ್ ಬಳಸುತ್ತಾ ಮಿನಿ ವ್ಯಾನ್'ಗೆ ಗುದ್ದಿದ ಸೈಕಲ್ ಸವಾರ

ಇದರಿಂದಾಗಿ ಸಹಜವಾಗಿಯೇ ಅಪಘಾತಕ್ಕೀಡಾಗುತ್ತಾರೆ. ಈಗ ಅಪ್ ಲೋಡ್ ಆಗಿರುವ ವೀಡಿಯೊ ಇದರ ಸ್ಪಷ್ಟ ನಿದರ್ಶನವಾಗಿದೆ. ನಿಂತಿರುವ ವಾಹನಕ್ಕೆ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರನ ಮುಖಕ್ಕೆ ಗಂಭೀರ ಗಾಯಗಳಾಗಿವೆ.

ಇದರ ಜೊತೆಗೆ ಆತ ಚಾಲನೆ ಮಾಡುತ್ತಿದ್ದ ಸೈಕಲ್‌ಗೂ ತೀವ್ರ ಹಾನಿಯಾಗಿದೆ. ಸೈಕಲ್'ನ ಮುಂಭಾಗದ ಚಕ್ರವು ಮಿನಿ ವ್ಯಾನ್‌ನ ಹಿಂಭಾಗಕ್ಕೆ ಜೋರಾಗಿ ಗುದಿಯುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸೈಕಲ್ ಸವಾರಿ ವೇಳೆ ಮೊಬೈಲ್ ಬಳಸುತ್ತಾ ಮಿನಿ ವ್ಯಾನ್'ಗೆ ಗುದ್ದಿದ ಸೈಕಲ್ ಸವಾರ

ಈ ವೀಡಿಯೊ ನೋಡಿದ ಹಲವರು ಸೈಕಲ್ ಸವಾರನ ವಿರುದ್ಧ ನಾನಾ ತರಹದ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವು ಯುವಕರು ಸೈಕಲ್ ಸವಾರನ ಬಗ್ಗೆ ಕರುಣೆಯ ಮಾತುಗಳನ್ನಾಡುತ್ತಿದ್ದಾರೆ.

Most Read Articles

Kannada
English summary
Bicycle rider hits mini van using mobile while riding. Read in Kannada.
Story first published: Monday, April 12, 2021, 12:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X