ಸ್ಪೈಡರ್ ಮ್ಯಾನ್ ತರಹನೇ ಅಪಘಾತದಿಂದ ಪಾರಾದ ಬೈಕ್ ಸವಾರ

Written By:

ನಾವಿಲ್ಲಿ ತೋರಿಸಲಿರುವ ವೀಡಿಯೋ ಯಾವುದೇ ಸ್ಪೈಡರ್ ಮ್ಯಾನ್ ಹೊಸ ಸಿರೀಸ್ ಚಿತ್ರದ ಟ್ರೇಲರ್ ಅಲ್ಲ ಅಥವಾ ಯಾವುದೇ ರಜನಿಕಾಂತ್ ಸ್ಟಂಟ್ ದೃಶ್ಯವಾಳಿಯೂ ಅಲ್ಲ. ಇದು ರಸ್ತೆಯಲ್ಲಿ ನಡೆದ ನೈಜ ಅಪಘಾತವಿದು.

ಇಲ್ಲಿ ಕೊಟ್ಟಿರುವ ವೀಡಿಯೋ ನಿಮ್ಮಲ್ಲಿ ನಿಜಕ್ಕೂ ಅಚ್ಚರಿಗೆ ಕಾರಣವಾಗಬಹುದು. ಯಾಕೆಂದರೆ ಇಲ್ಲಿ ಬೈಕ್ ಸವಾರ ಸ್ಪೈಡರ್ ಮ್ಯಾನ್ ತರಹನೇ ಕೂದಲೆಳೆಯ ಅಂತರದಲ್ಲಿ ಅಪಘಾತದಿಂದ ಪಾರಾಗುತ್ತಾನೆ.

ಇಲ್ಲಿ ಓವರ್‌ ಸ್ಪೀಡ್‌ನಲ್ಲಿ ಬೈಕ್ ಸವಾರಿ ಮಾಡುವುದು ಕಂಡುಬಂದಿದೆ. ಕಾರೊಂದನ್ನು ಓವರ್‌ಟೇಕ್ ಮಾಡುವ ಗೋಜಿಗೆ ಹೋಗಿದ್ದ ಆತ ಅಪಘಾತದಿಂದ ಅದೃವಷ್ಟಾವಶಾತ್ ಪಾರಾಗಿದ್ದಾನೆ.

ಈ ರೋಚಕ ವೀಡಿಯೋವನ್ನು ಕೆಳಗಡೆ ಕೊಡಲಾಗಿದೆ.

<iframe width="600" height="450" src="//www.youtube.com/embed/4wWgMq5E0rY?rel=0" frameborder="0" allowfullscreen></iframe>
English summary
Biker does 360 flip to land on roof of car after accident.
Story first published: Tuesday, August 26, 2014, 12:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark