ಹೆದ್ದಾರಿಯಲ್ಲಿ ಶ್ವಾನದ ಜೀವ ರಕ್ಷಿಸಲು ಬೈಕ್ ಸವಾರರ ಪೇಚಾಟ
ಹೆದ್ದಾರಿ ಎಂದಾಕ್ಷಣ ಅದರಲ್ಲೂ ವಿದೇಶಿ ಹೈವೇ ಬಗ್ಗೆ ಹೆಚ್ಚು ಹೇಳಬೇಕೆಂದಿಲ್ಲ! ವಾಹನಗಳು ಸರ್ರನೆ ಶರವೇಗದಲ್ಲಿ ಮುಂದಕ್ಕೆ ಸಾಗುತ್ತಿರುತ್ತವೆ.
ಹಾಗಿರಬೇಕೆಂದರೆ ದಾರಿ ಮಧ್ಯೆ ಶ್ವಾನವೊಂದು ಸಿಕ್ಕಿ ಹಾಕಿಕೊಂಡರೆ ಏನಾಗಿರಬಹುದು ಪರಿಸ್ಥಿತಿ? ಇಂತಹ ಇಕ್ಕಟ್ಟಿನಿಂದ ಜೀವ ಉಳಿಸಿಕೊಳ್ಳುವುದು ಬಿಟ್ಟು ಬಚಾವಾಗುವುದೇ ದೂರದ ಮಾತು.

ಹಾಗಿರಬೇಕೆಂದರೆ ಬೈಕ್ ಸವಾರರ ತಂಡವೊಂದು ಶ್ವಾನವನ್ನು ರಕ್ಷಿಸಲು ಹೊರಟಿರುವ ವೀಡಿಯೋವನ್ನು ನಾವಿಂದು ನಿಮ್ಮ ಜೊತೆಗೆ ಹಂಚಿಕೊಳ್ಳಲಿದ್ದೇವೆ.
ಇಲ್ಲಿ ನಿಜಕ್ಕೂ ಬೈಕ್ ಸವಾರರ ಪ್ರಯತ್ನವನ್ನು ಮೆಚ್ಚಲೇಬೇಕಾಗುತ್ತದೆ. ಬಿಡುವಿಲ್ಲದ ಆಧುನಿಕ ಜೀವನದ ನಡುವೆಯೂ ಮಾನವೀಯತೆ ಮೆರೆಯುವ ಮೂಲಕ ಪ್ರಾಣಿ ಪ್ರೀತಿ ತೋರಿಸಿರುವ ಈ ಬೈಕ್ ಸವಾರರಿಗೆ ಹ್ಯಾಟ್ಸಪ್ ಹೇಳಲೇಬೇಕಾಗುತ್ತದೆ.
ರೋಚಕ ವೀಡಿಯೋ ವೀಕ್ಷಿಸಿ


Click it and Unblock the Notifications








