ಆರೋಗ್ಯ ಕಾರ್ಯಕರ್ತರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲಿದೆ ಜನಪ್ರಿಯ ಕ್ಯಾಬ್ ಕಂಪನಿ

ಕರೋನಾ ವೈರಸ್‌ ಎರಡನೇ ಅಲೆ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಎರಡನೇ ಅಲೆ ಮೊದಲ ಅಲೆಗಿಂತ ಹೆಚ್ಚು ಪರಿಣಾಮ ಬೀರುತ್ತಿದೆ. ಎರಡನೇ ಅಲೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿ ಹಲವಾರು ಕರೋನಾ ಸೋಂಕಿತರು ಪ್ರಾಣ ಬಿಟ್ಟಿದ್ದಾರೆ.

ಆರೋಗ್ಯ ಕಾರ್ಯಕರ್ತರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲಿದೆ ಜನಪ್ರಿಯ ಕ್ಯಾಬ್ ಕಂಪನಿ

ಆಕ್ಸಿಜನ್ ಕೊರತೆ ನೀಗಿಸಲು ಮಾರುತಿ ಸುಜುಕಿ, ಹ್ಯುಂಡೈನಂತಹ ದೊಡ್ಡ ದೊಡ್ಡ ಕಾರು ತಯಾರಕ ಕಂಪನಿಗಳು ನೆರವು ನೀಡಲು ಮುಂದಾಗಿವೆ. ಇತ್ತೀಚೆಗಷ್ಟೇ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಮಹಾರಾಷ್ಟ್ರದಲ್ಲಿ ಆಕ್ಸಿಜನ್ ಆನ್ ವ್ಹೀಲ್ಸ್ ಎಂಬ ಅಭಿಯಾನವನ್ನು ಆರಂಭಿಸಿದೆ.

ಆರೋಗ್ಯ ಕಾರ್ಯಕರ್ತರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲಿದೆ ಜನಪ್ರಿಯ ಕ್ಯಾಬ್ ಕಂಪನಿ

ಇನ್ನು ಕೆಲವು ವಾಹನ ತಯಾರಕ ಕಂಪನಿಗಳು ಆಕ್ಸಿಜನ್ ಉತ್ಪಾದನೆಗೆ ಮುಂದಾಗಿವೆ. ಈಗ ಜನಪ್ರಿಯ ಬಾಡಿಗೆ ಕಾರು ಕಂಪನಿಯಾದ ಬ್ಲೂಸ್ಮಾರ್ಟ್ ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ಸೇವೆ ನೀಡುವುದಾಗಿ ತಿಳಿಸಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಆರೋಗ್ಯ ಕಾರ್ಯಕರ್ತರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲಿದೆ ಜನಪ್ರಿಯ ಕ್ಯಾಬ್ ಕಂಪನಿ

ಬ್ಲೂಸ್ಮಾರ್ಟ್ ಕಂಪನಿಯು ತನ್ನ ಸೇವೆಗಳನ್ನು ಬಳಸುವ ಆರೋಗ್ಯ ಕಾರ್ಯಕರ್ತರಿಗೆ 50%ನಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದೆ. ಕರೋನಾ ವೈರಸ್ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗಾಗಿ ಬ್ಲೂಸ್ಮಾರ್ಟ್ ಕಂಪನಿಯು ಈ ಸೇವೆ ನೀಡಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ.

ಆರೋಗ್ಯ ಕಾರ್ಯಕರ್ತರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲಿದೆ ಜನಪ್ರಿಯ ಕ್ಯಾಬ್ ಕಂಪನಿ

ಆರೋಗ್ಯ ಕಾರ್ಯಕರ್ತರಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಪ್ಯಾರಾ ಮೆಡಿಕಲ್ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಸೇರಿದ್ದಾರೆ. ಬ್ಲೂಸ್ಮಾರ್ಟ್ ಕಂಪನಿಯು ಇವರೆಲ್ಲರಿಗೂ 50%ನಷ್ಟು ರಿಯಾಯಿತಿ ನೀಡಲಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಆರೋಗ್ಯ ಕಾರ್ಯಕರ್ತರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲಿದೆ ಜನಪ್ರಿಯ ಕ್ಯಾಬ್ ಕಂಪನಿ

ಗುರುಗ್ರಾಮ ಮೂಲದ ಕಂಪನಿಯಾದ ಬ್ಲೂಸ್‌ಮಾರ್ಟ್ ಸದ್ಯಕ್ಕೆ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ ಕಾರ್ಯಾಚರಣೆ ನಡೆಸುತ್ತಿದೆ. ಕಂಪನಿಯು ಬಳಸುವ ಬಾಡಿಗೆ ವಾಹನಗಳಲ್ಲಿ ಹೆಚ್ಚಿನವು ಎಲೆಕ್ಟ್ರಿಕ್ ವಾಹನಗಳಾಗಿವೆ ಎಂಬುದು ಗಮನಾರ್ಹ.

ಆರೋಗ್ಯ ಕಾರ್ಯಕರ್ತರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲಿದೆ ಜನಪ್ರಿಯ ಕ್ಯಾಬ್ ಕಂಪನಿ

ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಕಂಪನಿಯು ತನ್ನ ಸೇವೆಯಲ್ಲಿ ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿದೆ. ತನ್ನ ವಿಶಿಷ್ಟ ಸೇವೆಯ ಮೂಲಕ ಜನಪ್ರಿಯವಾಗಿರುವ ಕಂಪನಿಯು ಈಗ ಆರೋಗ್ಯ ಕಾರ್ಯಕರ್ತರಿಗಾಗಿ ರಿಯಾಯಿತಿ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಆರೋಗ್ಯ ಕಾರ್ಯಕರ್ತರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲಿದೆ ಜನಪ್ರಿಯ ಕ್ಯಾಬ್ ಕಂಪನಿ

ಬ್ಲೂಸ್ಮಾರ್ಟ್‌ನಂತಹ ಕೆಲವು ಕಂಪನಿಗಳು ಆರೋಗ್ಯ ವೃತ್ತಿಪರರಿಗಾಗಿ ಪ್ರತ್ಯೇಕವಾಗಿ ವಿಶೇಷ ಸೇವೆಗಳನ್ನು ನೀಡುತ್ತಿವೆ. ಅಂದರೆ ಉಚಿತ ಬಿಗ್ ಹಾಗೂ ಟ್ರ್ಯಾಪ್ ಸೇವೆಗಳನ್ನು ನೀಡಲಾಗುತ್ತಿದೆ.

ಆರೋಗ್ಯ ಕಾರ್ಯಕರ್ತರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲಿದೆ ಜನಪ್ರಿಯ ಕ್ಯಾಬ್ ಕಂಪನಿ

ಜೆನ್ಸೋಲ್ ಸಮೂಹದ ಭಾಗವಾಗಿರುವ ಜೆನ್ಸಾಲ್ ಮೊಬಿಲಿಟಿ ಭಾರತದ ಮೊದಲ 100% ಸ್ಮಾರ್ಟ್ ಎಲೆಕ್ಟ್ರಿಕ್ ಕ್ಯಾಬ್‌ಗಳನ್ನು ಬ್ಲೂಸ್ಮಾರ್ಟ್ ಎಂಬ ಹೆಸರಿನಲ್ಲಿ ದೆಹಲಿಯಲ್ಲಿ 2019ರಲ್ಲಿ ಆರಂಭಿಸಿತು.

Most Read Articles

Kannada
English summary
Blusmart cab company offers 50 percent discount for healthcare workers. Read in Kannada.
Story first published: Tuesday, May 4, 2021, 15:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X