ಬಿಎಂಡಬ್ಲ್ಯು ಗ್ರಾನ್ ಕೂಪೆ ಪ್ಯಾರಿಸ್ ಫೋಟೊ ಶೂಟ್

By Nagaraja

ಜಗತ್ತಿಗೆ ಒಂದರ ಬಳಿಕ ಒಂದರಂತೆ ಆತ್ಯಾಕರ್ಷಕ ಕಾರುಗಳನ್ನು ಪರಿಚಯ ಮಾಡಿಕೊಟ್ಟಿರುವ ಜರ್ಮನಿಯ ಪ್ರಮುಖ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು, ಅತ್ಯಾಕರ್ಷಕ ಫೋಟೊ ಶೂಟ್‌ವೊಂದನ್ನು ಮಾಡಿದೆ.

ಪ್ಯಾರಿಸ್ ಫೋಟೊ ಜತೆ 10 ವರ್ಷಾಚರಣೆಯ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಬಿಎಂಡಬ್ಲ್ಯು ಈ ನೂತನ ಫೋಟೊ ಶೂಟ್ ಸಂಭ್ರಮವನ್ನು ಆಚರಿಸಿಕೊಂಡಿದೆ.

ಗ್ರಾಹಕರನ್ನು ಆಕರ್ಷಿಸಲು ಅಲ್ಲಿ ಹಾಟ್ ಬೇಬೊಗಳ ಅಗತ್ಯವಿರುತ್ತದೆ. ಅದೇ ರೀತಿ ಬಿಎಂಡಬ್ಲ್ಯು ಕೂಡಾ ಸಿಕ್ಸ್ ಸಿರೀಸ್ ಗ್ರಾಂಡ್ ಕೂಪೆ ಜತೆ ಹಾಟ್ ತಾರೆಯರನ್ನು ಪ್ರದರ್ಶನಕ್ಕಿಟ್ಟಿದೆ. ಅಂದ ಹಾಗೆ ಯುರೋಪ್‌ನ ಲಾಸ್ ಏಜಂಲೀಸ್‌ನ ಹೆಸರಾಂತ ಪ್ಯಾರಾಮೌಂಟ್ ಪಿಕ್ಚರ್ಸ್ ಸ್ಟುಡಿಯೋದಲ್ಲಿ ಈ ಫೋಟೊ ಶೂಟ್ ಆಯೋಜನೆಗೈಯಲಾಗಿತ್ತು.

ಒಟ್ಟಿನಲ್ಲಿ ಬಿಎಂಡಬ್ಲ್ಯು ಅತಿರಂಜನೆಯ ಫೋಟೊಸ್‌ಗಳನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ 1979ರ ಎಂ ಬಿಎಂಡಬ್ಲ್ಯು ಆರ್ಟ್ ಕಾರನ್ನು ಉಪಯೋಗಿಸಲಾಗಿತ್ತು. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಆಕರ್ಷಕ ಚಿತ್ರಗಳನ್ನು ನೋಡೋಣವೇ...

BMW 6 Series Gran Coupe Burlesque Photo Shoot

Article Published On: Tuesday, April 23, 2013, 17:15 [IST]
English summary
BMW and Paris Photo celebrate the tenth anniversary of their partnership with Andy Warhol's 1979 BMW Art Car at the inaugural Los Angeles FairBMW Debuts Burlesque Style Photos at Paris Photo LA.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+