ರೆನೊ ಕ್ವಿಡ್ ಹಾಟ್ ಕಾರ್ ಬುಕ್ ಮಾಡಿ ರು. 5000 ಕ್ಯಾಶ್ ಬ್ಯಾಕ್ ಗೆಲ್ಲಿರಿ!
ಒನ್ ಇಂಡಿಯಾ ಕೂಪನ್ಸ್ ಸೇವೆಯ ಮುಖಾಂತರ ಸದ್ಯ ಅಂತರ್ಜಾಲದಲ್ಲಿ ಲಭ್ಯವಿರುವ ಗರಿಷ್ಠ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.
ದೀಪಾವಳಿ ಹಬ್ಬದ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದ್ದು, ಇದರಂತೆ ಒನ್ ಇಂಡಿಯಾ ಕೂಪನ್ಸ್ ಸೇವೆಯು ಈ ನವೆಂಬರ್ ತಿಂಗಳಲ್ಲಿ ಗರಿಷ್ಠ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ಗಳನ್ನು ವಾಹನ ಪ್ರೇಮಿಗಳ ಮುಂದಿಡುತ್ತಿದೆ. ಪೇಟಿಎಂನಲ್ಲಿ ಸುಜುಕಿ ಬೈಕ್, ಮಹೀಂದ್ರ ಕೆಯುವಿ ಸೇರಿದಂತೆ ಆಟೋಮೋಟಿವ್ ಆಕ್ಸೆಸರಿಗಳಿಗೂ ಗರಿಷ್ಠ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಪೇಟಿಎಂ ಮುಖಾಂತರ ಬಸ್ ಟಿಕೆಟ್ ಬುಕ್ಕಿಂಗ್ ವೇಳೆಯೂ 150 ರು.ಗಳ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. (ಷರತ್ತುಗಳು ಅನ್ವಯ)

ಆಫರುಗಳ ಪಟ್ಟಿ ಇಂತಿದೆ:
ಸುಜುಕಿ ಬೈಕ್ ಮತ್ತು ಸ್ಕೂಟರ್ ಗಳ ಖರೀದಿ ವೇಳೆಯಲ್ಲಿ 3000 ರು.ಗಳಷ್ಟು ಕ್ಯಾಶ್ ಬ್ಯಾಕ್ ಮತ್ತು ಆಕ್ಸೆಸರಿಗಳು ಉಚಿತ
ಪೇಟಿಎಂನಲ್ಲಿ ಕಾರು ಮತ್ತು ಬೈಕ್ ಆಕ್ಸೆಸರಿಗಳನ್ನು ಬುಕ್ಕಿಂಗ್ ಮಾಡುವ ವೇಳೆ ಶೇಕಡಾ 70ರಷ್ಟು ಉಳಿತಾಯ ಮಾಡಿರಿ.
ರೆನೊ ಕ್ವಿಡ್ ಬುಕ್ಕಿಂಗ್ ಮಾಡಿ 5000 ರು.ಗಳಷ್ಟು ಕ್ಯಾಶ್ ಬ್ಯಾಕ್ ಗೆಲ್ಲಿರಿ.
ಬಸ್ ಟಿಕೆಟ್ ನಲ್ಲಿ 150 ರು.ಗಳಷ್ಟು ಕ್ಯಾಶ್ ಬ್ಯಾಕ್ ನಿಮ್ಮದಾಗಿಸಲು ಇಲ್ಲಿ ಕ್ಲಿಕ್ಕಿಸಿರಿ
ಒನ್ ಇಂಡಿಯಾ ಅಂತರ್ಜಾಲ ತಾಣದ ಭಾಗವಾಗಿರುವ ಒನ್ ಇಂಡಿಯಾ ಕೂಪನ್ಸ್, ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿದ್ದು, ದೇಶದಲ್ಲಿ ಲಭ್ಯವಿರುವ ಶ್ರೇಷ್ಠ ಕೂಪನ್ಸ್ ಸೇವೆಗಳ್ನು ಗ್ರಾಹಕರಿಗೆ ಒದಗಿಸುವಲ್ಲಿ ಬದ್ಧವಾಗಿದೆ. ಪ್ರಸ್ತುತ ಸಕ್ರಿಯವಾಗಿರುವ ತಾಜಾ ಆನ್ ಲೈನ್ ಆಫರ್ ಗಳನ್ನು ನೀವಿಲ್ಲಿ ಗಿಟ್ಟಿಸಿಕೊಳ್ಳಬಹುದಾಗಿದೆ. ಇಲ್ಲಿ ಒದಗಿಸಲಾಗುವ ಕೂಪನ್ ಸೇವೆಯು ಶೇಕಡಾ ಸಂಪೂರ್ಣವಾಗಿಯೂ ಉಚಿತವಾಗಿದ್ದು, ಶೇಕಡಾ 100ರಷ್ಟು ವಿಶ್ವಸಾರ್ಹವೆನಿಸಿದೆ. ಹಾಗಾಗಿ ಒನ್ ಇಂಡಿಯಾ ಕೂಪನ್ಸ್ ಮುಖಾಂತರವೇ ಶಾಪಿಂಗ್ ಮಾಡಿ ಗರಿಷ್ಠ ಉಳಿತಾಯವನ್ನು ನಿಮ್ಮದಾಗಿಸಿಕೊಳ್ಳಿರಿ.


Click it and Unblock the Notifications