ಜೀಪ್‌ ಒಳ ನುಗ್ಗಿದ ಹೆಬ್ಬಾವು- ಹಾವು ಹಿಡಿದ ಬಾಲಕನ ವೀಡಿಯೋ ವೈರಲ್..!!

Written By:

ಶಿತಪ್ರದೇಶದಲ್ಲಿನ ಸರಿಸೃಪಗಳು ಬೆಚ್ಚಿನ ವಾತಾವಾರಣವನ್ನು ಅರಸಿ ಬರುವುದು ಸಾಮಾನ್ಯ ಸಂಗತಿ. ಆದ್ರೆ ಜೀಪ್ ಸಿಕ್ಕ ಬೆಚ್ಚಗಿನ ವಾತಾವರಣಕ್ಕೆ ಹೆಬ್ಬಾವೊಂದು ಅರಸಿ ಬಂದ ಘಟನೆ ನಡೆದಿದ್ದು, ಜೀಪ್ ಮಾಲೀಕನಿಗೆ ಶಾಕ್ ಕೊಟ್ಟಿತ್ತು.

To Follow DriveSpark On Facebook, Click The Like Button
ಜೀಪ್‌ ಒಳ ನುಗ್ಗಿದ ಹೆಬ್ಬಾವು- ಹಾವು ಹಿಡಿದ ಬಾಲಕನ ವೀಡಿಯೋ ವೈರಲ್..!!

ಫಿನ್‌ಲ್ಯಾಂಡ್ ದೇಶದಲ್ಲಿ ಜೀಪ್‌ವೊಂದರಲ್ಲಿ ಬೃಹದಾಕಾರದ ಹೆಬ್ಬಾವೊಂದು ಸೇರಿಕೊಳ್ಳುವ ಮೂಲಕ ಮಾಲೀಕನಿಗೆ ಕೆಲ ಆತಂಕ ಸೃಷ್ಟಿ ಮಾಡಿದ ಘಟನೆ ನಡೆದಿದೆ. ಆದ್ರೆ ಹೆಬ್ಬಾವಿಗೆ ಹೆದರದ ಬಾಲಕನೊಬ್ಬ ಯಾವುದೇ ಭಯವಿಲ್ಲದೇ ಹೆಬ್ಬಾವನ್ನ ಹಿಡಿದು ಕಾಡಿಗೆ ಬಿಟ್ಟು ಎಲ್ಲರ ಪ್ರಶಂಸೆಗೆ ಒಳಗಾಗಿದ್ದಾನೆ.

ಜೀಪ್‌ ಒಳ ನುಗ್ಗಿದ ಹೆಬ್ಬಾವು- ಹಾವು ಹಿಡಿದ ಬಾಲಕನ ವೀಡಿಯೋ ವೈರಲ್..!!

ಘಟನೆ ಮುನ್ನ ಪ್ರಯಾಣಕ್ಕೆ ಸಿದ್ದಗೊಂಡಿದ್ದ ಜೀಪ್ ಮಾಲೀಕನಿಗೆ ಹೆಬ್ಬಾವಿನ ಬಗ್ಗೆ ಯಾವುದೇ ಸುಳಿವು ಇದ್ದಿಲ್ಲ. ಆದ್ರೆ ಸ್ವಲ್ಪ ಸಮಯ ನಂತರ ಪಕ್ಕದ ಸೀಟಿನ ಬಳಿ ವಿಚಿತ್ರವಾದ ಸಪ್ಪಳ ಕೇಳಿ ಬಂದಿದೆ. ತಕ್ಷಣಕ್ಕೆ ಜೀಪ್ ಚಾಲನೆ ನಿಲ್ಲಿಸಿದ ಮಾಲೀಕನು, ವಿಚಿತ್ರ ಸಪ್ಪಳದ ಎಲ್ಲ ಕಡೆಗೂ ಹುಡುಕಾಡಿದ್ದಾನೆ. ಈ ವೇಳೆ ಕೆಳ ಭಾಗದಲ್ಲಿ ಹೆಬ್ಬಾವು ಇರುವುದು ಕಂಡುಬಂದಿದೆ.

ಜೀಪ್‌ ಒಳ ನುಗ್ಗಿದ ಹೆಬ್ಬಾವು- ಹಾವು ಹಿಡಿದ ಬಾಲಕನ ವೀಡಿಯೋ ವೈರಲ್..!!

ಹೆಬ್ಬಾವು ಕಂಡು ಗಾಬರಿಯಾದ ಕಾರು ಮಾಲೀಕ ತಕ್ಷಣಕ್ಕೆ ಏನು ಮಾಡಬೇಕೇಂದು ತೊಚದೇ ಕಂಗಾಲಾಗಿದ್ದಾನೆ. ಅಷ್ಟರಲ್ಲೇ ಸ್ಥಳಕ್ಕೆ ಬಂದ ಬಾಲಕನೊಬ್ಬ ತಾನೇ ಹೆಬ್ಬಾವು ಹಿಡಿಯುವುದಾಗಿ ಮಾಲೀಕನಿಗೆ ಧೈರ್ಯ ತುಂಬಿದ್ದಾನೆ.

ಕೈಗೆ ರಕ್ಷಾ ಕವಚವೊಂದು ಧರಿಸಿದ ಬಾಲಕ ಯಾವುದೇ ಭಯವಿಲ್ಲದೇ ಹೆಬ್ಬಾವು ಹೊರತೆಗೆದಿದ್ದಾನೆ. ಎಂಜಿನ್ ಜಾಗದಲ್ಲಿ ಬೆಚ್ಚಗೆ ಕುಳಿತಿದ್ದ ಹೆಬ್ಬಾವು ಮೊದಮೊದಲ ಹೊರಬಾರದೇ ಇದ್ದ ಕಾರಣ ಎಲ್ಲರಿಗೂ ಭಯ ಸೃಷ್ಠಿಸಿ ಕೊನೆಗೂ ಸೆರೆಸಿಕ್ಕಿದೆ.

ಜೀಪ್‌ ಒಳ ನುಗ್ಗಿದ ಹೆಬ್ಬಾವು- ಹಾವು ಹಿಡಿದ ಬಾಲಕನ ವೀಡಿಯೋ ವೈರಲ್..!!

ಸದ್ಯ ಹೆಬ್ಬಾವನ್ನು ಸುರಕ್ಷತೆಯಿಂದ ಸೆರೆಹಿಡಿಯಾಗಿದ್ದು, ಮರಳಿ ಕಾಡಿಗೆ ಬಿಡಲಾಗಿದೆ. ಆದ್ರೆ ಸಡನ್ ಆಗಿ ಹೆಬ್ಬಾವು ಕಂಡಿದ್ದರಿಂದ ಜೀಪ್ ಮಾಲೀಕನಿಗೆ ಶಾಕ್ ಆಗಿದ್ದು ಮಾತ್ರ ಸುಳ್ಳಲ್ಲ.

ಬೆಂಗಳೂರಿನಲ್ಲಿ ಆಪ್ ರೋಡಿಂಗ್ ಕೌಶಲ್ಯ ಪ್ರದರ್ಶನ ಮಾಡಿರುವ ಹೊಚ್ಚ ಹೊಸ ಫೋರ್ಡ್ ಎಂಡೀವರ್ ಕಾರಿನ ಹೆಚ್ಚಿನ ಚಿತ್ರಗಳಿಗಾಗಿ ಕೆಳಗಿನ ಗ್ಯಾರಿಯನ್ನು ಕ್ಲಿಕ್ ಮಾಡಿ.

English summary
Snakes are cold-blooded animals and look to vehicles' warm motor to increase their body temperature; here is a teenager wrestling out a python out of a truck.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark