ಅಬ್ಬಬ್ಬಾ ಫೈಟರ್ ಜೆಟ್‌ ನೋಡಿ ಗಾಬರಿಯಾಗಬೇಡಿರಿ!

Written By:

'ಸ್ಪೂರ್ತಿ' ಎಂಬ ಪದ ಪ್ರತಿಯೊಬ್ಬ ಮನುಷ್ಯನ ಯಶಸ್ಸಿನ ಕೈಗನ್ನಡಿಯಾಗಿರುತ್ತದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಹೆಣ್ಣು ಇರುತ್ತಾಳೆ ಎಂಬ ರೀತಿಯಲ್ಲೇ ಪ್ರೇರಣೆ ಪಡೆಯದೆ ಯಾವುದೇ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವುದು ಕಷ್ಟಕರ.

ಆಟೋಮೊಬೈಲ್ ಜಗತ್ತು ಕೂಡಾ ಸದಾ ಹಲವಾರು ವಿಚಾರಗಳಿಂದ ಪ್ರೇರಣೆ ಪಡೆಯುತ್ತಲೇ ಇರುತ್ತವೆ. ಇದಕ್ಕೆ ಉತ್ತಮ ಉದಾಹರಣೆ ವಿಮಾನ ಹಾಗೂ ಫೈಟರ್ ಜೆಟ್‌ಗಳಿಂದ ಪ್ರೇರಣೆ ಪಡೆದುಕೊಂಡು ಸೃಷ್ಟಿಯಾಗಿರುವ ವರ್ಣೀಯ ಕಾರುಗಳು.

ಇದು ಮೊದಲ ನೋಟಕ್ಕೆ ವಿಮಾನ ಅನಿಸಿಕೊಂಡರೂ ಸೂಕ್ಷ್ಮವಾಗಿ ಗಮನಿಸಿದಾಗಲೇ ಸತ್ಯಾಂಶ ಹೊರಬರುತ್ತದೆ. ಹಾಗಿದ್ದರೆ ಈ ವಿಶೇಷ ಫೋಟೊ ಫೀಚರನ್ನು ಡ್ರೈವ್ ಸ್ಪಾರ್ಕ್ ನಿಮಗಾಗಿ ಪ್ರಸ್ತುತ ಪಡಿಸುತ್ತಿದ್ದು, ವಿವಿಧ ಭಂಗಿಗಳ ವಿಮಾನಗಳನ್ನು ಅಲ್ಲಲ್ಲ ವಿಮಾನಗಳಿಂದ ಸ್ಪೂರ್ತಿ ಪಡೆದಿರುವ ಕಾರುಗಳನ್ನು ನೋಡಿ ಆನಂದಿಸಿರಿ!

Cars Ispired By Airplanes And Fighter Jets

English summary
Ever wondered about those cars, who's are looks like a Fighter Jets. Check out 25 amazing cars inspired by Airplanes and Fighter Jets in pictures.
Story first published: Tuesday, March 12, 2013, 17:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark