ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಇಂಡಿಯನ್ ಪ್ರೀಮಿಯರ್ ಲೀಗ್‍‍‍ನಲ್ಲಿ ಎಂಟು ಟೀಮ್‍‍ಗಳಿದ್ದು, ಒಂದೊದು ಟೀಮ್ ಒಂದೊಂದು ಪ್ರತ್ಯೇಕ ರಾಜ್ಯಗಳನ್ನು ಹೋಲುತ್ತದೆ.

ಇಂಡಿಯನ್ ಪ್ರೀಮಿಯರ್ ಲೀಗ್‍‍‍ನಲ್ಲಿ ಎಂಟು ಟೀಮ್‍‍ಗಳಿದ್ದು, ಒಂದೊದು ಟೀಮ್ ಒಂದೊಂದು ಪ್ರತ್ಯೇಕ ರಾಜ್ಯಗಳನ್ನು ಹೋಲುತ್ತದೆ. ಅಂತಹ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಕೂಡ ತಮಿಳುನಾಡಿನ ರಾಜ್ಯವನ್ನು ಹೋಲಲಿದ್ದು, ಈ ತಂಡದಲ್ಲಿ ಪ್ರಪಂಚದಲ್ಲಿನ ಹೆಸರಾಂತ ಕ್ರಿಕೇಟ್ ಆಟಗಾರರು ಇದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎರಡು ಬಾರಿ ಇಂಡಿಯನ್ ಪ್ರಿಮಿರಯ್ ಲೀಘ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದು, ಚಾಂಪಿಯನ್ಸ್ ಲೀಗ್ ಟಿ20 ಟೋರ್ನಮೆಂಟ್ ಪಂದ್ಯಾವಳಿಯನ್ನು ಗಳಿಸಿದ ಈ ಆಟಗಾರರ ಕಾರ್ ಕಲೆಕ್ಷನ್ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಮಹೇಂದ್ರ ಸಿಂಗ್ ಧೋನಿ

ಹಮ್ಮರ್ ಹೆಚ್2

ತನ್ನ ವಿಕೆಟ್ ಕೀಪಿಂಗ್ ಮತ್ತು ಹೆಲಿಕ್ಯಾಪ್ಟರ್ ಶಾಟ್‍‍ನಿಂದ ಹೆಚ್ಚು ಜನಪ್ರಿಯತೆಯನ್ನು ಪಡೆದ ಮಹೇಂದ್ರ ಸಿಂಗ್ ಧೋನಿಯವರಿಗೆ ಬೈಕ್ ಮೇಲೆ ಪ್ರೀತಿಯಿದ್ದರೂ ಎಸ್‍‍ಯುವಿ ಕಾರುಗಳಾದ ಮಹೀಂದ್ರಾ ಸ್ಕಾರ್ಪಿಯೊ ಮತ್ತು ಪಜೆರೊ ಎಸ್ಎಫ್ಎಕ್ಸ್ ಕಾರುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಆದರೆ ಇತ್ತೀಚೆಗಿನ ದಿನಗಳಲ್ಲಿ ಧೋನಿ ಹಮ್ಮರ್ ಹೆಚ್2 ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೊರ ರಾಷ್ಟ್ರದಿಂದ ಆಮದು ಮಾಡಿಕೊಂಡ ಈ ಕಾರು 6.2 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಸಹಾಯದಿಂದ 393ಬಿಹೆಚ್‍ಪಿ ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಮರ್ಸಿಡೀಸ್ ಬೆಂಝ್ ಜಿಎಲ್ಇ

ಹಮ್ಮರ್ ಹೆಚ್‍2 ಅಲ್ಲದೆ ಧೀನಿಯವರು ಮರ್ಸಿಡೀಸ್ ಬೆಂಝ್ ಜಿಎಲ್ಇ ಕಾರಿನಲ್ಲಿಯು ಕೂಡ ಕಾಣಿಸಿಕೊಂಡಿದ್ದಾರೆ. ಮರ್ಸಿಡೀಸ್ ಬೆಂಝ್ ಜಿಎಲ್ಇ ಕಾರು 2.1 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 201ಬಿಹೆಚ್‍ಪಿ ಮತ್ತು 500ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಇದಲ್ಲದೆ ಮರ್ಸಿಡೀಸ್ ಬೆಂಝ್ ಜಿಎಲ್ಇ ಕಾರಿನ ಇನ್ನೊಂದು ಡೀಸೆಲ್ ಮಾದರಿಗಳು 3.0 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 255ಬಿಹೆಚ್‍ಪಿ ಮತ್ತು 620ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇನ್ನು 3.0 ಲೀಟರ್ ಪೆಟ್ರೋಲ್ ಎಂಜಿನ್ 333ಬಿಹೆಚ್‍ಪಿ ಮತ್ತು 480ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಸುರೇಶ್ ರೈನ

ಪೋರ್ಷೆ ಬಾಕ್ಸ್ಟೆರ್

ತನ್ನ ಬ್ಯಾಟಿಂಗ್ ಕೌಶಲ್ಯತೆಯಿಂದ ಅಭಿಮಾನಿಗಳನ್ನು ಗೆದ್ದ ಸುರೇಶ್ ರೈನರವರು ಹಳದಿ ಬಣ್ಣದ ಪೋರ್ಷೆ ಬಾಕ್ಸ್ಟೆರ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರ 3.4 ಲೀಟರ್ ಫ್ಲಾಟ್-6 ಎಂಜಿನ್ ಸಹಾಯದಿಂದ 326ಬಿಹೆಚ್‍ಪಿ ಮತ್ತು 361ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 7 ಸ್ಪೀಡ್ ಡ್ಯುಯಲ್ ಕ್ಲಚ್ ಪಿಡಿಕೆ ಅಥವ 6 ಸ್ಪೀಡ್ ಮ್ಯಾನುವಲ್ ಟ್ರ್ಯಾನ್ಸ್ ಮಿಶನ್‍‍ನೊಂದಿಗೆ ಜೋಡಿಸಲಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಲ್ಯಾಂಡ್ ರೋವರ್ ರೇಂಜ್ ರೋವರ್ ವೌಗ್

ಪೋರ್ಷೆ ಬಾಕ್ಸ್ಟೆರ್ ಅಲ್ಲದೆ ಸುರೇಶ್ ರೈನರವರು ಲ್ಯಾಂಡ್ ರೋವರ್ ರೇಂಜ್ ರೋವರ್ ವೌಗ್ ಖರೀದಿಸಿದ್ದರು. ಸುರೇಶ್ ರೈನರವರು ಖರೀದಿಸಿರುವ ಈ ಕಾರು ಹೊಂದಿನ ತಲೆಮಾರಿನದಾಗಿದ್ದು, ಇತ್ತೇಚೆಗೆ ಟೈರ್ ಸ್ಪೋಟದ ಕಾರಣ ರಸ್ತೆ ಅಪಘಾತದಲ್ಲಿ ಕೂಡ ಆಗಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಮರ್ಸಿಡಿಸ್ ಬೆಂಝ್ ಜಿಎಲ್ಇ

ಮರ್ಸಿಡಿಸ್ ಬೆಂಝ್ ಜಿಎಲ್ಇ ಐಷಾರಾಮಿ ಕಾರು ಸುರೇಶ್ ರೈನರವರ ಕಾರ್ ಕಲೆಕ್ಷನ್‍‍ಗೆ ಹೊಸದಾಗಿ ಎಂಟ್ರಿ ನೀಡಿದ್ದು, 3.0 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 255ಬಿಹೆಚ್‍ಪಿ ಮತ್ತು 620ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ರವೀಂದ್ರ ಜಡೇಜಾ

ಆಡಿ ಕ್ಯೂ7

ಆಲ್ ರೌಂಡರ್ ರವೀಂದ್ರಾ ಜಡೆಜಾರವರು ತನ್ನ ಮಾವನಿಂದ ಆಡಿ ಕ್ಯೂ7 ಐಷಾರಾಮಿ ಎಸ್‍ಯುವಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದು, ಹಲವಾರು ಬಾರಿ ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಕಾರು ಹಲವರು ಎಂಜಿನ್ ಆಯ್ಕೆಗಳನ್ನು ಪಡೆದಿದ್ದು ಜಡೇಜ ಹತ್ತಿರ ಇರುವ ಆಡಿ ಕ್ಯೂ7 ಕಾರು 3.0 ಲೀಟರ್ ವಿ6 ಡೀಸೆಲ್ ಎಂಜಿನ್ ಸಹಾಯದಿಂದ 245ಬಿಹೆಚ್‍ಪಿ ಮತ್ತು 600ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಹರ್ಬಜನ್ ಸಿಂಗ್

ಹಮ್ಮರ್ ಹೆಚ್2

ಮೊದಲಿಗೆ ಮೊಂಬೈ ಇಂಡಿಯನ್ಸ್ ತಂಡದಲ್ಲಿದ್ದ ಹರ್ಬಜನ್ ಸಿಂಗ್‍‍ರವರು ಈ ಸೀಸನ್‍‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿಯಂತೆಯೆ ಇವರು ಕೂಡ ಹಮ್ಮರ್ ಹೆಚ್2 ಕಾರನ್ನು ಖರೀದಿಸಿದ್ದು, ಇದು ಕೂಡ 6.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 393 ಬಿಹೆಚ್ಪಿ ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಮರ್ಸಿಡಿಸ್ ಬೆಂಝ್ ಗಿಎಲ್-ಕ್ಲಾಸ್

ಹಮ್ಮರ್ ಹೆಚ್2 ಅಲ್ಲದೆ ಹರ್ಬಜನ್ ಸಿಂಗ್‍‍ರವರ ಕಾರ್ ಕಲೆಕ್ಷನ್‍‍ನಲ್ಲಿ ಮರ್ಸಿಡಿಸ್ ಬೆಂಝ್ ಗಿಎಲ್-ಕ್ಲಾಸ್ ಕಾರು ಕೂಡ ಇನ್ನು, ಈ ಕಾರಿನಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಶೇನ್ ವಾಟ್ಸನ್

ವೋಲ್ವೊ ಎಕ್ಸ್ ಸಿ60

ಆಸ್ಟ್ರೀಲಿಯ ಕ್ರಿಕೇಟ್ ತಂಡದ ಫಾಸ್ಟ್ ಬೌಲರ್ ಆದ ಶೇನ್ ವಾಟ್ಸನ್‍ರವರು ವೋಲ್ವೊ ಎಕ್ಸ್ ಸಿ60 ಕಾರನ್ನು ಖರೀಸಿದ್ದು, ಮಿಡ್ ಸೈಜ್ ಎಸ್‍ಯುವಿ ಕಾರದ ಇದರ ವಿನ್ಯಾಸವು ಆಕರ್ಷಕವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಆಡಿ ಕ್ಯೂ5

ಶೇನ್ ವಾಟ್ಸನ್‍‍ರವರು ವೋಲ್ವೊ ಎಕ್ಸ್ ಸಿ60 ಅಲ್ಲದೆ ಆಡಿ ಕ್ಯೂ5 ಕಾರನ್ನು ಕೂಡ ಖರೀದಿಸಿದ್ದು, ಇದು ಕೂಡ ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಆಡಿಯ ಜನಪ್ರಿಯ ಕಾರಾಗಿದೆ.

More from DriveSpark

Article Published On: Friday, May 4, 2018, 13:12 [IST]
English summary
Chennai Super Kings cricketers & their cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+