ಡುಕಾಟಿ ಸೂಪರ್ ಸ್ಪೋರ್ಟ್ ಎಸ್ ಬೈಕ್ ಖರೀದಿಸಿದ ಕೊರಿಯೋಗ್ರಾಫರ್ ರಿಮೋ ಡಿಸೋಜ್

ಬಾಲಿವುಡ್ ಚಿತ್ರರಂಗದಲ್ಲಿ ಕೊರಿಯೋಗ್ರಾಫಿ ಮೂಲಕ ಖ್ಯಾತಿ ಹೊಂದಿರುವ ರಿಮೋ ಡಿಸೋಜ್ ಅವರು ಸೂಪರ್ ಬೈಕ್ ಒಂದನ್ನು ಖರೀದಿಸಿ ಸುದ್ಧಿಯಲ್ಲಿದ್ದು, ರಿಮೋ ಖರೀದಿಸಿರುವ ದುಬಾರಿ ಬೆಲೆಯ ಡುಕಾಟಿ ಸೂಪರ್ ಸ್ಪೋರ್ಟ್ ಬೈಕಿನ ಹೆಚ್ಚಿನ ಮಾಹಿತಿ ಇಲ್ಲಿದೆ.

By Praveen

ಬಾಲಿವುಡ್ ಚಿತ್ರರಂಗದಲ್ಲಿ ಕೊರಿಯೋಗ್ರಾಫಿ ಮೂಲಕ ಖ್ಯಾತಿ ಹೊಂದಿರುವ ರಿಮೋ ಡಿಸೋಜ್ ಅವರು ಸೂಪರ್ ಬೈಕ್ ಒಂದನ್ನು ಖರೀದಿಸಿ ಸುದ್ಧಿಯಲ್ಲಿದ್ದು, ರಿಮೋ ಖರೀದಿಸಿರುವ ದುಬಾರಿ ಬೆಲೆಯ ಡುಕಾಟಿ ಸೂಪರ್ ಸ್ಪೋರ್ಟ್ ಎಸ್ ಬೈಕಿನ ಹೆಚ್ಚಿನ ಮಾಹಿತಿ ಇಲ್ಲಿದೆ.

ಡುಕಾಟಿ ಸೂಪರ್ ಬೈಕ್ ಖರೀದಿಸಿದ ಕೊರಿಯೋಗ್ರಾಫರ್ ರಿಮೋ ಡಿಸೋಜ್

ಎಬಿಸಿಡಿ ಚಿತ್ರದ ನಿರ್ದೇಶನದ ಮೂಲಕ ಬಾಲಿವುಡ್ ಚಿತ್ರರಂಗ ಮತ್ತಷ್ಟು ಜನಪ್ರಿಯತೆ ಗಳಿಸಿರುವ ಕೊರಿಯೋಗ್ರಾಫರ್ ರಿಮೋ ಡಿಸೋಜ್ ಸದ್ಯ ಸ್ಟಾರ್ ನಟರ ಚಿತ್ರಗಳ ಕೊರಿಯೋಗ್ರಫಿಯಲ್ಲಿ ಬ್ಯುಜಿಯಾಗಿದ್ದು, ಈ ನಡುವೆ ಡುಕಾಟಿ ಸೂಪರ್ ಸ್ಪೋರ್ಟ್ ಎಸ್ ವೈಟ್ ಬೈಕ್ ಖರೀದಿಸಿದ್ದಾರೆ.

ಡುಕಾಟಿ ಸೂಪರ್ ಬೈಕ್ ಖರೀದಿಸಿದ ಕೊರಿಯೋಗ್ರಾಫರ್ ರಿಮೋ ಡಿಸೋಜ್

ಕೇವಲ ಕೊರಿಯೋಗ್ರಫಿ ಅಷ್ಟೇ ಅಲ್ಲದೇ ಸೂಪರ್ ಬೈಕ್ ಸವಾರಿಯಲ್ಲೂ ಹೆಚ್ಚಿನ ಆಸಕ್ತಿ ಹೊಂದಿರುವ ರಿಮೋ ಡಿಸೋಜ್ ಅವರು ಈ ಮೊದಲು ಕೂಡಾ ಹಲವಾರು ಸೂಪರ್ ಬೈಕ್‌ಗಳನ್ನು ಖರೀದಿಸಿದ್ದು, ಇದೀಗ ಡುಕಾಟಿ ಸೂಪರ್ ಸ್ಪೋರ್ಟ್ ಎಸ್ ಹೊಸ ಆಯ್ಕೆಯಾಗಿದೆ.

ಡುಕಾಟಿ ಸೂಪರ್ ಬೈಕ್ ಖರೀದಿಸಿದ ಕೊರಿಯೋಗ್ರಾಫರ್ ರಿಮೋ ಡಿಸೋಜ್

ಹೀಗಾಗಿ ಹೊಸ ಬೈಕ್ ಬಗ್ಗೆ ಖುಷಿ ವ್ಯಕ್ತಪಡಿಸಿರುವ ರಿಮೋ ಡಿಸೋಜ್ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ವಿಡಿಯೋಯೊಂದನ್ನು ಕೂಡಾ ಹಂಚಿಕೊಂಡಿದ್ದಾರೆ.

Recommended Video

Choreographer Remo D'souza’s New Ducati SuperSport S - DriveSpark
ಡುಕಾಟಿ ಸೂಪರ್ ಬೈಕ್ ಖರೀದಿಸಿದ ಕೊರಿಯೋಗ್ರಾಫರ್ ರಿಮೋ ಡಿಸೋಜ್

ಇನ್ನು ಡುಕಾಟಿ ಸೂಪರ್ ಸ್ಪೋರ್ಟ್ ಎಸ್ ಬೈಕ್ ಬಗ್ಗೆ ಹೇಳುವುದಾರರೇ 937 ಸಿಸಿ ಸಾಮರ್ಥ್ಯದ 11 ಡಿಗ್ರಿ ಎಲ್-ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 110-ಬಿಎಚ್‌ಪಿ ಮತ್ತು 93-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಡುಕಾಟಿ ಸೂಪರ್ ಬೈಕ್ ಖರೀದಿಸಿದ ಕೊರಿಯೋಗ್ರಾಫರ್ ರಿಮೋ ಡಿಸೋಜ್

ಜೊತೆಗೆ ವೇಗದ ಬೈಕ್ ಸವಾರಿ ಅನುಕೂಲಕರವಾಗಬಲ್ಲ ಹತ್ತಾರು ಸುಧಾರಿತ ತಂತ್ರಜ್ಞಾನಗಳು ಮತ್ತು ಸೌಲಭ್ಯವನ್ನು ಪಡೆದುಕೊಂಡಿರುವ ಡುಕಾಟಿ ಸೂಪರ್ ಸ್ಪೋರ್ಟ್ ಎಸ್ ಬೈಕ್, ಮೂರು ಹಂತದ ಎಬಿಎಸ್ ಮತ್ತು ಮಲ್ಟಿಪಲ್ ಬೈಕ್ ರೈಡ್ ಆಯ್ಕೆ ಹೊಂದಿದೆ.

ಡುಕಾಟಿ ಸೂಪರ್ ಬೈಕ್ ಖರೀದಿಸಿದ ಕೊರಿಯೋಗ್ರಾಫರ್ ರಿಮೋ ಡಿಸೋಜ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬಾಲಿವುಡ್‌ನ ಹಲವು ನಟರು ಈಗಾಗಲೇ ತಮ್ಮ ಸೂಪರ್ ಬೈಕ್ ಕಲೆಕ್ಷನ್‌ನಲ್ಲಿ ಡುಕಾಟಿ ಸೂಪರ್ ಸ್ಪೋರ್ಟ್ ಎಸ್ ಹೊಂದಿದ್ದು, ಇದೀಗ ಜನಪ್ರಿಯ ಕೊರಿಯೋಗ್ರಾಫರ್ ರಿಮೋ ಡಿಸೋಜ್ ಕೂಡಾ 14 ಲಕ್ಷ ಬೆಲೆಯ ಡುಕಾಟಿ ಬೈಕ್ ಖರೀದಿಸಿದ್ದಾರೆ.

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Thursday, December 21, 2017, 18:09 [IST]
English summary
Choreographer Remo D'souza’s New Ride Is A Brand New Ducati SuperSport S
Read more on ducati ಡುಕಾಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+