ನಿಮ್ಮ ಕಾರಲ್ಲಿ ಮನರಂಜನೆಗೆ ಎಷ್ಟನೇ ಸ್ಥಾನ?

Written By:

ದೈನಂದಿನ ಪಯಣವನ್ನು ಹೊರತುಪಡಿಸಿ ವಾರಂತ್ಯದ ಪಯಣದಲ್ಲೂ ಕಾರುಗಳ ಪಾತ್ರ ಬಹು ಮುಖ್ಯವಾಗಿರುತ್ತದೆ. ಬಹುತೇಕರು ಫ್ಯಾಮಿಲಿ ಜೊತೆಗಿನ ಮನರಂಜನೆಗಾಗಿ ವಿಕೇಂಡ್ ಪ್ರವಾಸ ಕೈಗೊಳ್ಳಲು ಹೆಚ್ಚು ಇಷ್ಟಪಡುತ್ತಾರೆ.

ಹಾಗಿರುವಾಗ ಮನರಂಜನೆಗೆ ಬೇಕಾದ ಎಲ್ಲ ಉಪಕರಣಗಳು ನಿಮ್ಮ ಕಾರಲ್ಲಿ ಇರಬೇಕಾಗುತ್ತದೆ. ಇವುಗಳಲ್ಲಿ ಕಾರು ಆಡಿಯೋ ಸಿಸ್ಟಂ ಕೂಡಾ ಒಂದಾಗಿದೆ.

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ವಾಹನ ಮಾರುಕಟ್ಟೆಯಲ್ಲಿ ಅಧಿಕೃತ ತಯಾರಕ ಸಂಸ್ಥೆಗಳು ಮಾತ್ರವಲ್ಲದೆ ಕೆಲವು ಆಫ್ಟರ್ ಮಾರ್ಕೆಟ್ ಸಂಸ್ಥೆಗಳು ಸಹ ಆಡಿಯೋ ಸಿಸ್ಟಂ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಕಾರಲ್ಲಿ ಆಡಿಯೋ ಸಿಸ್ಟಂ ಆಳವಡಿಸುವುದರ ಪ್ರಮುಖ ಉದ್ದೇಶ ಕೂಡಾ ಇದಾಗಿದ್ದು, ಪ್ರಯಾಣಿಕರ ಮನರಂಜನೆಯನ್ನು ಇಮ್ಮಡಿಗೊಳಿಸುತ್ತದೆ.

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಈಗ ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಹೆಚ್ಚು ಪ್ರಸಿದ್ಧಿಯನ್ನು ಪಡೆದ ಆಡಿಯೋ ಸಿಸ್ಟಂ ತಯಾರಕ ಬ್ರಾಂಡ್ ಗಳ ಬಗ್ಗೆ ಮಾಹಿತಿ ಒದಗಿಸುವ ಪ್ರಯತ್ನ ಮಾಡಲಿದ್ದೇವೆ. ಇದಕ್ಕಾಗಿ ಮುಂದುವರಿಯಿರಿ..

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಆಲ್ಪೈನ್, ಬೋಸ್ಟನ್, ಡೈನಾಡಿಯೋ, ಫೆಂಡರ್, ಕೆನ್ ವುಡ್, ಲೆಕ್ಸಿಕನ್, ಬೋಸ್, ಜೆವಿಸಿ, ಕ್ಲಾರಿಯನ್, ಹರ್ಮಾನ್, ಜೆಬಿಎಲ್, ಪೈಯನಿರ್, ಪ್ಯಾನಸೋನಿಕ್, ಸೋನಿ ಕೆಲವು ಹೆಸರಾಂತ ಆಡಿಯೋ ಸಿಸ್ಟಂ ಬ್ರಾಂಡ್ ಗಳಾಗಿವೆ.

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಕಾರುಗಳ ಜನಪ್ರಿಯತೆ ಹೆಚ್ಚಾದಂತೆ ಭಾರತದಲ್ಲೂ ಆಫ್ಟರ್ ಮಾರ್ಕೆಟ್ ಆಡಿಯೋ ಸಿಸ್ಟಂಗಳ ಬಳಕೆಯಲ್ಲಿ ವರ್ಧನೆ ಕಂಡುಬಂದಿದೆ. ಇದು ಆಡಂಬರ ಕಾರುಗಳಲ್ಲಿ ಮನರಂಜನೆಗೆ ಜನರು ನೀಡುತ್ತಿರುವ ಆದ್ಯತೆಯನ್ನು ತೋರಿಸುತ್ತದೆ.

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಆಧುನಿಕ ಮಾರುಕಟ್ಟೆಯಲ್ಲಿ ವಾಹನ ತಯಾರಿಕ ಸಂಸ್ಥೆಗಳು ಒಂದಕ್ಕೊಂದು ಪೈಪೋಟಿಯಂತೆ ಆಡಿಯೋ ಸಿಸ್ಟಂಗಳನ್ನು ಪರಿಚಯಿಸುತ್ತಿದೆ.

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಈಗ ಮಾರುಕಟ್ಟೆಯಲ್ಲಿ ವಿಶಿಷ್ಟತೆಗೆ ಕಾರಣವಾಗಿರುವ ಕೆಲವು ಆಡಿಯೋ ಸಿಸ್ಟಂಗಳ ಚಿತ್ರಗಳನ್ನು ಆನಂದಿಸಿರಿ.

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಇದು ಸ್ಪೇರ್ ವೀಲ್ ಅಂದುಕೊಂಡರೆ ತಪ್ಪಾದಿತು!

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಕಾರಿನ ಇಂಟಿರಿಯರ್ ಎಲ್ಲಿ ?

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಕಾರು ಆಡಿಯೋ ಸಿಸ್ಟಂಗೆ ಬೆಳಕಿನ ಸ್ಪರ್ಶ

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ವಿಶೇಷವಾಗಿ ಮಾರ್ಪಾಡುಗೊಳಿಸಿದ ಆಡಿಯೋ ಸಿಸ್ಟಂ ಕಾರು

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಇಲ್ಲಿ ಕಾರಿನ ಬಾಗಿಲನ್ನು ಸುಮ್ನೇ ಬಿಟ್ಟಿಲ್ಲ

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಈ ಸೂಪರ್ ಬೈಕ್ ನಲ್ಲಿ ನಿಮಗೆ ಹೆಡ್ ಲೈಟ್ ಗೋಚರಿಸುತ್ತಿದೆಯೇ?

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಮನರಂಜನೆಯ ಮತ್ತಿನಲ್ಲಿ ಮಾಡೆಲ್ ರಂಪಾಟ

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಪಿಕಪ್ ಟ್ರಕ್ ಗೂ ತಟ್ಟಿದ ಆಡಿಯೋ ಸಿಸ್ಟಂ ಕ್ರೇಜ್

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಸೂಪರ್ ಡ್ಯೂಪರ್ ಆಡಿಯೋ ಸಿಸ್ಟಂ

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಮಗದೊಂದು ಜಲಕ್

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಮಿನಿ ವ್ಯಾನ್ ಸಂಪೂರ್ಣ ಆಡಿಯೋಮಯ

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಮಗದೊಂದು ಜಲಕ್

ಮನರಂಜನೆಗಾಗಿ ಕಾರು ಆಡಿಯೋ ಸಿಸ್ಟಂ

ಈಗ ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ.

Read more on ಕಾರು car
English summary
We are compiled some crazy car audio system images. Have a look.
Story first published: Monday, April 6, 2015, 14:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark