ರೇಂಜ್ ರೋವರ್ ಟಯರ್ ಸ್ಪೋಟ- ಅಪಾಯದಿಂದ ಪಾರಾದ ಸುರೇಶ್ ರೈನಾ..!!

ಕ್ರಿಕೆಟಿಗ ಸುರೇಶ್‌ ರೈನಾ ಚಾಲನೆ ಮಾಡುತ್ತಿದ್ದ ರೇಂಜ್ ರೋವರ್ ಎಸ್‌ಯುವಿ ಕಾರಿನ ಟಯರ್ ಸ್ಫೋಟಗೊಂಡ ಪರಿಣಾಮ ಸಣ್ಣ ಪ್ರಮಾಣದ ಅಪಘಾತ ಸಂಭವಿಸಿರುವ ಘಟನೆಯಲ್ಲಿ ಉತ್ತರಪ್ರದೇಶದ ಇಟಾವಾದಲ್ಲಿ ನಡೆದಿದೆ.

By Praveen

ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾಗವಹಿಸಲು ದೆಹಲಿಯಿಂದ ಕಾನ್ಪುರಕ್ಕೆ ತಮ್ಮ ರೇಂಜ್ ರೋವರ್ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದಾಗಲೇ ಈ ಘಟನೆ ನಡೆದಿದ್ದು, ಸುರೇಶ್ ರೈನಾ ಅವರೇ ಕಾರು ಚಾಲನೆ ಮಾಡುತ್ತಿದ್ದರು.

ರೇಂಜ್ ರೋವರ್ ಟಯರ್ ಸ್ಪೋಟ- ಅಪಾಯದಿಂದ ಪಾರಾದ ಸುರೇಶ್ ರೈನಾ..!!

ಕಾರು ನಿಧಾನಗತಿಯಲ್ಲಿದ್ದ ಪರಿಣಾಮ ಯಾವುದೇ ಪ್ರಾಣಾಪಾಯವಿಲ್ಲದೆ ಸುರೇಶ್ ರೈನಾ ಪಾರಾಗಿದ್ದು, ಆಕಸ್ಮಿಕವಾಗಿ ಕಾರಿನ ಟಯರ್ ಸ್ಪೋಟಗೊಂಡ ಹಿನ್ನೆಲೆ ಸುರೇಶ್ ರೈನಾ ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.

Recommended Video

2017 Mercedes New GLA India Launch Kannada - DriveSpark ಕನ್ನಡ
ರೇಂಜ್ ರೋವರ್ ಟಯರ್ ಸ್ಪೋಟ- ಅಪಾಯದಿಂದ ಪಾರಾದ ಸುರೇಶ್ ರೈನಾ..!!

ನಿನ್ನೆ ತಡರಾತ್ರಿ 2 ಗಂಟೆಗೆ ಈ ಘಟನೆ ನಡೆದಿದ್ದು, ಅಪಘಾತದ ಬಳಿಕ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಸುರೇಶ್‌ ರೈನಾ ಅವರನ್ನು ಬೇರೊಂದು ಕಾರಿನಲ್ಲಿ ಕಾನ್ಪುರಕ್ಕೆ ತೆರಳಲು ವ್ಯವಸ್ಥೆ ಮಾಡಿದ್ದಾರೆ.

ರೇಂಜ್ ರೋವರ್ ಟಯರ್ ಸ್ಪೋಟ- ಅಪಾಯದಿಂದ ಪಾರಾದ ಸುರೇಶ್ ರೈನಾ..!!

ಅದೃಷ್ಛವಶಾತ್ ಕಾರಿನ ಟಯರ್ ಸ್ಪೋಟದ ವೇಳೆ ರೈನಾ ನಿಧಾನ ಗತಿಯಲ್ಲಿ ಕಾರು ಚಲಾಯಿಸುತ್ತಿದ್ದುದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ. ಇಲ್ಲದಿದ್ದರೇ ಗಂಭೀರ ಪ್ರಮಾಣದ ಹಾನಿಯನ್ನು ಎದುರಿಸಬೇಕಿತ್ತು.

ರೇಂಜ್ ರೋವರ್ ಟಯರ್ ಸ್ಪೋಟ- ಅಪಾಯದಿಂದ ಪಾರಾದ ಸುರೇಶ್ ರೈನಾ..!!

ಸದ್ಯ ದುಲೀಪ್‌ ಟ್ರೋಫಿ ಪಂದ್ಯದಲ್ಲಿ ಪಾಲ್ಗೊಳ್ಳಲು ಕಾನ್ಪುರಕ್ಕೆ ಸುರೇಶ್ ರೈನ್ ಆಗಮಿಸಿದ್ದು, ಘಟನೆ ಹಿನ್ನೆಲೆ ಟೀಂ ಇಂಡಿಯಾ ಸದಸ್ಯರು ರೈನಾ ಭೇಟಿಯಾಗಿ ಘಟನೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ರೇಂಜ್ ರೋವರ್ ಟಯರ್ ಸ್ಪೋಟ- ಅಪಾಯದಿಂದ ಪಾರಾದ ಸುರೇಶ್ ರೈನಾ..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕೆಲವು ಬಾರಿ ಟಯರ್ ಸ್ಪೋಟಗಳು ದೊಡ್ಡ ಅನಾಹುತಗಳಿಗೆ ಎಡೆಮಾಡಿಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ವಾಹನ ಮಾಲೀಕರು ಆಗಾಗ ತಾಂತ್ರಿಕ ದೋಷಗಳ ಬಗ್ಗೆ ಗಮನಹರಿಸಬೇಕಲ್ಲದೇ ಉತ್ತಮ ಕಾರ್ಯಕ್ಷಮತೆಯ ಟಯರ್ ಬಳಕೆ ಮಾಡುವುದು ಒಳಿತು.

More from DriveSpark

Article Published On: Wednesday, September 13, 2017, 14:58 [IST]
English summary
Read in Kannada about Cricketer Suresh Raina Escapes Major Car Accident in Uttar pradesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+