ಖ್ಯಾತ ಕ್ರೀಡಾಪಟುವಿನ ಕಾರು ಹರಾಜಿಗೆ; ಆತ ಯಾರು ಗೊತ್ತೇ?

By Nagaraja

ಖ್ಯಾತ ಕ್ರೀಡಾಪಟುವಿನ ಕಾರೊಂದನ್ನು ಹರಾಜಿಡಲಾಗುತ್ತಿದೆ. ಆತ ಯಾರು ಗೊತ್ತೇ? ಬೇರೆ ಯಾರೂ ಅಲ್ಲ. ಇಂಗ್ಲೆಂಡ್‌ನ ಮಾಜಿ ಖ್ಯಾತ ಫುಟ್ಬಾಲಿಗ ಡೇವಿಡ್ ಬೆಕಮ್.

Also Read: ಮಾರ್ಷಲ್ ಆರ್ಟ್ ಸ್ಟಾರ್ ಜಾಕಿ ಚಾನ್ ಖಾಸಗಿ ಜೆಟ್

ಡೇವಿಡ್ ಬೆಕಮ್ ಉಪಯೋಗಿಸುತ್ತಿದ್ದ ರೇಂಜ್ ರೋವರ್ ಸ್ಪೋರ್ಟ್ ಕಾರನ್ನು ಮುಂದಿನ ತಿಂಗಳಾರಂಭದಲ್ಲಿ ಹರಾಜಿಗಿಡಲಾಗುತ್ತದೆ. ಇದು ಭಾರಿ ಮೊತ್ತವನ್ನು ಕಲೆ ಹಾಕುವ ನಿರೀಕ್ಷೆಯಿದೆ.

ಡೇವಿಡ್ ಬೆಕಮ್ ರೇಂಜ್ ರೋವರ್ ಸ್ಪೋರ್ಟ್ ಕಾರು ಹರಾಜಿಗೆ

ಬ್ರಿಟನ್‌ನ ವಾರ್ವಿಕ್‌ಶೈರ್ ಎಕ್ಸಿಬಿಷನ್ ಸೆಂಟರ್ ನಲ್ಲಿ ಡಿಸೆಂಬರ್ 05ರಂದು ಆಯೋಜಿಸಲಾಗಿರುವ ಕ್ಲಾಸಿಕ್ ಕಾರು ಹರಾಜಿನಲ್ಲಿ ಬೆಕಮ್ ಅವರ ಕಾರನ್ನು ಹರಾಜಿಗಿಡಲಾಗುತ್ತಿದೆ.

ಡೇವಿಡ್ ಬೆಕಮ್ ರೇಂಜ್ ರೋವರ್ ಸ್ಪೋರ್ಟ್ ಕಾರು ಹರಾಜಿಗೆ

2007ರ ಲ್ಯಾಂಡ್ ರೋವರ್ ಕ್ರೀಡಾ ಬಳಕೆಯ ವಾಹನವಾಗಿರುವ ರೇಂಜ್ ರೋವರ್ ಸ್ಪೋರ್ಟ್ ಕಾರಿಗೆ ಪ್ರಖ್ಯಾತ ಖಾನ್ ಡಿಸೈನ್ ಸಂಸ್ಥೆಯು ಗಮನಾರ್ಹ ಮಾಪಾರ್ಡುಗಳನ್ನು ತಂದಿತ್ತು.

ಡೇವಿಡ್ ಬೆಕಮ್ ರೇಂಜ್ ರೋವರ್ ಸ್ಪೋರ್ಟ್ ಕಾರು ಹರಾಜಿಗೆ

4.2 ಲೀಟರ್ ಸೂಪರ್ ಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರೇಂಜ್ ರೋವರ್ ಸ್ಪೋರ್ಟ್ 550 ಎನ್‌ಎಂ ತಿರುಗುಬಲದಲ್ಲಿ 389 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಡೇವಿಡ್ ಬೆಕಮ್ ರೇಂಜ್ ರೋವರ್ ಸ್ಪೋರ್ಟ್ ಕಾರು ಹರಾಜಿಗೆ

ಇನ್ನು ಕಾರಿನೊಳಗೆ ಲೆಥರ್ ಸೀಟು, ಜೆನಿಸಿಸ್ ಸೌಂಡ್ ಸಿಸ್ಟಂ ಜೊತೆಗೆ ಡೇವಿಡ್ ಬೆಕಮ್ ವೈಯಕ್ತಿಕ ಬಯಕೆಯಂತೆಯೇ ವಿಶಿಷ್ಟ ವಿನ್ಯಾಸವನ್ನು ಮಾಡಲಾಗಿದೆ.

ಡೇವಿಡ್ ಬೆಕಮ್ ರೇಂಜ್ ರೋವರ್ ಸ್ಪೋರ್ಟ್ ಕಾರು ಹರಾಜಿಗೆ

ಇದುವರೆಗೆ 99,779 ಕೀ.ಮೀ. ದೂರವನ್ನು ತಲುಪಿರುವ ರೇಂಜ್ ರೋವರ್ ಸ್ಪೋರ್ಟ್, 'DB1001' ಎಂಬ ನಂಬರ್ ಪ್ಲೇಟ್ ಸಹ ಪಡೆದುಕೊಂಡಿದೆ. ಬಳಿಕ ಈ ಕಾರನ್ನು ತಮ್ಮ ಸೋದರಿಗೆ ಬೆಕಮ್ ಉಡುಗೊರೆಯಾಗಿ ನೀಡಿದ್ದರು.

ಡೇವಿಡ್ ಬೆಕಮ್ ರೇಂಜ್ ರೋವರ್ ಸ್ಪೋರ್ಟ್ ಕಾರು ಹರಾಜಿಗೆ

ಅಂತೆಯೇ 7.2 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 225 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಇವನ್ನೂ ಓದಿ

ವಿಶ್ವದ ಬೆಲೆ ಬಾಳುವ ಕ್ರೀಡಾಪಟುವಿನ 135 ಕೋಟಿ ದುಬಾರಿಯ ಜೆಟ್

More from DriveSpark

Article Published On: Thursday, November 19, 2015, 10:50 [IST]
English summary
David Beckham's Range Rover Sport Up For Auction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+