ಮಾನವನ ರೀತಿ ವ್ಯಾಯಾಮ ಮಾಡುವ ಡಬಲ್ ಡೆಕ್ಕರ್ ಬಸ್!

ಮಾನವರ ಹಾಗೆ ವ್ಯಾಯಾಮ ಮಾಡುವ ಯಂತ್ರಗಳ ಬಗ್ಗೆ ನೀವು ಎಲ್ಲಾದರೂ ಕೇಳಿದ್ದೀರಾ? ಬಹುಶ: ರೋಬೋಟ್‌ಗಳ ಬಗ್ಗೆ ನೀವು ತಿಳಿದುಕೊಂಡಿರಬಹುದು.

ಆದರೆ ಇಲ್ಲೊಂದು ಬಸ್ ಮನುಷ್ಯನ ರೀತಿ ವ್ಯಾಯಾಮ ಮಾಡುತ್ತೇ! ಬಾಡಿ ಬೀಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸುವ ರೀತಿಯಲ್ಲಿರುವಂತೆಯೇ ಪುಶ್ ಅಪ್ ವ್ಯಾಯಾಮಗಳನ್ನು ಬಹಳ ಸಲಿಸಾಗಿ ನಿರ್ವಹಿಸುತ್ತಿದೆ.

ಪ್ರಸ್ತುತ ಬಸ್ಸನ್ನು ಕಳೆದ ವರ್ಷ ನಡೆದ ಲಂಡನ್ ಒಲಿಂಪಿಕ್ಸ್ ವೇಳೆ ತಯಾರಿಸಲಾಗಿತ್ತು. ಚೆಕ್ ಗಣರಾಜ್ಯದ ವಿನ್ಯಾಸಕಾರ ಡೇವಿಡ್ ಕೆನ್ರಿ ಎಂಬವರ ಮನದಲ್ಲಿ ಉದಯಿಸಿರುವ ವಿನೂತನ ಪ್ರಯೋಗವೇ ಈ ಡಬಲ್ ಡೆಕ್ಕರ್ ಬಸ್. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಹೆಚ್ಚು ತಿಳಿದುಕೊಳ್ಳೋಣ ಬನ್ನಿ...(ಆಕರ್ಷಕ ವೀಡಿಯೋಗಾಗಿ ಅಂತಿಮ ಸ್ಲೈಡರ್ ಕ್ಲಿಕ್ಕಿಸಲು ಮರೆಯದಿರಿ)

ಮಾನವನ ರೀತಿ ವ್ಯಾಯಾಮ ಮಾಡುವ ಡಬಲ್ ಡೆಕ್ಕರ್ ಬಸ್!

ಈ ಡಬಲ್ ಡೆಕ್ಕರ್ ಬಸ್ ಮಾನವನ ರೀತಿಯಲ್ಲಿಯೇ ವ್ಯಾಯಾಮಗಳನ್ನು ಮಾಡುತ್ತಿರುತ್ತವೆ. ಈ ಮೂಲಕ ಯಂತ್ರಗಳಿಗೂ ಜೀವ ತುಂಬುವ ಪ್ರಯತ್ನ ಮಾಡಲಾಗಿದೆ.

ಮಾನವನ ರೀತಿ ವ್ಯಾಯಾಮ ಮಾಡುವ ಡಬಲ್ ಡೆಕ್ಕರ್ ಬಸ್!

ಲಂಡನ್ ಒಲಿಂಪಿಕ್ಸ್ ವೇಳೆ ತಯಾರಿಸಲಾಗಿರುವ ಈ ಲಂಡನ್ ಬೂಸ್ಟರ್ ಪ್ರಮುಖ ಆಕರ್ಷಣೆಯಾಗಿದ್ದವು.

ಮಾನವನ ರೀತಿ ವ್ಯಾಯಾಮ ಮಾಡುವ ಡಬಲ್ ಡೆಕ್ಕರ್ ಬಸ್!

ಲಂಡನ್ ಒಲಿಂಪಿಕ್ಸ್‌ಗೆ ಹೆಚ್ಚಿನ ಸಂಖ್ಯೆಯ ಕ್ರೀಡಾಳುಗಳು ಭಾಗವಹಿಸಿದ್ದರು. ದೈಹಿಕ ಸಾಮರ್ಥ್ಯಕ್ಕೆ ಪ್ರೋತ್ಸಾಹ ಕೊಡಲು ಈ ಬಸ್ ತಯಾರಿಸಲಾಗಿತ್ತು.

ಮಾನವನ ರೀತಿ ವ್ಯಾಯಾಮ ಮಾಡುವ ಡಬಲ್ ಡೆಕ್ಕರ್ ಬಸ್!

ಪ್ರಸ್ತುತ ಡಬಲ್ ಡೆಕ್ಕರ್ ಪುಶ್ ಅಪ್ ಬಸ್ ಪ್ರವಾಸಿಗಳ ಪ್ರಮುಖ ಆಕರ್ಷಣೆಯಾಗಿದೆ.

ಮಾನವನ ರೀತಿ ವ್ಯಾಯಾಮ ಮಾಡುವ ಡಬಲ್ ಡೆಕ್ಕರ್ ಬಸ್!

ಇದರ ಪುಶ್ಅಪ್ ತಂತ್ರಗಾರಿಕೆ ರೊಬೋಟಿಕ್ ಯಂತ್ರ ಕೈಗಳಿಂದ ನಿಯಂತ್ರಿಸಲ್ಪಟ್ಟಿದೆ. ಇದು ನೋಡುಗರ ಮನವನ್ನು ಪುಳಕಿತಗೊಳಿಸುತ್ತಿದೆ.

ವೀಡಿಯೋ ವೀಕ್ಷಿಸಿ

More from DriveSpark

Article Published On: Thursday, June 6, 2013, 10:02 [IST]
English summary
This Giant red bus created by Czech artist David Cerny does push-ups with the help of an engine powering a pair of robotic arms.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+