ರಿವರ್ಸ್ ಗೇರ್‍‍ನಲ್ಲಿ ಹಿಂದಕ್ಕೆ ಚಲಿಸಿದ ಎಸ್‍‍ಯುವಿ ಕಾರಣವೇನು ಗೊತ್ತಾ?

ಕಳೆದ ಶುಕ್ರವಾರ ಅಮೇರಿಕಾದ ಲೂಸಿಯಾನಾದಲ್ಲಿರುವ ಸ್ಲೈಡೆಲ್‍‍ನ ಪೊಲೀಸರು, ಘಟನೆಯೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದರು. ಪೊಲೀಸ್ ಇಲಾಖೆಯು ಈ ಘಟನೆಯ ಸಂಬಂಧ ಏನನ್ನೂ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದ್ದರು.

ರಿವರ್ಸ್ ಗೇರ್‍‍ನಲ್ಲಿ ಹಿಂದಕ್ಕೆ ಚಲಿಸಿದ ಎಸ್‍‍ಯುವಿ ಕಾರಣವೇನು ಗೊತ್ತಾ?

ಟ್ವೀಟ್‍‍ನ ಪ್ರಕಾರ, ಚಿಕ್ಕ ಚಿಹುಹಾ ನಾಯಿಯನ್ನು ಎಸ್‍‍ಯುವಿಯೊಳಗೆ ಬಿಟ್ಟು ಆ ಕಾರಿನ ಮಾಲೀಕ ಗ್ಯಾಸ್ ಸ್ಟೇಷನ್‍‍ಗೆ ತೆರಳಿದ್ದಾನೆ. ಗ್ಯಾಸ್ ಸ್ಟೇಷನ್‍‍ನವರು ಆ ಎಸ್‍‍ಯುವಿಗೆ ಗ್ಯಾಸ್ ಹಾಕುವಷ್ಟರಲ್ಲಿ ಎಸ್‍‍ಯುವಿಯು ಹಿಂದಕ್ಕೆ ಚಲಿಸಲು ಪ್ರಾರಂಭಿಸಿ, ನೇರವಾಗಿ ನಾಲ್ಕು ಪಥದ ರಸ್ತೆಯನ್ನು ತಲುಪಿದೆ.

ರಿವರ್ಸ್ ಗೇರ್‍‍ನಲ್ಲಿ ಹಿಂದಕ್ಕೆ ಚಲಿಸಿದ ಎಸ್‍‍ಯುವಿ ಕಾರಣವೇನು ಗೊತ್ತಾ?

ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆರೆಯಾಗಿರುವ ದೃಶ್ಯಗಳಲ್ಲಿ ಎಸ್‍‍ಯುವಿಯ ಮಾಲೀಕನು ತನ್ನ ವಾಹನದ ಹಿಂದೆ ಹತಾಶನಾಗಿ ಓಡುತ್ತಿದ್ದಾನೆ. ತನ್ನ ವಾಹನಕ್ಕೆ ಯಾವುದೇ ಅಪಘಾತವಾಗದಂತೆ ಹಾಗೂ ತನ್ನ ವಾಹನವು ಟ್ರಾಫಿಕ್ ಕ್ರಾಸ್ ಮಾಡದಂತೆ ಮಾಡಲು ಹೆಣಗಾಡುತ್ತಿದ್ದಾನೆ.

ರಿವರ್ಸ್ ಗೇರ್‍‍ನಲ್ಲಿ ಹಿಂದಕ್ಕೆ ಚಲಿಸಿದ ಎಸ್‍‍ಯುವಿ ಕಾರಣವೇನು ಗೊತ್ತಾ?

ಈ ಕಾರಿನಲ್ಲಿದ್ದ ಐದು ಪೌಂಡ್ ತೂಕದ ಚಿಕ್ಕ ನಾಯಿ ಈ ಎಸ್‍‍ಯುವಿಯನ್ನು ಹೇಗೆ ರಿವರ್ಸ್ ಗೇರಿನಲ್ಲಿ ಹಾಕಿತು ಎಂಬುದು ತಿಳಿದು ಬಂದಿಲ್ಲ. ಆದರೆ ವ್ಯಕ್ತಿಯೊಬ್ಬ ಈ ಎಸ್‍‍ಯುವಿಯನ್ನು ತಡೆದಿದ್ದಾನೆ. ಈ ಎಸ್‍‍ಯುವಿಯು ರಸ್ತೆಯ ಮತ್ತೊಂದು ಬದಿಯಲ್ಲಿದ್ದ ಗ್ಯಾಸ್ ಸ್ಟೇಷನ್‍‍ನಲ್ಲಿ ನಿಂತಿದೆ.

ರಿವರ್ಸ್ ಗೇರ್‍‍ನಲ್ಲಿ ಹಿಂದಕ್ಕೆ ಚಲಿಸಿದ ಎಸ್‍‍ಯುವಿ ಕಾರಣವೇನು ಗೊತ್ತಾ?

ಪೊಲೀಸರ ಪ್ರಕಾರ, ಈ ಎಸ್‍‍ಯುವಿಯಲ್ಲಿದ್ದ ಮೆಕಾನಿಕಲ್ ಅಂಶದ ತೊಂದರೆಯಿಂದಾಗಿ ಟ್ರಾನ್ಸ್ ಮಿಷನ್, ಗೇರುಗಳನ್ನು ಬ್ರೇಕ್ ಅನ್ನು ಹಾಕದೇ ಬದಲಿಸಿರುವ ಸಾಧ್ಯತೆಗಳಿವೆ. ಯಾರಿಗೂ ಗಂಭೀರವಾದ ಗಾಯಗಳಾಗದಿರುವುದು ಹಾಗೂ ಯಾವುದೇ ವಾಹನಗಳಿಗೂ ಅಪಘಾತವಾಗದಿರುವುದು ನಿಜಕ್ಕೂ ಪವಾಡವೆಂದು ಪೊಲೀಸರು ಫೇಸ್‍‍ಬುಕ್‍‍ನಲ್ಲಿ ಬರೆದುಕೊಂಡಿದ್ದಾರೆ.

ರಿವರ್ಸ್ ಗೇರ್‍‍ನಲ್ಲಿ ಹಿಂದಕ್ಕೆ ಚಲಿಸಿದ ಎಸ್‍‍ಯುವಿ ಕಾರಣವೇನು ಗೊತ್ತಾ?

ತಮ್ಮ ಕಾರುಗಳಲ್ಲಿ ಪ್ರಾಣಿಗಳನ್ನು ಬಿಟ್ಟು ಲಾಕ್ ಮಾಡಿಕೊಂಡು ಹೋಗುವ ಪ್ರತಿಯೊಬ್ಬರಿಗೂ ಇದೊಂದು ಪಾಠವಾಗಲಿ ಎಂದು ಪೊಲೀಸರು ಹೇಳಿದ್ದಾರೆ. ಇದೇ ರೀತಿಯ ಮತ್ತೊಂದು ಘಟನೆ ಅಮೇರಿಕಾದಲ್ಲಿಯೇ ನಡೆದಿದೆ.

ರಿವರ್ಸ್ ಗೇರ್‍‍ನಲ್ಲಿ ಹಿಂದಕ್ಕೆ ಚಲಿಸಿದ ಎಸ್‍‍ಯುವಿ ಕಾರಣವೇನು ಗೊತ್ತಾ?

ಕಪ್ಪು ಬಣ್ಣದ ಲ್ಯಾಬ್ರಡರ್‍‍ವೊಂದು ಅಮೇರಿಕಾದ ಫ್ಲೋರಿಡಾದಲ್ಲಿ ತನ್ನ ಮಾಲೀಕನ ಕಾರ್ ಅನ್ನು ರಿವರ್ಸ್ ಗೇರ್‍‍ನಲ್ಲಿ ಚಲಾಯಿಸಿದ ಘಟನೆ ವರದಿಯಾಗಿದೆ. ಮ್ಯಾಕ್ಸ್ ಎಂಬ ಹೆಸರಿನ ಈ ನಾಯಿ ಆಕಸ್ಮಿಕವಾಗಿ ಪಾರ್ಕಿಂಗ್‍‍ನಲ್ಲಿ ನಿಲ್ಲಿಸಿದ್ದ ತನ್ನ ಮಾಲೀಕನ ಕಾರ್ ಅನ್ನು ರಿವರ್ಸ್ ಗೇರಿನಲ್ಲಿ ಚಲಾಯಿಸಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ರಿವರ್ಸ್ ಗೇರ್‍‍ನಲ್ಲಿ ಹಿಂದಕ್ಕೆ ಚಲಿಸಿದ ಎಸ್‍‍ಯುವಿ ಕಾರಣವೇನು ಗೊತ್ತಾ?

ಮಾಲೀಕನು ಕಾರ್ ಅನ್ನು ಲಾಕ್ ಮಾಡುವಾಗ ಹಿಂಬದಿಯಲ್ಲಿದ್ದ ಈ ನಾಯಿ, ಮುಂದಿನ ಒಂದು ಗಂಟೆಗಳ ಕಾಲ ಚಾಲಕನ ಸೀಟಿನಲ್ಲಿ ಬಂದು ಕುಳಿತಿದೆ. ಪೋರ್ಟ್ ಸೇಂಟ್ ಲೂಸಿ ಪೊಲೀಸರ ಪ್ರಕಾರ, ಈ ಕಾರು ಅಲ್ಲಿದ್ದ ಜನನಿಬಿಡ ಪ್ರದೇಶಗಳಲ್ಲಿ ಚಲಿಸಿದೆ. ಘಟನೆಯಲ್ಲಿ ಯಾವುದೇ ಅವಘಡಗಳು ಸಂಭವಿಸಿಲ್ಲ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಕಾರಿನ ಮಾಲೀಕನು ತನ್ನ ಕಾರ್ ಅನ್ನು ಪಾರ್ಕ್ ಮಾಡಿ ನಾಯಿಯನ್ನು ಕಾರಿನೊಳಗೆ ಬಿಟ್ಟು ಕಾರ್ ಅನ್ನು ಲಾಕ್ ಮಾಡಿ ಶಾಪಿಂಗ್ ಮಾಡಲು ತೆರಳಿದ್ದಾನೆ. ಈ ವೇಳೆ ಮ್ಯಾಕ್ಸ್ ಆಕಸ್ಮಿಕವಾಗಿ ಗೇರ್ ಬಾಕ್ಸ್ ಅನ್ನು ಒತ್ತಿದಾಗ ರಿವರ್ಸ್ ಗೇರ್‍‍ಗೆ ಬಿದ್ದು ಕಾರು ಮುಂದೆ ಚಲಿಸಿದೆ.

ರಿವರ್ಸ್ ಗೇರ್‍‍ನಲ್ಲಿ ಹಿಂದಕ್ಕೆ ಚಲಿಸಿದ ಎಸ್‍‍ಯುವಿ ಕಾರಣವೇನು ಗೊತ್ತಾ?

ಮ್ಯಾಕ್ಸ್ ರಿವರ್ಸ್ ಗೇರ್‍‍ನಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ಕಾರಿನ ಮೇಲ್‍‍ಬಾಕ್ಸ್ ಹಾನಿಯಾಗಿದೆ. ಈ ಎರಡೂ ಘಟನೆಗಳು ಕಾರಿನ ಮಾಲೀಕರಿಗೆ ಎಚ್ಚರಿಕೆಯ ಗಂಟೆಯಾಗಿವೆ. ಕಾರಿನೊಳಗೆ ಯಾವುದೇ ಪ್ರಾಣಿಗಳನ್ನು ಬಿಡಬಾರದೆಂದು ಕಾರಿನ ಮಾಲೀಕರಿಗೆ ಎಚ್ಚರಿಕೆ ನೀಡಿವೆ.

Most Read Articles

Kannada
English summary
Dog drives car and crashes after accidentally putting it into reverse gear - Read in Kannada
Story first published: Wednesday, November 27, 2019, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X