ಡ್ರೈವ್ ಸ್ಪಾರ್ಕ್ ಹುಟ್ಟುಹಬ್ಬದ ಸಂಭ್ರಮ; ನೀವೂ ವಿಷ್ ಮಾಡಿ

Written By:

ವಾಹನ ಜಗತ್ತಿನ ಆಗು ಹೋಗುಗಳನ್ನು ಸದಾ ಓದುಗರ ಬಳಿ ತಲುಪಿಸುತ್ತಿರುವ ನಿಮ್ಮ ನೆಚ್ಚಿನ ಡ್ರೈವ್ ಸ್ಪಾರ್ಕ್ ಐದನೇ ವಸಂತಕ್ಕೆ ಕಾಲಿರಿಸಿದೆ. ದೇಶದ ನಂ.1 ಪ್ರಾದೇಶಿಕ ಸುದ್ದಿ ಜಾಲತಾಣ ಒನ್ ಇಂಡಿಯಾದ ಆಟೋಮೊಬೈಲ್ ವಿಭಾಗವಾಗಿರುವ ಡ್ರೈವ್ ಸ್ಪಾರ್ಕ್ 2011, ನವೆಂಬರ್ 11ರಂದು ತೆರೆದುಕೊಂಡಿತ್ತು.

ಕನ್ನಡದ ಪ್ರಪ್ರಥಮ ವಾಹನ ಜಾಲತಾಣವೆಂಬ ಹೆಮ್ಮೆಗೆ ಪಾತ್ರವಾಗಿರುವ ಡ್ರೈವ್ ಸ್ಪಾರ್ಕ್ ಇಂಗ್ಲಿಂಷ್ ಸೇರಿದಂತೆ ಐದು ಪ್ರಾದೇಶಿಕ (ಹಿಂದಿ, ಕನ್ನಡ, ಮಲಯಾಳಂ, ತಮಿಳು, ತೆಲುಗು) ಭಾಷೆಗಳಲ್ಲಿ ಲಭ್ಯವಿರುತ್ತದೆ. ನಿಮ್ಮೆಲ್ಲ ಸಹಕಾರಕ್ಕೆ ನಾವಿಲ್ಲಿ ಅನಂತ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತಿದ್ದೇವೆ.

ಕನ್ನಡ ಡ್ರೈವ್ ಸ್ಪಾರ್ಕ್

ಕನ್ನಡ ಡ್ರೈವ್ ಸ್ಪಾರ್ಕ್

ಕನ್ನಡದ ಪ್ರಪ್ರಥಮ ವಾಹನ ಜಾಲತಾಣ "ಕನ್ನಡ ಡ್ರೈವ್‌ಸ್ಪಾರ್ಕ್"ನಲ್ಲಿ ಕಾರು, ಬೈಕ್ ಸುದ್ದಿ, ವಿಮರ್ಶೆ, ಸಲಹೆ ಹಾಗೂ ವಾಹನೋದ್ಯಮ ಜಗತ್ತಿಗೆ ಸಂಬಂಧಪಟ್ಟ ಇತರ ಆಸಕ್ತಿದಾಯಕ ಮಾಹಿತಿಗಳನ್ನು ಕನ್ನಡದಲ್ಲಿಯೇ ಒದಗಿಸಲಿದ್ದೇವೆ. ಇದಕ್ಕಾಗಿ ಸದಾ ಕನ್ನಡ ಡ್ರೈವ್ ಸ್ಪಾರ್ಕ್ ಗೆ ಭೇಟಿ ಕೊಡುತ್ತಿರಿ

ಹೊಸ ಕಾರು ಖರೀದಿಸಬೇಕೇ ?

ಹೊಸ ಕಾರು ಖರೀದಿಸಬೇಕೇ ?

ಹೊಸ ಕಾರು ಖರೀದಿಸಬೇಕೇ ? ನಾವು ನಿಮಗೆ ನೆರವಾಗಲಿದ್ದೇವೆ. ಇದಕ್ಕಾಗಿ ಇಲ್ಲಿಗೆ ಭೇಟಿ ಕೊಡಿರಿ

ಫೇಸ್ ಬುಕ್ ಪುಟ ತಲುಪುವುದು ಹೇಗೆ ?

ಫೇಸ್ ಬುಕ್ ಪುಟ ತಲುಪುವುದು ಹೇಗೆ ?

ವಾಹನಗಳಿಗೆ ಸಂಬಂಧಪಟ್ಟ ಎಲ್ಲ ತಾಜಾ ಮಾಹಿತಿಗಳನ್ನು ನಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗುತ್ತಿದೆ. ನಮ್ಮ ಪುಟಕ್ಕೊಂದು ಲೈಕ್ ಒತ್ತಲು ಇಲ್ಲಿ ಕ್ಲಿಕ್ಕಿಸಿರಿ.

ಡ್ರೈವ್ ಸ್ಪಾರ್ಕ್ ಟ್ವಿಟರ್ ಅನುಯಾಯಿ ಆಗಲು

ಡ್ರೈವ್ ಸ್ಪಾರ್ಕ್ ಟ್ವಿಟರ್ ಅನುಯಾಯಿ ಆಗಲು

ನೀವು ಟ್ವಿಟರ್ ಬಳಕೆದಾರ ಆಗಿದ್ದಲ್ಲಿ ನಮ್ಮ ಟ್ವಿಟರ್ ಪೇಜ್ ಅನುಯಾಯಿಯಾಗಲು ಮರೆಯದಿರಿ.

ಡ್ರೈವ್ ಸ್ಪಾರ್ಕ್ ಜಿ ಪ್ಲಸ್ ಪೇಜ್

ಡ್ರೈವ್ ಸ್ಪಾರ್ಕ್ ಜಿ ಪ್ಲಸ್ ಪೇಜ್

ಕನ್ನಡ ಡ್ರೈವ್ ಸ್ಪಾರ್ಕ್ ಗೂಗಲ್ ಪ್ಲಸ್ ಪುಟ ಲೈಕ್ ಮಾಡಲು ಇಲ್ಲಿ ಒತ್ತಿರಿ.

ಆನ್ ರೋಡ್ ಬೆಲೆ

ಆನ್ ರೋಡ್ ಬೆಲೆ

ಸಾಮಾನ್ಯವಾಗಿ ಕಾರು ಖರೀದಿಸುವಾಗ ಎಕ್ಸ್ ಶೋ ರೂಂ ಹಾಗೂ ಆನ್ ರೋಡ್ ಬೆಲೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಈ ಸಂಬಂಧ ನಿಖರ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಆನ್ ರೋಡ್ ಪುಟಕ್ಕೆ ಭೇಟಿ ಕೊಡಿರಿ. ಆನ್ ರೋಡ್ ಬೆಲೆಯ ಆಯ್ಕೆಯನ್ನು ಹೋಮ್ ಪೇಜ್ ನಲ್ಲೇ ಕೊಡಲಾಗಿದೆ.

ಡೀಲರ್ ಗಳನ್ನು ಶೋಧಿಸಲು

ಡೀಲರ್ ಗಳನ್ನು ಶೋಧಿಸಲು

ನಿಮ್ಮ ಊರಿನಲ್ಲೂ ರೆನೊ ಡೀಲರ್ ಶಿಪ್ ಇದೆಯೇ ? ತಿಳಿದು ಕೊಳ್ಳುವುದು ಹೇಗೆ ? ಚಿಂತೆ ಯಾಕೆ ದೇಶದೆಲ್ಲ ಜನಪ್ರಿಯ ಮಾದರಿಗಳ ವಿತರಕ ಜಾಲ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿರಿ

English summary
It was 11.11.11 and on this unique day DriveSpark was born as a small part of OneIndia family. In the next four years we have managed to grow into a brand of our own. Thanks to the love and support from you, our readers. Without you we could have realised our dreams and passion. We believe this to be just the start of a wonderful journey. Happy motoring!
Story first published: Wednesday, November 11, 2015, 14:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark