ದುಬೈ ಪೊಲೀಸ್ ತಾಕತ್ತಿಗೆ ಕಾರಣವಾದ ಪವರ್‌ಫುಲ್ ಗಾಡಿಗಳಿವು!

By Nagaraja

ವಿಶ್ವದ ಅತಿ ಶ್ರೀಮಂತ ಹಾಗೂ ಶ್ರೇಷ್ಠ ಭದ್ರತಾ ವ್ಯವಸ್ಥೆಯನ್ನು ದುಬೈ ಪೊಲೀಸ್ ಹೊಂದಿದೆ. ಇದೇ ಕಾರಣಕ್ಕಾಗಿ ತಮ್ಮ ಭದ್ರತಾ ವ್ಯವಸ್ಥೆ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಲು ಅದ್ಧೂರಿ ಸೂಪರ್ ಕಾರುಗಳನ್ನು ಬಳಕೆ ಮಾಡುತ್ತಿವೆ.

ಕೆಲವು ದಿನಗಳ ಹಿಂದೆಯಷ್ಟೇ ಮಾಧ್ಯಮಗಳಲ್ಲಿ ದುಬೈ ಪೊಲೀಸ್ ಬಗ್ಗೆ ತುಂಬಾನೇ ಸುದ್ದಿಯಾಗಿದ್ದವು. ಒಂದರ ಮೇಲೊಂದು ಸೂಪರ್ ಕಾರುಗಳ ಆಗಮನ ದುಬೈ ಪೊಲೀಸ್ ತಾಕತ್ತನ್ನು ಇಮ್ಮಡಿಗೊಳಿಸಿತ್ತು.

ಫೆರಾರಿ ಎಫ್‌ಎಫ್ ಸೂಪರ್ ಖರೀದಿ ಬೆನ್ನಲ್ಲೇ ವಿ12 ಲಂಬೋರ್ಗಿನಿ ಅವೆಂಟಡೊರ್ ಕಾರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡಿತ್ತು. ಹಾಗಿದ್ದರೆ ದುಬೈ ಪೊಲೀಸ್ ಬಳಿ ಯಾವೆಲ್ಲ ಕಾರುಗಳಿವೆ ಎಂಬುದರ ಫೋಟೊ ಫೀಚರ್ ಮೂಲಕ ತಿಳಿಯೋಣ ಬನ್ನಿ...

ದುಬೈ ಪೊಲೀಸ್ ತಾಕತ್ತಿಗೆ ಕಾರಣವಾದ ಪವರ್‌ಫುಲ್ ಗಾಡಿಗಳಿವು!

ಫೋಟೊ ಫೀಚರ್ ಮುಂದಕ್ಕೆ ಕ್ಲಿಕ್ಕಿಸುತ್ತಾ ಮಾಹಿತಿ ಪಡೆಯಿರಿ

ಬಿಎಂಡಬ್ಲ್ಯು 5 ಸಿರೀಸ್

ಬಿಎಂಡಬ್ಲ್ಯು 5 ಸಿರೀಸ್

ಜಗತ್ತಿನ ಇತರೆಡೆಗಳಲ್ಲಿ ಇದನ್ನು ಕಾರ್ಯ ನಿರ್ವಾಹಕ ವಾಹನವಾಗಿ ಬಳಕೆ ಮಾಡಲಾಗುತ್ತದೆ. ಆದರೆ ದುಬೈ ಪೊಲೀಸರು ಮಾತ್ರ ಬಿಎಂಡಬ್ಲ್ಯು 5 ಸಿರೀಸ್ ಕಾರನ್ನು ಸಾರಿಗೆ ಸುವ್ಯವಸ್ಥೆ ಕಾಪಾಡಲು ಬಳಕೆ ಮಾಡಲಾಗುತ್ತಿದೆ.

ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಷೆವರ್ಲೆ ಕ್ಯಾಮರೊ

ಷೆವರ್ಲೆ ಕ್ಯಾಮರೊ

ಟೊಯೊಟಾ ಪ್ರಾಡೊ

ಟೊಯೊಟಾ ಪ್ರಾಡೊ

ಟೊಯೊಟಾ ಫೋರ್ಚುನರ್

ಟೊಯೊಟಾ ಫೋರ್ಚುನರ್

ಹಮ್ಮರ್ ಎಚ್1

ಹಮ್ಮರ್ ಎಚ್1

ಲಂಬೋರ್ಗಿನಿ ಅವೆಂಟಡೊರ್

ಲಂಬೋರ್ಗಿನಿ ಅವೆಂಟಡೊರ್

ಫೆರಾರಿ ಎಫ್‌ಎಫ್

ಫೆರಾರಿ ಎಫ್‌ಎಫ್

More from DriveSpark

Article Published On: Friday, April 26, 2013, 16:46 [IST]
English summary
The Dubai Police department did not stop after the recent integration of the V12 Lamborghini Aventador into its car fleet. The latest entrant is the Ferrari FF. Take a look at the gallery below to check out the remaining cars that make up the fleet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+