ವ್ಹಾವ್...ಗಾಳಿಯಲ್ಲಿ ಹಾರುವ ಸೈಕಲ್!

ಇದನ್ನು ತಂತ್ರಜ್ಞಾನದ ಮತ್ತೊಂದು ಆವಿಷ್ಕಾರ ಎಂದೇ ವಿಶ್ಲೇಷಿಸಬಹುದು. ಯಾವುದೇ ಒಂದು ಹೊಸ ವಿಚಾರವನ್ನು ಕಂಡು ಹಿಡಿಯುವ ಮೊದಲು ಅದರ ಡಮ್ಮಿ ಪ್ರಯೋಗ ನಡೆಸುವುದು ಅತಿ ಅಗತ್ಯ.

ಇದೇ ಹಾದಿಯಲ್ಲಿ ಚಿಂತನೆ ನಡೆಸಿರುವ ವಿಜ್ಞಾನಿಗಳು ಹಾರುವ ಡಮ್ಮಿ ಸೈಕಲ್‌ವೊಂದನ್ನು ನಿರ್ಮಿಸಿದ್ದಾರೆ. ಇದು ಎಷ್ಟು ಸುಲಭವಾಗಿ ಹಾರಾಟ ನಡೆಸುತ್ತಿದೆ ಅಂದರೆ ನೋಡುಗರನ್ನು ಮೂಕವಿಸ್ಮಿತಗೊಳಿಸಿದೆ.

ಚೆಕ್ ಗಣರಾಜ್ಯ ಕೆಲವು ವಿಜ್ಞಾನಿಗಳು ಸೇರಿ ಈ ನೂತನ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಬ್ಯಾಟರಿಯಿಂದ ನಿಯಂತ್ರಿಸಲ್ಪಡುವ ಈ ಸೈಕಲ್ ವಿಮಾನದಂತೆ ಕೆಲವು ನಿಮಿಷಗಳ ಕಾಲ ಹಾರಾಟ ನಡೆಸಿ ಆ ಬಳಿಕ ಲ್ಯಾಂಡ್ ಆಗಲಿದೆ.

ಹಾರುವ ಸೈಕಲ್ ಆಕರ್ಷಕ ಪೋಟೋಸ್ ಹಾಗೂ ವೀಡಿಯೋಗಾಗಿ ಫೋಟೊ ಫೀಚರ್ ತಿರುವಿರಿ...

ವ್ಹಾವ್...ಸೈಕಲಲ್ಲಿ ಡಮ್ಮಿ ರೈಡರ್ ಹಾರಾಟ!

100 ಕೆ.ಜಿ ಭಾರವಿರುವ ಈ ಹಾರುವ ಸೈಕಲ್ ನಿರ್ಮಾಣಕ್ಕೆ ಹೆಚ್ಚಿನ ಮೊತ್ತ ಖರ್ಚು ಮಾಡಲಾಗಿದೆ. ಹಾಗಿದ್ದರೂ ಎಷ್ಟು ಮೊತ್ತ ಖರ್ಚಾಗಿದೆ ಎಂಬುದಕ್ಕೆ ನಿಖರ ಮಾಹಿತಿ ದೊರಕಿಲ್ಲ.

ವ್ಹಾವ್...ಸೈಕಲಲ್ಲಿ ಡಮ್ಮಿ ರೈಡರ್ ಹಾರಾಟ!

ಪ್ರಸ್ತುತ ತಂಡದ ಎಂಜಿನಿಯರ್ ಮಿಲನ್ ಡ್ಯೂಚೆಕ್ ಪ್ರಕಾರ, ಈ ಫೈಯಿಂಗ್ ಸೈಕಲ್‌‌ನಲ್ಲಿ ಮಾನವ ಕುಳಿತುಕೊಳ್ಳುವ ವರೆಗೂ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದಿದ್ದಾರೆ.

ವ್ಹಾವ್...ಸೈಕಲಲ್ಲಿ ಡಮ್ಮಿ ರೈಡರ್ ಹಾರಾಟ!

ಮತ್ತೊಂದು ಎಂಜಿನಿಯರ್ ಎಳೆಸ್ ಕೊಬಿಲಿಕ್ ಪ್ರಕಾರ, ಬಾಲ್ಯದ ಕನಸನ್ನು ನನಸಾಗಿಸುವುದು ನಮ್ಮ ಉದ್ದೇಶವಾಗಿದ್ದು, ಯಾವುದೇ ವಾಣಿಜ್ಯ ಲಾಭಾಂಶ ಉದ್ದೇಶವಾಗಿರಿಸಿಕೊಂಡಿಲ್ಲ ಎಂದಿದ್ದಾರೆ.

ವ್ಹಾವ್...ಸೈಕಲಲ್ಲಿ ಡಮ್ಮಿ ರೈಡರ್ ಹಾರಾಟ!
ವ್ಹಾವ್...ಸೈಕಲಲ್ಲಿ ಡಮ್ಮಿ ರೈಡರ್ ಹಾರಾಟ!
ವ್ಹಾವ್...ಸೈಕಲಲ್ಲಿ ಡಮ್ಮಿ ರೈಡರ್ ಹಾರಾಟ!
ವ್ಹಾವ್...ಸೈಕಲಲ್ಲಿ ಡಮ್ಮಿ ರೈಡರ್ ಹಾರಾಟ!

ವೀಡಿಯೋ ವೀಕ್ಷಿಸಿ

Most Read Articles

Kannada
English summary
Several Czech scientists, earlier this week, realized their childhood dreams by successfully test flying a bicycle. The test flight was conducted in Prague´s Letnany exhibition grounds, with a dummy onboard instead of a human.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X