ಹಾಲಿವುಡ್ ಸಿನೆಮಾಗಳಿಗೆ ಮೆರಗು ತುಂಬಿದ ಪ್ರಸಿದ್ಧ ವಾಹನಗಳು!

By Nagaraja

ಹಾಲಿವುಡ್ ಸಿನೆಮಾ ಜಗತ್ತು ಹಾಗೂ ಆಟೋ ಮೊಬೈಲ್ ನಡುವಣ ನಂಟು ಬಹಳ ಹಿಂದಿನಿಂದಲೇ ಇವೆ. ಇವೆರಡು ಒಂದಕ್ಕೊಂದು ಬಹಳ ಹತ್ತಿರವಾಗಿದೆ.

ಹಾಲಿವುಡ್ ಚಿತ್ರಗಳಲ್ಲಿ ಕಾಣಸಿಗುವ ಹಲವಾರು ಕಸ್ಟಮೈಸ್ಡ್ ವಾಹನಗಳು ಆ ಬಳಿಕ ಆಟೋ ಮೊಬೈಲ್ ನೆರವಿನಿಂದ ನೈಜ ರೂಪ ತಾಳುತ್ತದೆ. ಹಾಗೆಯೇ ಆಟೋ ಮೊಬೈಲ್‌ನಲ್ಲಿ ಕಂಡಬರುವ ಹಲವು ನೂತನ ಕಾನ್ಸೆಪ್ಟ್‌ಗಳು ಹಾಲಿವುಡ್ ಸಿನೆಮಾಗಳಲ್ಲಿ ನೋಡು ಸಿಗುತ್ತದೆ.

ಅಷ್ಟೇ ಯಾಕೆ ಹಾಲಿವುಡ್‌ನ ಪ್ರತಿಯೊಂದು ಚಿತ್ರದಲ್ಲೂ ವಾಹನಗಳ ಪಾತ್ರ ಬಹುದೊಡ್ಡದು. ಇದೇ ಕಾರಣಕ್ಕಾಗಿ ಹಾಲಿವುಡ್‌ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಕೆಲವೊಂದು ವಾಹನಗಳ ಬಗ್ಗೆ ನಾವಿಂದು ಪರಿಚಯ ಮಾಡಿಕೊಡಲಿದ್ದೇವೆ. ಇದಕ್ಕಾಗಿ ಫೋಟೊ ಫೀಚರ್ ಕ್ಲಿಕ್ಕಿಸಿರಿ...

Famous Automobiles From Hollywood

ಕಾರು: GMC G-15 (ಪರಿಷ್ಕೃತ ಘನ ಸಾರಿಗೆ ವಾಹನ)

ಮೂಲತ: Chevy/GMC Vandura

ಚಿತ್ರ/ಟಿ.ವಿ ಸಿರೀಸ್: ಎ-ಟೀಮ್ (ಆಕ್ಷನ್)

Famous Automobiles From Hollywood

ಕಾರು: ಬ್ಲ್ಯಾಕ್ ಬ್ಯೂಟಿ (ಜೇಮ್ಸ್ ಬಾಂಡ್ ಕಾರು)

ಮೂಲತ: ಕ್ರೈಸ್ಲರ್ ಇಂಪಿರಿಯಲ್ 1966

ಚಿತ್ರ/ಟಿ.ವಿ ಸಿರೀಸ್: ದಿ ಗ್ರೀನ್ ಹಾರ್ನೆಟ್ (ಆಕ್ಷನ್, ಕಾಮೆಡಿ)

Famous Automobiles From Hollywood

Car: ಕ್ರಿಸ್ಟಿನೆ (ಕಾರ್ ವಿತ್ ಆನ್ ಈವಿಲ್ ಸ್ಪಿರಿಟ್)

ಮೂಲತ: ಪ್ಲೈಮೌತ್ ಫ್ಯೂರಿ ( Plymouth Fury 1958)

ಚಿತ್ರ: ಕ್ರಿಸ್ಟಿನೆ

Famous Automobiles From Hollywood

ಕಾರು: ಡೆತ್ ಪ್ರೂಫ್ (ಸ್ಟಂಟ್ ಕಾರು)

ಮೂಲತ: ಷೆವರ್ಲೆ ನೋವಾ 1970

ಚಿತ್ರ: ಡೆತ್ ಪ್ರೂಫ್

Famous Automobiles From Hollywood

ಕಾರು: ಫ್ರಂಕನ್‌ಸ್ಟೆನ್ ಮೊನಸ್ಟರ್ (ಎ ಡೆತ್ ರೇಸ್ ಗ್ಲಾಡಿಯೇಟರ್ ಕಾರ್)

ಮೂಲತ: ಫೋರ್ಡ್ ಮಸ್ಟಾಂಗ್ ಜಿಟಿ

ಚಿತ್ರ: ಡೆತ್ ರೇಸ್

Famous Automobiles From Hollywood

ಕಾರು: ಎ ಟೈಮ್ ಟ್ರಾವೆಲಿಂಗ್ ಡೆಲಾರೆನ್ (DeLorean)

ಮೂಲತ: 1981 ಡಿಲಾರೆನ್ ಡಿಎಂಸಿ-12

ಚಿತ್ರ: ಬ್ಯಾಕ್ ಟು ದಿ ಫ್ಯೂಚರ್

Famous Automobiles From Hollywood

ಕಾರು: ಎಕ್ಟೊ-1 (ECTO-1) (ಗೋಸ್ಟ್‌ಬಸ್ಟರ್ ಅಧಿಕೃತ ವಾಹನ)

ಮೂಲತ: 1959 Cadillac Miller Meteor

ಚಿತ್ರ: ಗೋಸ್ಟ್‌ಬಸ್ಟರ್ಸ್

Famous Automobiles From Hollywood

ಕಾರು: Eleanor (The only featured in a movie that was listed in the star title credit)

ಮೂಲತ: 1971 ಫೋರ್ಡ್ ಮಸ್ಟಾಂಗ್

ಚಿತ್ರ: ಗೋನ್ ಇನ್ 60 ಸೆಕೆಂಡು

Famous Automobiles From Hollywood

ಕಾರು: ಹೆರ್ಬಿ (Herbie) (A special race car with personality)

ಮೂಲತ: 1963 ಫೋಕ್ಸ್ ವ್ಯಾಗನ್ ಬೀಟ್ಲ್

ಚಿತ್ರ : Several Disney movies such as The Love Bug and Herbie: Fully Loaded

Famous Automobiles From Hollywood

ಕಾರು: Interceptor (A ‘Pursuit Special' police vehicle)

ಮೂಲತ: 1973 XB GT Ford Falcon Coupe

ಚಿತ್ರ: ಮ್ಯಾಡ್ ಮ್ಯಾಕ್ಸ್

Famous Automobiles From Hollywood

ಕಾರು: JB007 (The iconic James Bond car from the Q department)

ಮೂಲತ: ಆಸ್ಟನ್ ಮಾರ್ಟಿನ್ ಡಿಬಿ5

ಚಿತ್ರ: ಗೋಲ್ಡ್ ಫಿಂಗರ್, ಸ್ಕೈಫಾಲ್

Famous Automobiles From Hollywood

ಕಾರು: KITT or Knight Industries Two Thousand (A high-tech combat car with advanced AI)

ಮೂಲತ: 1982 Pontiac Trans Am

ಚಿತ್ರ/ಟಿ.ವಿ ಸಿರೀಸ್: ನೈಟ್ ರೈಡರ್

Famous Automobiles From Hollywood

ಕಾರು: ಮ್ಯಾಕ್ 5 (The race car driven by Speed Racer)

ಮೂಲತ: An originally creation. Real life replicas were built using Chevrolet Corvette Chassis. ಚಿತ್ರ/ಕಾರ್ಟೂನ್: ಸ್ಪೀಡ್ ರೇಸರ್

Famous Automobiles From Hollywood

ಕಾರು: ಮಟ್ ಕಟ್ಸ್ (Van used for the cross country trip)

ಮೂಲತ: 1984 ಫೋರ್ಡ್ ಇಕೊನೊಲೈನ್

ಚಿತ್ರ: ಡಂಪ್ ಆಂಡ್ ಡಂಪರ್

Famous Automobiles From Hollywood

ಕಾರು: SWNGR 3 (A time travelling car)

ಮೂಲತ: 1975 Cadillac Eldorado Fleetwood

ಚಿತ್ರ: Austin Powers in Goldmember

Famous Automobiles From Hollywood

ಕಾರು: ದಿ ಟಂಬ್ಲರ್ (The Tumbler) (Wayne Enterprises military vehicle turned Batmobile)

ಮೂಲತ: Custom built for the movie

ಚಿತ್ರ: Christopher Nolan's Batman movie trilogy

Famous Automobiles From Hollywood

ಕಾರು: Bumblebee (An Autobot transformer)

ಮೂಲತ: 2006/09 Chevrolet Camaro Concept

ಚಿತ್ರ/ಟಿ.ವಿ ಸಿರೀಸ್: ಟ್ರಾನ್ಸ್‌ಫಾರ್ಮರ್ಸ್ (Transformers)

Article Published On: Saturday, May 25, 2013, 15:40 [IST]
English summary
Our following list features a few of these automobiles from Hollywood which have now gained iconic status. Go through the list and see how many you can recognize. Also, do let us know if we have missed out any vehicle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+