ಕೆಲವು ತಿಂಗಳುಗಳ ಹಿಂದೆಯಷ್ಟೇ ಫಾಸ್ಟ್ ಆಂಡ್ ಫ್ಯೂರಿಯಸ್ ಖ್ಯಾತಿಯ ಹಾಲಿವುಡ್ ಜನಪ್ರಿಯ ನಟ ಪಾಲ್ ವಾಕರ್, ಕಾರು ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಸದ್ಯ ಪಾಲ್ ಅಭಿನಯದ ಅಂತಿಮ ಫಾಸ್ಟ್ ಆಂಡ್ ಫ್ಯೂರಿಯಸ್ 7 ಚಿತ್ರ ಇನ್ನೇನು ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ.
ಫಾಸ್ಟ್ ಆಂಡ್ ಫ್ಯೂರಿಯಸ್ ಸರಪಣಿಯ ಅಂತಿಮ ಚಿತ್ರವನ್ನು ದಿವಂಗತ ನಟ ಪಾಲ್ ವಾಕರ್ ಅವರಿಗಾಗಿ ಅರ್ಪಿಸಲಾಗುತ್ತಿದೆ. ಇದರಂತೆ ಸಿನೆಮಾದ ಕೆಲವೊಂದು ದೃಶ್ಯಗಳು ಬಿಡುಗಡೆಯಾಗಿದ್ದು, ಅತ್ಯಂತ ಕುತಹೂಲತೆ ಸೃಷ್ಟಿಸಿದೆ.
ಇದರಲ್ಲಿ ಆರ್‌ಸಿ ಶೈಲಿಗೆ ಸಮಾನವಾದ ರೇಸಿಂಗ್ ವೀಡಿಯೋವನ್ನು ಚಿತ್ರಿಕರಿಸಲಾಗಿದೆ. ಹಾಗಿದ್ದರೆ ಬನ್ನಿ ನಮ್ಮ ಇಂದಿನ ಫೇಸ್‌ಬುಕ್ ವೀಡಿಯೋ ಮೂಲಕ ವೀಕ್ಷಿಸೋಣವೇ...

Post by DriveSpark.