ಫ್ಲೈಟ್ ಅಟೆಂಡೆಂಟ್‌ಗಳಿಗೂ ಉಂಟು ಉಚಿತ ವಿಮಾನಯಾನ ಸೌಲಭ್ಯ

ಸರ್ಕಾರಿ ಸಾರಿಗೆ ನೌಕರರು ಸರ್ಕಾರಿ ಬಸ್'ಗಳಲ್ಲಿ ಹಾಗೂ ರೈಲ್ವೆ ಇಲಾಖೆ ನೌಕರರು ರೈಲುಗಳಲ್ಲಿ ತಮ್ಮ ಕುಟುಂಬದವರೊಂದಿಗೆ ಉಚಿತವಾಗಿ ಪ್ರಯಾಣಿಸಬಹುದು. ಇದೇ ರೀತಿ ವಿಮಾನಗಳಲ್ಲಿ ಕೆಲಸ ಮಾಡುವವರು ಉಚಿತವಾಗಿ ಪ್ರಯಾಣಿಸಲು ಸಾಧ್ಯವೇ ಎಂಬುದು ಹಲವರ ಪ್ರಶ್ನೆ.

ಫ್ಲೈಟ್ ಅಟೆಂಡೆಂಟ್‌ಗಳಿಗೂ ಉಂಟು ಉಚಿತ ವಿಮಾನಯಾನ ಸೌಲಭ್ಯ

ವಿಮಾನಗಳಲ್ಲಿ ಸಹಾಯಕರಾಗಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಉಚಿತ ಪ್ರಯಾಣವನ್ನು ನೀಡುಲಾಗುವುದಿಲ್ಲ ಎಂಬುದು ಹಲವರ ಅಭಿಪ್ರಾಯ. ಆದರೆ ಕೆಲವು ವಿಮಾನಯಾನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಿಮಾನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುತ್ತವೆ. ಕೆಲವು ಕಂಪನಿಗಳು ಹಿರಿಯ ಉದ್ಯೋಗಿಗಳಿಗೆ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತವೆ.

ಫ್ಲೈಟ್ ಅಟೆಂಡೆಂಟ್‌ಗಳಿಗೂ ಉಂಟು ಉಚಿತ ವಿಮಾನಯಾನ ಸೌಲಭ್ಯ

ವಿಮಾನಯಾನ ಕಂಪನಿಗಳು ಫ್ಲೈಟ್ ಅಟೆಂಡೆಂಟ್‌ಗಳಿಗೆ ತಮ್ಮ ವಿಮಾನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುತ್ತವೆ. ಸ್ಟ್ಯಾಂಡ್-ಬೈ ಮೂಲಕ ಅವರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಫ್ಲೈಟ್ ಅಟೆಂಡೆಂಟ್‌ಗಳಿಗೂ ಉಂಟು ಉಚಿತ ವಿಮಾನಯಾನ ಸೌಲಭ್ಯ

ಇದಕ್ಕಾಗಿ ಕಂಪನಿಗಳು ಕೆಲವು ಉಚಿತ ಟಿಕೆಟ್‌ಗಳನ್ನು ನಿಗದಿಪಡಿಸುತ್ತವೆ. ಅವು ಅಸ್ತಿತ್ವದಲ್ಲಿದ್ದರೆ ಉದ್ಯೋಗಿಗಳಿಗೆ ಆ ಅವಕಾಶವನ್ನು ನೀಡಲಾಗುತ್ತದೆ. ಕಂಪನಿಗಳು ವಾರದ ದಿನಗಳಲ್ಲಿ ಸಹಾಯಕ ಸಿಬ್ಬಂದಿಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುತ್ತವೆ.

ಫ್ಲೈಟ್ ಅಟೆಂಡೆಂಟ್‌ಗಳಿಗೂ ಉಂಟು ಉಚಿತ ವಿಮಾನಯಾನ ಸೌಲಭ್ಯ

ವಾರಾಂತ್ಯಗಳಲ್ಲಿ ವಿಮಾನಯಾನಗಳು ಬಿಜಿಯಾಗಿರುತ್ತವೆ ಎಂಬ ಕಾರಣಕ್ಕೆ ಸಹಾಯಕ ಸಿಬ್ಬಂದಿಗಳಿಗೆ ವಾರದ ದಿನಗಳಲ್ಲಿ ಮಾತ್ರ ಉಚಿತ ಪ್ರಯಾಣವನ್ನು ನೀಡಲಾಗುತ್ತದೆ. ಸೀಟುಗಳು ಖಾಲಿ ಇದ್ದರೆ ಯಾವುದೇ ಸಹಾಯಕ ಸಿಬ್ಬಂದಿ ಆ ಸೀಟುಗಳನ್ನು ಬಳಸಲು ಬಯಸಿದರೆ ವಿಮಾನಯಾನ ಕಂಪನಿಗಳು ಉಚಿತ ಪ್ರಯಾಣವನ್ನು ನೀಡುತ್ತವೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಫ್ಲೈಟ್ ಅಟೆಂಡೆಂಟ್‌ಗಳಿಗೂ ಉಂಟು ಉಚಿತ ವಿಮಾನಯಾನ ಸೌಲಭ್ಯ

ಪ್ರತಿಯೊಂದು ವಿಮಾನಯಾನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ತಮ್ಮದೇ ಆದ ರೀತಿಯಲ್ಲಿ ಉಚಿತವಾಗಿ ವಿಮಾನಗಳಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತವೆ.

ಫ್ಲೈಟ್ ಅಟೆಂಡೆಂಟ್‌ಗಳಿಗೂ ಉಂಟು ಉಚಿತ ವಿಮಾನಯಾನ ಸೌಲಭ್ಯ

ಫ್ಲೈಟ್ ಅಟೆಂಡೆಂಟ್‌ಗಳು ಉಚಿತವಾಗಿ ಪ್ರಯಾಣಿಸುವುದರಲ್ಲಿಯೂ ಕೆಲವು ಸಮಸ್ಯೆಗಳಿವೆ. ವಿಮಾನದಲ್ಲಿ ಸೀಟುಗಳು ಖಾಲಿ ಇರಬೇಕು. ಆದರೆ ಆ ರೀತಿಯ ಸೀಟುಗಳನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಫ್ಲೈಟ್ ಅಟೆಂಡೆಂಟ್‌ಗಳಿಗೂ ಉಂಟು ಉಚಿತ ವಿಮಾನಯಾನ ಸೌಲಭ್ಯ

ಫ್ಲೈಟ್ ಅಟೆಂಡೆಂಟ್‌ಗಳು ರಜಾದಿನಗಳಲ್ಲಿ ಹಾಗೂ ವಾರಾಂತ್ಯಗಳಲ್ಲಿ ಉಚಿತ ಪ್ರಯಾಣವನ್ನು ಪಡೆಯುವುದು ಕಷ್ಟವೆಂದು ಹೇಳಲಾಗುತ್ತದೆ. ಕೆಲವು ಕಂಪನಿಗಳು ಟಿಕೆಟ್ ಅನ್ನು ಉಚಿತವಾಗಿ ನೀಡಿದರೂ ತೆರಿಗೆ, ಇಂಧನ ವೆಚ್ಚ ಹಾಗೂ ಇನ್ನಿತರ ಶುಲ್ಕವನ್ನು ಪಾವತಿಸಲು ತಿಳಿಸುತ್ತವೆ.

ಫ್ಲೈಟ್ ಅಟೆಂಡೆಂಟ್‌ಗಳಿಗೂ ಉಂಟು ಉಚಿತ ವಿಮಾನಯಾನ ಸೌಲಭ್ಯ

ತಮಗಾಗುವ ನಷ್ಟವನ್ನು ಸರಿದೂಗಿಸಲು ಕೆಲವು ವಿಮಾನಯಾನ ಕಂಪನಿಗಳು ಈ ರೀತಿ ಮಾಡುತ್ತವೆ. ಕೆಲವು ಕಂಪನಿಗಳು ಸೀಮಿತ ಸಂಖ್ಯೆಯಲ್ಲಿ ಉಚಿತ ಪ್ರಯಾಣದ ಟಿಕೆಟ್‌ಗಳನ್ನು ನೀಡುತ್ತವೆ ಎಂದು ಹೇಳಲಾಗಿದೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಫ್ಲೈಟ್ ಅಟೆಂಡೆಂಟ್‌ಗಳಿಗೂ ಉಂಟು ಉಚಿತ ವಿಮಾನಯಾನ ಸೌಲಭ್ಯ

ಕಂಪನಿಗಳು ಕೆಲವು ವ್ಯಕ್ತಿಗಳಿಗೆ ಹಲವು ಉಚಿತ ಪ್ರಯಾಣಗಳನ್ನು ನೀಡುತ್ತವೆ. ಆದರೆ ಅತಿಯಾದ ಕೆಲಸದ ಕಾರಣದಿಂದಾಗಿ ಹೆಚ್ಚಿನ ಜನರು ಇವುಗಳನ್ನು ಬಳಸುವುದೇ ಇಲ್ಲವೆಂದು ವರದಿಗಳಾಗಿವೆ.

ಫ್ಲೈಟ್ ಅಟೆಂಡೆಂಟ್‌ಗಳಿಗೂ ಉಂಟು ಉಚಿತ ವಿಮಾನಯಾನ ಸೌಲಭ್ಯ

ಕೆಲವು ಪ್ರಮುಖ ವಿಮಾನಯಾನ ಕಂಪನಿಗಳು ತಮ್ಮ ಫ್ಲೈಟ್ ಅಟೆಂಡೆಂಟ್‌ಗಳಿಗೆ ಮಾತ್ರವಲ್ಲದೆ ಅವರ ಕುಟುಂಬ ಸದಸ್ಯರು ಹಾಗೂ ಅವರ ಸ್ನೇಹಿತರಿಗೂ ಹಲವುಪ್ರಯೋಜನಗಳನ್ನು ನೀಡುತ್ತವೆ.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಫ್ಲೈಟ್ ಅಟೆಂಡೆಂಟ್‌ಗಳಿಗೂ ಉಂಟು ಉಚಿತ ವಿಮಾನಯಾನ ಸೌಲಭ್ಯ

ಫ್ಲೈಟ್ ಅಟೆಂಡೆಂಟ್‌ಗಳು ತಮ್ಮ ಅವಲಂಬಿತರನ್ನು ವಿಮಾನಗಳಲ್ಲಿ ಕರೆದೊಯ್ಯಲು ಇದು ನೆರವಾಗುತ್ತದೆ. ಆದರೆ ಈ ರೀತಿಯ ಪ್ರಯೋಜನಗಳು ಹಲವು ರೀತಿಯ ನಿಬಂಧಗಳಿಗೆ ಒಳಪಟ್ಟಿರುತ್ತವೆ.

Most Read Articles

Kannada
English summary
Flight attendants too have free fly facility. Read in Kannada.
Story first published: Wednesday, June 9, 2021, 18:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X