ಗಗನಕ್ಕೆ ಚಿಮ್ಮಿದ ಫೆರಾರಿ ರೇಸಿಂಗ್ ಕಾರು ನೋಡಿದ್ರಾ?
ಸಾಮಾನ್ಯವಾಗಿ ಎಫ್1 ಕಾರುಗಳು ರೇಸ್ ಟ್ರ್ಯಾಕಲ್ಲಿ ರುಯಿಂ ರುಯಿಂ ಶಬ್ದದೊಂದಿಗೆ ಶರವೇಗದಲ್ಲಿ ಸಾಗುತ್ತಿರುತ್ತವೆ. ಆದರೆ ಇಲ್ಲೊಂದು ಎಫ್1 ಕಾರು ಆಕಾಶದಲ್ಲಿ ಹಾರಾಡುತ್ತಿದೆ. ನೋಡಿದ್ರಾ?
ಹೌದು, ಪ್ರಾಖ್ಯಾತ ಸ್ಪಾನಿಶ್ ಗ್ರಾಂಡ್ ಪ್ರಿಕ್ಸ್ ಮುನ್ನುಡಿಯಾಗಿ ಫಾರ್ಮುಲಾ ಒನ್ ಚಾಲಕರು ಫೆರಾರಿ ರೇಸಿಂಗ್ ಕಾರಿನ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಫೆರಾರಿ ಕಾರನ್ನು ಹೆಲಿಕಾಪ್ಟರ್‌ನಲ್ಲಿ ಹೊತ್ತೊಯ್ಯುವ ಮೂಲಕ ಬಾರ್ಸಿಲೋನಾದಲ್ಲಿರುವ ರೇಸಿಂಗ್ ಟ್ರ್ಯಾಕಲ್ಲಿ ಇಳಿಸಲಾಯಿತು. ಇದು ವರ್ಣಮಯ ದೃಶ್ಯಗಳಿಗೆ ಎಡೆಮಾಡಿತ್ತು. ಇಲ್ಲಿದೆ ನೋಡಿ ಸಮಗ್ರ ಚಿತ್ರಣ...( ಆಕರ್ಷಕ ವೀಡಿಯೋ ನೋಡಲು ಮರೆಯದಿರಿ)


















ಆಕರ್ಷಕ ವೀಡಿಯೋ


Click it and Unblock the Notifications








