ನಗು ನಿಮ್ಮ ಆಯುಷ್ಯವನ್ನು ವೃದ್ಧಿಸುತ್ತೇ!
ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳಿಗೆ ದೊರಕಿರುವ ಅಭೂತಪೂರ್ವ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಓದುಗರಿಗಾಗಿ ವಾಹನ ಜಗತ್ತಿನ ಇನ್ನೂ ಹೆಚ್ಚಿನ ಸ್ವಾರಸ್ಯಕರ ಚಿತ್ರಗಳೊಂದಿಗೆ ನಿಮ್ಮ ಮುಂದೆ ಬರುತ್ತಿದೆ.
ಪ್ರತಿಯೊಬ್ಬರ ನಗುವಿಗೆ ಕಾರಣಗಳು ಅನೇಕ. ಹಾಗೇ ಸುಮ್ ಸುಮ್ಮನೆ ನಗುವವರಿಗೆ ಬೇರೆಯೇ ಹೆಸರಿನಿಂದ ಕರೆಯಲಾಗುತ್ತದೆ. ಅದು ಏನೇ ಇರಲಿ, ನಗು ನಿಮ್ಮ ಆಯುಷ್ಯ ವೃದ್ಧಿಗೆ ಸಹಕಾರಿ ಎಂಬುದನ್ನು ವಿಜ್ಞಾನ ಖಚಿತಪಡಿಸಿದೆ.
ಹಾಗಿರುವಾಗ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುವ ಸಂದರ್ಭ ಬಂದರೂ ಕೂಲ್ ಆಗಿ ಅದನ್ನು ಎದುರಿಸಬೇಕು. ಹೀಗೆ ನಗುಮುಖದ ಅಭ್ಯಾಸವನ್ನು ರೂಢಿ ಮಾಡಿಕೊಂಡಿರೆ ಮುಂದೆ ಬರುವ ಸಮಸ್ಯೆಗಳನ್ನು ತಪ್ಪಿಸಬಹುದು.
ಇದೀಗ ಕೆಳಗಡೆ ಕೊಡಲಾಗಿರುವ ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳನ್ನು ವೀಕ್ಷಿಸುತ್ತಾ ಸ್ವಲ್ಪ ರಿಲಾಕ್ಸ್ ತಗ್ಗೊಳ್ಳಿರಿ...
ಬಿಡುವಿಲ್ಲದ ಕೆಲಸವೇ? ಸ್ವಲ್ಪ ರಿಲಾಕ್ಸ್ ತಗೊಳ್ಳಿ

ಮಳೆಗಾಲದಲ್ಲಿ ಚಿನ್ನರ ಆಟ

ಬಚಾವ್, ಹೆಲ್ಮೆಟ್ ಇದ್ದಿದ್ದರಿಂದ ತಲೆ ಒದ್ದೆಯಾಗಿಲ್ಲ!

ಡಬಲ್ ಡೆಕ್ಕರ್ ಆಟೋ

ಡಿಜೆ ಬಾಯ್

ಚಿಕನ್ ಏಕ್ಸ್‌ಪ್ರೆಸ್ ಆನ್ ದಿ ವೇ...

ಸ್ವಲ್ಪ ವಿಜ್ಞಾನವಿರಲಿ
ಇದು ಮೊದಲ ಹರ್ಲಿ ಡೇವಿಡ್ಸನ್ ಬೈಕ್

ಅಯ್ಯೋ ಬಿಡ್ರಿ ಮಳೆಗಾಲದಲ್ಲಿ ಇಂತಹ ಪರಿಸ್ಥಿತಿ ಮಾಮೂಲು!

ಶೀಘ್ರದಲ್ಲೇ ರಸ್ತೆಗೆ ತ್ರಿಡಿ ಸೈಕಲ್

ಇದನ್ನು ಟ್ರೈ ಮಾಡಿ ನೋಡ್ತಿರಾ

ಪಾಕಿಸ್ತಾನದಲ್ಲಿ ನಡೆದ ನೈಜ ಅಪಘಾತವಿದು

ಇನ್ನು ಸ್ವಲ್ಪ ವಿಜ್ಞಾನ
ಗಿಡಗಳಿಗೆ ನೀರು ಸಿಂಪಡಿಸುವ ಸುಲಭ ದಾರಿ

ಸೆಕ್ಸಿ ಡುಕಾಟಿ ಸೈಲನ್ಸರ್

ಹಲ್ಲಿನ ಸಂರಕ್ಷಣೆ ಬಗ್ಗೆಯೂ ಖಾಳಜಿ ವಹಿಸಿರಿ

ಬಾಹ್ಯಾಕಾಶದಿಂದ ಬಂದಿಳಿದ ವಿರೂಪ ಜೀವಿ

ಪಾನಮತ್ತರಾಗಿ ಡ್ರೈವಿಂಗ್ ಮಾಡದಿರಿ

ಇನ್ನು ಸ್ವಲ್ಪ ವಿಜ್ಞಾನ
ಫೋರ್ಡ್‌ನ ಹಳೆಯ ಎಲೆಕ್ಟ್ರಿಕ್ ಕಾರು- 1916

ರೈಲ್ವೇ ಟ್ರ್ಯಾಕಲ್ಲಿ ಲಾರಿ ಪಯಣ

ಹೋಮ್ ಡೆಲಿವರಿ

ಸಾಹಸ ಡ್ರೈವಿಂಗ್

ಸಿಂಪ್ಲಿ ಅಮೇಜಿಂಗ್

ಹೇಳಬಹುದೇ, ಇವನೀಗ ಯಾವ ಆಸ್ಪತ್ರೆಯಲ್ಲಿ ದಾಖಲಾಗಿರಬಹುದು?

ಇನ್ನು ಸ್ವಲ್ಪ ವಿಜ್ಞಾನವಿರಲಿ
ಜರ್ಮನ್ ರೈಲ್ವೇ

ಸ್ಟೈಲ್ ಕಿಂಗ್ ರಜನಿಗೆ ಇದ್ಯಾವ ಲೆಕ್ಕ?

ಸುರಕ್ಷಿತ ಪಯಣಕ್ಕೆ ಲೇನ್ ಪಾಲಿಸಿ. ಪ್ರಾಣಿಗಿರುವ ಬುದ್ಧಿ ಮನುಷ್ಯರಿಗೆ ಯಾಕಿಲ್ಲ?

ಕಾಪ್ಷನ್ ಪ್ಲೀಸ್

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...

ದೇವರ ನಾಡು ಕೇರಳದಿಂದ ಕಂಡುಬಂದ ದೃಶ್ಯವಿದು

ಮೇರಾ ಭಾರತ್ ಮಹಾನ್

ಇನ್ನು ಸ್ವಲ್ಪ ವಿಜ್ಞಾನವಿರಲಿ
ವರ್ಜಿನ್ ಅಟ್ಲಾಂಟಿಕ್ ಏರ್ ಲೈನ್

ನೂತನ ಸೀಟ್ ಬೆಲ್ಟ್ ಡಿಸೈನ್- ಶೇಕಡಾ 45ರಷ್ಟು ಕಡಿಮೆ ಅಪಘಾತ

ಮಹಾಶಯ

ಬೈಕ್ ಬಾಲನ್ಸ್ ನೀವೂ ಪ್ರಯತ್ನಿಸಿ

ದೋಣಿ ಸಾಗಲಿ ಮುಂದೆ ಹೋಗಲಿ...

ಮಳೆ ನಿಂತು ಹೋದ ಮೇಲೆ

ಇನ್ನು ಸ್ವಲ್ಪ ವಿಜ್ಞಾನ
ಇಂಡೋನೇಷ್ಯಾದಲ್ಲಿ ಹಳೆಯ ಸ್ಕೂಟರ್ ಮಹೋತ್ಸವ

ಶಾಲಾ ಬಸ್ ಅಪಘಾತ

ಬಿಗ್ ಬಾಯ್

ಹೌದು ಸ್ವಾಮಿ

ಬೋಟ್ ದ್ವೀಪ

ಇನ್ನು ಸ್ವಲ್ಪ ವಿಜ್ಞಾನವಿರಲಿ
ಇದು ಹಡಗಲ್ಲ, ದಕ್ಷಿಣ ಕೊರಿಯಾದಲ್ಲಿರುವ ಹಡಗು ಮಾದರಿಯ ಐಷಾರಾಮಿ ಹೋಟೆಲ್

ಲಿಫ್ಟ್ ಪ್ಲೀಸ್

ಅತಿ ಉದ್ದವಾದ ಬಸ್

ವುಡನ್ ಸೈಕಲ್

ಕೆಲವೊಮ್ಮೆ ಚಿತ್ರಗಳೇ ಸಾವಿರ ಪದಗಳನ್ನು ಹೇಳುತ್ತವೆ. ಪರಿಸರ ಸಂರಕ್ಷಿಸಿ

ಶೇಖ್ ಅಬ್ದುಲ್ಲ ಶಾಕ್!

ಎರಡು ಚಕ್ರಗಳ ಬುಲೆಟ್ ಟ್ರಾಕ್ಟರ್

ಗಣರಾಜ್ಯೋತ್ಸವ ಪರೇಡ್

ಇನ್ನು ಸ್ವಲ್ಪ ವಿಜ್ಞಾನವಿರಲಿ
ಜಗತ್ತಿನ ಅತಿದೊಡ್ಡ ತೈಲ ಟ್ಯಾಂಕರ್- 458 ಮೀಟರ್

ಕರ್ನಾಟಕದ ಪ್ರಕೃತಿ ವೈಭ
ಲಾಸ್ಟ್ ಬಟ್ ನಾಟ್ ದಿ ಲೀಸ್ಟ್- ನಮ್ಮ ಕರ್ನಾಟಕದ ಪ್ರಕೃತಿ ವೈಭವ (ಸುರ್ಲಭಿ ಜಲಪಾತದ ಹತ್ತಿರ, ಸೋಮವಾರಪೇಟೆ)


Click it and Unblock the Notifications








