ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

By Nagaraja

ಅಂತರ್ಜಾಲದ ಬಳಕೆ ವ್ಯಾಪಕವಾಗಿರುವಂತೆಯೇ ಕಾರು ಮೆಮೆಗಳ ಬಳಕೆಯು ಜೋರಾಗಿಯೇ ನಡೆಯುತ್ತಿದೆ. ಆಟೋಮೊಬೈಲ್ ಕೈಗಾರಿಕೋದ್ಯಮದಲ್ಲಿ ವಾಹನ ತಯಾರಿಕ ಸಂಸ್ಥೆ ಅಥವಾ ಇನ್ನಿತರ ಯಾವುದೇ ರೀತಿಯಲ್ಲಿ ಎಸಗುವ ಎಡವಟ್ಟನ್ನು ಇಂತಹ ಕಾರು ಮೆಮೆಗಳು ನಮ್ಮಲ್ಲಿ ನಗು ಭರಿಸುವ ರೀತಿಯಲ್ಲೇ ವಿಮರ್ಶನೆ ಮಾಡುತ್ತದೆ.

ಇಂತಹ ಪ್ರಕ್ರಿಯೆ ಒಂದು ರೀತಿಯಲ್ಲೇ ಉತ್ತಮ ಬೆಳವಣಿಗೆಯಾಗಿದೆ. ಇದು ಗ್ರಾಹಕರನ್ನು ಎಚ್ಚರಿಸುವುದಲ್ಲದೆ ಕೆಲವೊಂದು ತಪ್ಪು ಸರಿಗಳ ಬಗ್ಗೆ ಪಟ್ಟಿ ಮಾಡಿಕೊಡುತ್ತದೆ. ಇಂದಿನ ಈ ಲೇಖನದಲ್ಲಿ ಇಂತಹ ಕಾರು ಮೆಮೆಗಳ ಸಂಗ್ರಹದೊಂದಿಗೆ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದೆ ಬರುವ ಪ್ರಯತ್ನ ಮಾಡಿದೆ. ನಿಮಗಿಷ್ಟವಾದ್ದಲ್ಲಿ ನಿಮ್ಮ ಸ್ನೇಹಿತರ ಜೊತೆಗೂ ಹಂಚಿಕೊಳ್ಳಲು ಮರೆಯದಿರಿ.

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ನಿಜಕ್ಕೂ ಅರ್ಥವತ್ತಾದ ವಾಕ್ಯ

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ಓವರ್‌ರೇಟಡ್ ಕಾರು ?

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ಮನಷ್ಯರು ಸ್ಪೋಕ್ ಮಾಡಿದ್ದಲ್ಲಿ (ಧೂಮಪಾನ) ಎಂದೆಂದಿಗೂ ತನ್ನ ಓಟವನ್ನು ನಿಲ್ಲಿಸಲಿದೆ. ಅದೇ ಹೊತ್ತಿನಲ್ಲಿ ವಾಹನಗಳು ಸ್ಪೋಕ್ (ಹಬೆ ಹೊರಬಿಡುವುದು) ಮಾಡಿದ್ದಲ್ಲಿ ಮಾತ್ರ ಗಾಡಿ ಮುಂದಕ್ಕೆ ಚಲಿಸಲಿದೆ.

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ಸ್ಮಾರ್ಟ್ ಕಾರಿನ ಗುಣಮಟ್ಟತೆಗೆ ಸವಾಲೆಸದ ಜಿಂಕೆ

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ಸಮಸ್ಯೆಗೆ ಪರಿಹಾರ ಇಲ್ಲಿದೆ

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ಹಾಗೊಂದು ವೇಳೆ ಆಪಲ್ ಕಾರು ತಯಾರಿ ಮಾಡಿದ್ದಲ್ಲಿ ಆ ಕಾರಿನಲ್ಲಿ ವಿಂಡೋಸ್ (ಬಾಗಿಲು) ಇರಬಹುದೇ?

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ದಾರಿಬಿಡಿ ಬರುತ್ತಿದೆ ಗೂಗಲ್ ಸ್ವಯಂಚಾಲಿತ ಕಾರು

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ಕಾರ್ ವಾಶ್

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ಮಹಿಳೆಯರ ಚಾಲನೆ ಅಷ್ಟೊಂದು ಕೆಟ್ಟದೇ? ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿರಿ.

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ಇದಕ್ಕುತ್ತರ ನೀವೇ ನೀಡಬಲ್ಲೀರಾ?

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ಸಮಸ್ಯೆ ಎಲ್ಲೆಡೆ ಪಾರ್ಕಿಂಗ್ ಸಮಸ್ಯೆ

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ನಿಜಕ್ಕೂ ಷೆವರ್ಲೆ ಕಾರು ಅಭಿಮಾನಿಗಳು ಹೆಮ್ಮೆಪಡಬಹುದೇ?

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ಸೂಪರೋ ಸೂಪರ್ - ನರಕ ತುಂಬಿಕೊಂಡಿದೆ. ಇದಕ್ಕಾಗಿಯೇ ಈ ಕಾರು ಬಂದಿದೆ.

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ಅದೇ ಉತ್ಸಾಹ ಆದರೆ ರುಚಿ ವಿಭಿನ್ನ

ಸರಿ ತಪ್ಪುಗಳ ಬಂಡಾರ ಕಾರು ಮೆಮೆಗಳು

ಲಾಸ್ಟ್ ಬಟ್ ನಾಟ್ ಲೀಸ್ಟ್? ನಿಮ್ಮ ಕಾರಿನಲ್ಲೂ ಸ್ಪಾಯ್ಲರ್ (ರೇಸ್ ಕಾರು) ಇದೆಯೇ? ಹಾಗಿದ್ದಲ್ಲಿ ನಿಮ್ಮ ಅಡ್ಡಾದಿಡ್ಡಿ ಚಾಲನಾ ಅನುಭವಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

More from DriveSpark

Article Published On: Monday, October 20, 2014, 7:00 [IST]
English summary
We compiled some funny car memes images. Have a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+